For Quick Alerts
ALLOW NOTIFICATIONS  
For Daily Alerts

ಕೌಶಲ ಭಾರತ ಅಭಿಯಾನಕ್ಕೆ ಪ್ರಿಯಾಂಕ ಚೋಪ್ರಾ ರಾಯಬಾರಿ

ಕೇಂದ್ರ ಸರ್ಕಾರದ ಕೌಶಲ ಭಾರತ(skill india) ಕಾರ್ಯಕ್ರಮದ ರಾಯಬಾರಿಯಾಗಿ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ನೇಮಕಗೊಂಡಿದ್ದಾರೆ.

By Siddu
|

ಕೇಂದ್ರ ಸರ್ಕಾರದ ಕೌಶಲ ಭಾರತ(skill india) ಕಾರ್ಯಕ್ರಮದ ರಾಯಬಾರಿಯಾಗಿ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ನೇಮಕಗೊಂಡಿದ್ದಾರೆ ಎಂದು ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮದ ಸಿಇಒ ಮನೀಶ್ ಕುಮಾರ್ ತಿಳಿಸಿದ್ದಾರೆ.

 
ಕೌಶಲ ಭಾರತ ಅಭಿಯಾನಕ್ಕೆ ಪ್ರಿಯಾಂಕ ಚೋಪ್ರಾ ರಾಯಬಾರಿ

ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ 'ಕೌಶಲ ಭಾರತ' ಅಭಿಯಾನಕ್ಕೆ ಮೋದಿಯವರು 2015ರಲ್ಲಿ ಚಾಲನೆ ನೀಡಿದ್ದಾರೆ.

 

ಕೌಶಲ ಭಾರತ ಅಭಿಯಾನ 2022ರೊಳಗೆ 40ಕೋಟಿ ಯುವಕರಿಗೆ ಕೌಶಲ ತರಬೇತಿ ನೀಡುವ ಗುರಿ ಹೊಂದಿದೆ. ಮಾಜಿ ವಿಶ್ವಸುಂದರಿಯಾಗಿರುವ ಪ್ರಿಯಾಂಕ ಚೋಪ್ರಾ ಪ್ರಸ್ತುತ ಬಾಲಿವುಡ್ ಹಾಗೂ ಹಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ.

English summary

Priyanka Chopra to become brand ambassador for Skill India campaign

Actress Priyanka Chopra will soon be seen endorsing government's flagship Skill India campaign, with the National Skill Development Corporation roping in the Bollywood celebrity as an ambassador for the initiative.
Story first published: Tuesday, June 27, 2017, 12:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X