For Quick Alerts
ALLOW NOTIFICATIONS  
For Daily Alerts

ಜಿಯೋ ಎಫೆಕ್ಟ್: ಬಿಎಸ್ಎನ್ಎಲ್ 'ಚೌಕ-444' ಆಫರ್! ಪ್ರತಿದಿನ 4GB ಡೇಟಾ

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ತನ್ನ ಪ್ರಿಪೇಡ್ ಗ್ರಾಹಕರಿಗೆ 'ಚೌಕ-444' ಹೆಸರಿನ ಆಫರ್ ಘೋಷಣೆ ಮಾಡಿದೆ.

By Siddu
|

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ತನ್ನ ಪ್ರಿಪೇಡ್ ಗ್ರಾಹಕರಿಗೆ 'ಚೌಕ-444' ಹೆಸರಿನ ಆಫರ್ ಘೋಷಣೆ ಮಾಡಿದೆ.

ಜಿಯೋ ಎಫೆಕ್ಟ್: ಬಿಎಸ್ಎನ್ಎಲ್ 'ಚೌಕ-444' ಆಫರ್! ಪ್ರತಿದಿನ 4GB ಡೇಟಾ

444 ರೂ.ಗಳ ಯೋಜನೆ ಅಡಿಯಲ್ಲಿ 90 ದಿನಗಳ ಅವಧಿಗೆ ಪ್ರತಿದಿನ 3G ವೇಗದ 4GB ಡೇಟಾ ಸೌಲಭ್ಯ ನೀಡಲಿದೆ. ಜಿಯೋ ನೀಡುತ್ತಿರುವ ಧ್ವನಿ ಕರೆ ಮತ್ತು ಡೇಟಾ ಟಾರಿಪ್ ಪ್ಲಾನ್ ಗಳಿಗೆ ವಿರುದ್ಧವಾಗಿ ಆಫರ್ ನೀಡಲು ಮುಂದಾಗಿದ್ದು, ಟೆಲಿಕಾಂ ಮಾರುಕಟ್ಟೆಯಲ್ಲಿನ ಸ್ಪರ್ಧೆ ಎದುರಿಸಲು ಸಜ್ಜಾಗಿದೆ. ಜಿಯೋಗೆ ಸವಾಲು! ಏರ್ಟೆಲ್ 1 ವರ್ಷ ಉಚಿತ 1000GB ಡೇಟಾ ಆಫರ್..!!

ನಮ್ಮ ಮೊಬೈಲ್ ಗ್ರಾಹಕರಿಗೆ ಅಗ್ಗದ ಮತ್ತು ಪರಿಣಾಮಕಾರಿ ಸೇವೆಗಳನ್ನು ನೀಡಲು ನಾವು ಬದ್ದರಾಗಿದ್ದೇವೆ. ಭಾರತೀಯ ಟೆಲಿಕಾಂ ರಂಗದಲ್ಲಿ ಪ್ರಸ್ತುತ ಪ್ರವೃತ್ತಿಯನ್ನು ಪರಿಗಣಿಸಿ ನಮ್ಮ ಗ್ರಾಹಕರಿಗೆ ಉತ್ತಮ ಬೆಲೆಗಳನ್ನು ಒದಗಿಸುತ್ತಿದ್ದೇವೆ ಎಂದು ಬಿಎಸ್ಎನ್ಎಲ್ ಸಂಸ್ಥೆಯ ಆರ್.ಕೆ ಮಿತ್ತಲ್ ಹೇಳಿದ್ದಾರೆ. ಜಿಯೋಫೈಬರ್... 100GB ಡೇಟಾ ಆಫರ್! ಇದು ಅಂಬಾನಿ ಧಮಾಕಾ..!!

ಜಿಯೋ ಎಫೆಕ್ಟ್: ಬಿಎಸ್ಎನ್ಎಲ್ 'ಚೌಕ-444' ಆಫರ್! ಪ್ರತಿದಿನ 4GB ಡೇಟಾ

English summary

Reliance Jio effect: BSNL launches Chaukka-444 plan, offers 4GB 3G data per day

State-run telecom firm BSNL increased per day data offering to 4GB at 3G speeds under a new prepaid mobile scheme priced at Rs 444 with 90 days validity.
Story first published: Friday, June 16, 2017, 16:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X