For Quick Alerts
ALLOW NOTIFICATIONS  
For Daily Alerts

ಆಧಾರ್ ಲಿಂಕ್ ಕಡ್ಡಾಯ ಬೇಡ: ಸುಪ್ರೀಕೋರ್ಟ್

ಪ್ಯಾನ್‌ ಕಾರ್ಡ್‌ಗೆ ಆಧಾರ್ ಲಿಂಕ್ ಕಡ್ಡಾಯ ಮಾಡುವುದು ಬೇಡ ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

By Siddu
|

ಪ್ಯಾನ್‌ ಕಾರ್ಡ್‌ಗೆ ಆಧಾರ್ ಲಿಂಕ್ ಕಡ್ಡಾಯ ಮಾಡುವುದು ಬೇಡ ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಆಧಾರ್ ಲಿಂಕ್ ಕಡ್ಡಾಯ ಬೇಡ: ಸುಪ್ರೀಕೋರ್ಟ್

ಇಲ್ಲಿಯವರೆಗೆ ಆಧಾರ್ ಕಾರ್ಡ್ ಹೊಂದದೆ ಇರುವವರಿಗೆ ಕಡ್ಡಾಯ ಮಾಡುವುದು ಕಷ್ಟ. ಜನರ ಬಳಿ ಆದಾರ್‌ ಕಾರ್ಡ್‌ ಇದ್ದರೆ ಪ್ಯಾನ್‌ಗೆ ಜೋಡಣೆ ಮಾಡಿಕೊಳ್ಳಬಹುದು. ಆದರೆ ಪ್ಯಾನ್‌ಗೆ ಆಧಾರ್ ಲಿಂಕ್ ಜೋಡಿಸುವಂತೆ ಸರ್ಕಾರ ಕಡ್ಡಾಯ ಮಾಡುವಂತಿಲ್ಲ ಎಂದು ಹೇಳಿದೆ.
ಕೇಂದ್ರ ಸರ್ಕಾರ ಆದಾಯ ತೆರಿಗೆ ಸಲ್ಲಿಕೆಗೆ ಆಧಾರ್ ಲಿಂಕಿಂಗ್ ಕಡ್ಡಾಯ ಮಾಡಬೇಕು ಎಂದು ಹೇಳಿತ್ತು. ಆದರೆ ಇದೀಗ ಸುಪ್ರೀಕೋರ್ಟ್ ಸೂಚನೆಯಿಂದ ಕೇಂದ್ರದ ನಿರ್ಧಾರಕ್ಕೆ ಹಿನ್ನಡೆಯಾದಂತಾಗಿದೆ.

ಅದಾಗ್ಯೂ, ಆಧಾರ್ ಕಡ್ಡಾಯ ಮಾಡುವ ಬಗ್ಗೆ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಅಂತಿಮ ತೀರ್ಪು ಬರುವವರೆಗೂ ಆಧಾರ್ ಲಿಂಕ್ ಕಡ್ಡಾಯ ಮಾಡುವಂತಿಲ್ಲ ಎನ್ನುವುದು ಸುಪ್ರೀಂ ಆದೇಶವಾಗಿದೆ.

English summary

Aadhaar holders must link with PAN card for Income Tax returns: Supreme Court

The Supreme Court today stayed the government's order to make Aadhaar card mandatory for PAN holders and said it can't be made mandatory for filing Income Tax returns. However, the apex court added that those who have Aadhaar must provide its details while filing Income Tax returns.
Story first published: Friday, June 9, 2017, 16:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X