For Quick Alerts
ALLOW NOTIFICATIONS  
For Daily Alerts

ಬಿಎಸ್ಎನ್ಎಲ್ ಈದ್-ಉಲ್ ವಿಶೇಷ ಕಾಂಬೊ ವೋಚರ್ ಆಫರ್!

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ತನ್ನ ಪ್ರಿಪೇಡ್ ಗ್ರಾಹಕರಿಗೆ ಈದ್-ಉಲ್-ಫಿತ್ರ್ ಅಂಗವಾಗಿ ರೂ. 786 ಮತ್ತು ರೂ. 599 ಮೌಲ್ಯದ ವಿಶೇಷ ಕಾಂಬೊ ವೋಚರ್ ಗಳನ್ನು ಹೊರಡಿಸಿದೆ.

By Siddu
|

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ತನ್ನ ಪ್ರಿಪೇಡ್ ಗ್ರಾಹಕರಿಗೆ ಈದ್-ಉಲ್-ಫಿತ್ರ್ ಅಂಗವಾಗಿ ರೂ. 786 ಮತ್ತು ರೂ. 599 ಮೌಲ್ಯದ ವಿಶೇಷ ಕಾಂಬೊ ವೋಚರ್ ಗಳನ್ನು ಹೊರಡಿಸಿದೆ.

 
ಬಿಎಸ್ಎನ್ಎಲ್ ಈದ್-ಉಲ್ ವಿಶೇಷ ಕಾಂಬೊ ವೋಚರ್ ಆಫರ್!

ಬಿಎಸ್ಎನ್ಎಲ್ ರೂ. 786 ಮೌಲ್ಯದ ಕಾಂಬೊ ವೋಚರ್ ಮೂಲಕ 3GB ಡೇಟಾದೊಂದಿಗೆ ಧ್ವನಿ ಕರೆಗಳನ್ನು 90 ದಿನಗಳ ಅವಧಿಗೆ ಒದಗಿಸುತ್ತಿದೆ.

 

ರೂ. 599 ಮೌಲ್ಯದ ವೋಚರ್ ರೂ. 786 ಟಾಕ್ ವ್ಯಾಲ್ಯೂ(ರೂ. 507 ಮುಖ್ಯ ಖಾತೆ + ರೂ. 279 ಮೀಸಲಾದ ಖಾತೆಯಲ್ಲಿ 30 ದಿನಗಳ ವ್ಯಾಲಿಡಿಟಿಯೊಂದಿಗೆ) ಸೌಲಭ್ಯ ಒದಗಿಸುತ್ತದೆ. ಬಿಎಸ್ಎನ್ಎಲ್ ವಿಶೇಷ ಕಾಂಬೊ ವೋಚರ್ಸ್ ಆಫರ್ ಜೂನ್ 30ರ ವರೆಗೆ ಅನ್ವಯಿಸುತ್ತದೆ.

English summary

BSNL unveils Rs 786, Rs 599 Eid-ul-fitr special combo vouchers

BSNL has rolled out special combo vouchers worth Rs 786 and Rs 599 for its prepaid customers, as a part of Eid-ul-fitr deals.
Story first published: Thursday, June 22, 2017, 16:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X