For Quick Alerts
ALLOW NOTIFICATIONS  
For Daily Alerts

ಇಪಿಎಫ್ಒ-ಹುಡ್ಕೊ ಒಪ್ಪಂದ: ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿ ಸಬ್ಸಿಡಿ

ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ ತನ್ನ ಚಂದಾದಾರರಿಗೆ ಗೃಹಸಾಲ ಸಬ್ಸಿಡಿ ನೀಡಲು ಗೃಹ ನಿರ್ಮಾಣ ಮತ್ತು ನಗರಾಭಿವೃದ್ಧಿ ನಿಗಮ(ಹುಡ್ಕೊ) ಜತೆ ಒಪ್ಪಂದಕ್ಕೆ ಸಹಿ ಹಾಕಲಿದೆ.

By Siddu
|

ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ ತನ್ನ ಚಂದಾದಾರರಿಗೆ ಗೃಹಸಾಲ ಸಬ್ಸಿಡಿ ನೀಡಲು ಗೃಹ ನಿರ್ಮಾಣ ಮತ್ತು ನಗರಾಭಿವೃದ್ಧಿ ನಿಗಮ(ಹುಡ್ಕೊ) ಜತೆ ಒಪ್ಪಂದಕ್ಕೆ ಸಹಿ ಹಾಕಲಿದೆ.

 

ವಸತಿ ಯೋಜನೆ ಅಡಿ ಮನೆಗಳನ್ನು ಖರೀದಿಸಲು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ತನ್ನ ಚಂದಾದಾರರಿಗೆ ಶೇ. 90ರವರೆಗೆ ಇಪಿಎಫ್ ವಿತ್ ಡ್ರಾಗೆ ಅವಕಾಶ ಕಲ್ಪಿಸಲಿದೆ. ಪಿಎಂಎವೈ ಅಡಿ ಮನೆ ಖರೀದಿಸುತ್ತಿದ್ದಿರಾ? ಹಾಗಿದ್ದರೆ 2.4 ಲಕ್ಷ ಸಬ್ಸಿಡಿ ಪಡೆಯಿರಿ

 
ಇಪಿಎಫ್ಒ-ಹುಡ್ಕೊ ಒಪ್ಪಂದ: ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿ ಸಬ್ಸಿಡಿ

ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ಕೈಗೆಟುಕುವ ಮನೆ ಖರೀದಿಗಾಗಿ ಪಡೆಯುವ ಸಾಲಕ್ಕೆ ರೂ. 2.67 ಲಕ್ಷದಷ್ಟು ಸಬ್ಸಿಡಿ ಪಡೆಯಲು ಇಪಿಎಫ್ಒ-ಹುಡ್ಕೊ ಒಪ್ಪಂದ ಸಹಕಾರಿಯಾಗಲಿದೆ.

ಇಪಿಎಫ್ ಚಂದಾದಾರರ ಆದಾಯಕ್ಕೆ ಅನುಗುಣವಾಗಿ ಗೃಹ ಸಾಲಕ್ಕೆ ಸಂಬಂಧಿಸಿದ ಸಬ್ಸಿಡಿ ಸಿಗಲಿದೆ. ಕಡಿಮೆ ಆದಾಯ, ಮಧ್ಯಮ ಮತ್ತು ದುರ್ಬಲ ವರ್ಗದವರಿಗೆ ಕೈಗೆಟಕುವ ಗೃಹ ಸೌಲಭ್ಯ ಒದಗಿಸಲು ಹುಡ್ಕೊ ಸಮನ್ವಯ ಸೇತು ಸಂಸ್ಥೆಯಾಗಿ ಜವಾಬ್ಧಾರಿ ನಿರ್ವಹಿಸಲಿದೆ. ಗೃಹ ಸಾಲದ ಇಎಂಐ (EMI) ಪಾವತಿಸಲು ನಿಮ್ಮ ಪಿಎಫ್ ಖಾತೆಯನ್ನು ಬಳಸಿಕೊಳ್ಳಬಹುದು. ಸ್ವಂತ ಮನೆ ಖರೀದಿಗೆ ಇದು ಸುಸಮಯ...

English summary

EPFO, HUDCO to ink pact for housing subsidy under PMAY

Retirement fund body EPFO will sign tomorrow a pact with the Housing and Urban Development Corp (HUDCO) to enable members of its housing scheme to avail subsidy and interest subvention under the Pradhan Mantri Awas Yojana.
Story first published: Friday, June 23, 2017, 15:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X