For Quick Alerts
ALLOW NOTIFICATIONS  
For Daily Alerts

2017-18ರಲ್ಲಿ 1.5 ಲಕ್ಷ ಹೊಸ ಉದ್ಯೋಗ ಸೃಷ್ಟಿ

ದೇಶದ ಐಟಿ(ಮಾಹಿತಿ ತಂತ್ರಜ್ಞಾನ) ಉದ್ಯಮ 2017-18ರ ಸಾಲಿನಲ್ಲಿ ಶೇ. 7-8ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ನಾಸ್ಕಾಂ ಸಂಸ್ಥೆ ವರದಿ ಮಾಡಿದೆ.

By Siddu
|

ದೇಶದ ಐಟಿ(ಮಾಹಿತಿ ತಂತ್ರಜ್ಞಾನ) ಉದ್ಯಮ 2017-18ರ ಸಾಲಿನಲ್ಲಿ ಶೇ. 7-8ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ನಾಸ್ಕಾಂ ಸಂಸ್ಥೆ ವರದಿ ಮಾಡಿದೆ.

 
2017-18ರಲ್ಲಿ 1.5 ಲಕ್ಷ ಹೊಸ ಉದ್ಯೋಗ ಸೃಷ್ಟಿ

ದೇಶಿಯ ಮಾರುಕಟ್ಟೆಯಲ್ಲಿ ಐಟಿ ಉದ್ಯಮ ಶೇ. 10-11ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ನಿರೀಕ್ಷಿಸಲಾಗಿದೆ.

 

2017-18ರ ಸಾಲಿನಲ್ಲಿ 1.3-1.5 ಲಕ್ಷ ಹೊಸ ಉದ್ಯೋಗಗಳನ್ನು ಐಟಿ ಬಿಪಿಎಂ ಇಂಡಸ್ಟ್ರಿ ಸೃಷ್ಟಿಸಲಿದೆ ಎಂದು ನಾಸ್ಕಾಂ ಅಧ್ಯಕ್ಷ ಆರ್. ಚಂದ್ರಶೇಖರ್ ಹೇಳಿದ್ದಾರೆ. ಕಳೆದ ಆರ್ಥಿಕ ವರ್ಷದಲ್ಲಿ 1.7 ಲಕ್ಷ ಉದ್ಯೋಗಿಗಳನ್ನು ಐಟಿ ಉದ್ಯಮ ನೇಮಕ ಮಾಡಿಕೊಂಡಿತ್ತು. ರಾಜಕೀಯ ಮತ್ತು ಆರ್ಥಿಕ ಅಸ್ಥಿರತೆಗಳು ಮಾರುಕಟ್ಟೆ ಮೇಲೆ ಸಲ್ಪಮಟ್ಟಿಗೆ ಪರಿಣಾಮ ಬೀರಿವೆ. ಆದರೂ ಐಟಿ ಉದ್ಯಮ ಉತ್ತಮ ಧನಾತ್ಮಕ ಬೆಳವಣಿಗೆ ಸಾಧಿಸಿದೆ ಎಂದಿದ್ದಾರೆ.

English summary

Indian IT industry to hire 1.5 lakh people in 2017-18: Nasscom

Indian IT export is projected to grow by 7-8 per cent in 2017-18, industry body Nasscom said in its guidance today. The domestic market is expected to grow 10-11 per cent, it said.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X