For Quick Alerts
ALLOW NOTIFICATIONS  
For Daily Alerts

ಜುಲೈನಿಂದ ಚಿನ್ನಾಭರಣ ತುಟ್ಟಿಯಾಗಲಿದೆಯೆ?

ದೇಶದಾದ್ಯಂತ ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಅನುಷ್ಠಾನದ ಬಳಿಕ ಚಿನ್ನಾಭರಣ ದರಗಳಲ್ಲಿ ಏರಿಕೆಯಾಗಲಿದೆ ಎಂದು ಚಿನ್ನಾಭರಣ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.

By Siddu
|

ದೇಶದಾದ್ಯಂತ ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಅನುಷ್ಠಾನದ ಬಳಿಕ ಚಿನ್ನಾಭರಣ ದರಗಳಲ್ಲಿ ಏರಿಕೆಯಾಗಲಿದೆ ಎಂದು ಚಿನ್ನಾಭರಣ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.

 

ಈಗಾಗಲೇ ಜಿಎಸ್ಟಿ(GOODS AND SERVICES TAX) ಮಂಡಳಿ ಚಿನ್ನದ ಮೇಲಿನ ದರಗಳನ್ನು ಪರಿಷ್ಕರಿಸಿದ್ದು, ಜಿಎಸ್ಟಿಯಲ್ಲಿ ಶೇ. 3ರಷ್ಟು ತೆರಿಗೆ ದರ ನಿಗದಿ ಪಡಿಸಿದೆ. ಆದರೆ ಪ್ರಸ್ತುತ ಚಿನ್ನದ ಮೇಲೆ ಶೇ. 2ರಷ್ಟು ತೆರಿಗೆ ಇದೆ. ಚಿನ್ನದ ಮೇಲೆ ಹೂಡಿಕೆ ಮಾಡಲು ಹೊರಟಿದ್ದೀರಾ?

ಎಷ್ಟು ತುಟ್ಟಿ?

ಎಷ್ಟು ತುಟ್ಟಿ?

ಶೇ. 3 ರಷ್ಟು ತೆರಿಗೆ ದರ ನಿಗದಿ ಪಡಿಸಿರುವ ಹಿನ್ನೆಲೆಯಲ್ಲಿ ಬೆಲೆಯಲ್ಲಿ ಏರಿಕೆಯಾಗುವುದು ಸಹಜ. ಇದು ಪ್ರತಿ ಗ್ರಾಂಗೆ ಅಂದಾಜು 30-70 ರೂಪಾಯಿವರೆಗೂ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಚಿನ್ನಾಭರಣ ಖರೀದಿ ಮಂದಗತಿಯಲ್ಲಿ ಸಾಗಲಿದೆ ಎನ್ನಲಾಗಿದೆ.

5% ನಿಗದಿ ಸಾಧ್ಯತೆ ಇತ್ತು

5% ನಿಗದಿ ಸಾಧ್ಯತೆ ಇತ್ತು

ಜಿಎಸ್ಟಿ ಪರಿಷ್ಕೃತ ದರದಂತೆ ಚಿನ್ನದ ಮೇಲೆ ಶೇ. 5 ರಷ್ಟು ತೆರಿಗೆ ನಿಗದಿಯಾಗುವ ಸಾಧ್ಯತೆ ಇತ್ತು. ಆದರೆ ಚಿನ್ನಾಭರಣ ವರ್ತಕರ ಮನವಿಯ ಹಿನ್ನೆಲೆಯಲ್ಲಿ ಶೇ. 3ಕ್ಕೆ ನಿಗದಿಗೊಳಿಸಲಾಗಿದೆ. ಹೀಗಾಗಿ ಚಿನ್ನ ಉದ್ಯಮದ ದೃಷ್ಟಿಯಿಂದ ಇದು ಉತ್ತಮ ನಿರ್ಧಾರ ಎನ್ನುವುದು ವಿಶ್ಲೇಷಕರ ಅಭಿಪ್ರಾಯ.

ಜಿಎಸ್ಟಿ ಪರಿಣಾಮ
 

ಜಿಎಸ್ಟಿ ಪರಿಣಾಮ

ಜಿಎಸ್‌ಟಿ(GST) ರೇಟ್ ಫಿಕ್ಸ್: 13 ಪ್ರಯೋಜನ ತಪ್ಪದೆ ಪಡೆಯಿರಿಜಿಎಸ್‌ಟಿ(GST) ರೇಟ್ ಫಿಕ್ಸ್: 13 ಪ್ರಯೋಜನ ತಪ್ಪದೆ ಪಡೆಯಿರಿ

Read more about: gold income tax money finance news gst
English summary

GST rate on gold to be hiked?

The GST Council reviewed new tax rate on gold under the new GST regime.
Story first published: Thursday, June 22, 2017, 14:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X