For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ ಮಂಡಳಿ ದರ ಮರುಪರಿಶೀಲನೆ ಸಭೆ

ಕೆಲವು ತೆರಿಗೆ ದರಗಳ ಪರಿಶೀಲನೆ ನಡೆಸುವಂತೆ ಒತ್ತಾಯ ಬಂದಿರುವ ಹಿನ್ನೆಲೆಯಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿ ಭಾನುವಾರ ಸಭೆ ಸೇರಲಿದೆ.

By Siddu
|

ಕೆಲವು ತೆರಿಗೆ ದರಗಳ ಪರಿಶೀಲನೆ ನಡೆಸುವಂತೆ ಒತ್ತಾಯ ಬಂದಿರುವ ಹಿನ್ನೆಲೆಯಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿ ಭಾನುವಾರ ಸಭೆ ಸೇರಲಿದೆ.

 
ಜಿಎಸ್ಟಿ ಮಂಡಳಿ ದರ ಮರುಪರಿಶೀಲನೆ ಸಭೆ

ವರ್ತಕರು ಮತ್ತು ಉದ್ಯಮ ವಲಯಗಳು ತೆರಿಗೆ ದರ ಕಡಿಮೆ ಮಾಡುವಂತೆ ಒತ್ತಾಯಪಡಿಸಿದ್ದು, ಜಿಎಸ್ಟಿ ಮಂಡಳಿ ತೆರಿಗೆ ದರಗಳ ಪರಿಶೀಲನೆ ನಡೆಸಲಿದೆ.
ಹೀಗಾಗಿ ದರಗಳ ಮರುಪರಿಶೀಲನೆ ಮತ್ತು ತರಲಾಗುವ ತಿದ್ದುಪಡಿಗೆ ಒಪ್ಪಿಗೆ ನೀಡುವುದು ಸಭೆಯ ಮುಖ್ಯ ಉದ್ದೇಶವಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಈಗಾಗಲೇ ದೂರಸಂಪರ್ಕ, ವಾಹನ ಉದ್ಯಮ ವಲಯ ತೆರಿಗೆ ದರ ಪರಿಶೀಲನೆ ಮಾಡುವಂತೆ ಬೇಡಿಕೆ ಸಲ್ಲಿಸಿದೆ.

English summary

GST Council to lower rates for certain goods on Sunday meeting

After a vociferous demand for a downward revision of GST rates for certain goods and services, the GST Council has decided to do a rate re-adjustment in its meeting here on Sunday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X