For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ ಗೇಮ್ ಚೇಂಜರ್, ಭಾರತದಲ್ಲಿ ಹೂಡಿಕೆ ಮಾಡಿ: ಮೋದಿ

ಭಾರತ ಈಗ ಉದ್ಯಮಿಗಳ ನೆಚ್ಚಿನ ತಾಣವಾಗಿ ಬದಲಾಗುತ್ತಿದ್ದು, ಜಿಎಸ್ಟಿ ಜಾರಿ ಮತ್ತಷ್ಟು ಉದ್ಯಮ ಸ್ನೇಹಿಯಾಗಲಿದೆ.

By Siddu
|

ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಾ ಪ್ರವಾಸದಲ್ಲಿದ್ದು, ಅಲ್ಲಿನ ಸಿಇಒಗಳೊಂದಿಗೆ ಹಲವು ಪ್ರಮುಖ ವಿಷಯಗಳ ಬಗ್ಗೆ ಸಂವಹನ ನಡೆಸಿದ್ದಾರೆ.

 
ಜಿಎಸ್ಟಿ ಗೇಮ್ ಚೇಂಜರ್, ಭಾರತದಲ್ಲಿ ಹೂಡಿಕೆ ಮಾಡಿ: ಮೋದಿ

ಭಾರತ ಈಗ ಉದ್ಯಮಿಗಳ ನೆಚ್ಚಿನ ತಾಣವಾಗಿ ಬದಲಾಗುತ್ತಿದ್ದು, ಜಿಎಸ್ಟಿ ಜಾರಿ ಮತ್ತಷ್ಟು ಉದ್ಯಮ ಸ್ನೇಹಿಯಾಗಲಿದೆ.
ಸರಕು ಮತ್ತು ಸೇವಾ ತೆರಿಗೆ(GST) ಗೇಮ್ ಚೇಂಜರ್ ಆಗಲಿದ್ದು, ಭಾರತದಲ್ಲಿ ಬಂಡವಾಳ ಹೂಡಲು ಅಮೆರಿಕ ಕಂಪನಿಗಳಿಗೆ ಮೋದಿಯವರು ಕರೆ ನೀಡಿದ್ದಾರೆ.
ಭಾರತದ ಅಭಿವೃದ್ಧಿಯೂ ಅಮೆರಿಕಾ ಮತ್ತು ಭಾರತಕ್ಕೆ ಸಮಾನ ಲಾಭದ ಪಾಲುದಾರಿಕೆಗೆ ಪೂರಕವಾಗಲಿದೆ. ಇದಕ್ಕೆ ಅಮೆರಿಕಾ ಕಂಪನಿಗಳಿಗೆ ಈಗ ಸುವರ್ಣಾವಕಾಶವಿದೆ ಎಂದು ಅಮೆರಿಕಾ ಸಿಇಒಗಳಿಗೆ ಮೋದಿ ಹೇಳಿದ್ದಾರೆ. ಜಿಎಸ್‌ಟಿ(GST) ರೇಟ್ ಫಿಕ್ಸ್: 13 ಪ್ರಯೋಜನ ತಪ್ಪದೆ ಪಡೆಯಿರಿ

English summary

GST a gamechanger, invest in India: Narendra Modi

nviting chiefs of top US companies+ to invest in India, PM Narendra Modi+ said the country has emerged as a business-friendly destination, particularly with the upcoming implementation of GST, which he termed a gamechanger.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X