For Quick Alerts
ALLOW NOTIFICATIONS  
For Daily Alerts

ರಿಲಾಯನ್ಸ್ ಜಿಯೋ ಫೋನ್ ಶೀಘ್ರದಲ್ಲೇ ಮಾರುಕಟ್ಟೆಗೆ, ಬೆಲೆ ರೂ. 500

ರಿಲಾಯನ್ಸ್ ಜಿಯೋ ತನ್ನ ಬಹುನಿರೀಕ್ಷೆಯ 4G ವೋಲ್ಟ್ ವೈಶಿಷ್ಟತೆ ಹೊಂದಿರುವ ಫೋನ್ ಈ ತಿಂಗಳ ಅಂತ್ಯದೊಳಗಾಗಿ ಬಿಡುಗಡೆ ಮಾಡಲಿದೆ.

By Siddu
|

ರಿಲಾಯನ್ಸ್ ಜಿಯೋ ತನ್ನ ಬಹುನಿರೀಕ್ಷೆಯ 4G ವೋಲ್ಟ್ ವೈಶಿಷ್ಟತೆ ಹೊಂದಿರುವ ಫೋನ್ ಈ ತಿಂಗಳ ಅಂತ್ಯದೊಳಗಾಗಿ ಬಿಡುಗಡೆ ಮಾಡಲಿದೆ.

ರಿಲಾಯನ್ಸ್ ಜಿಯೋ 4G ಫೋನ್ ಶೀಘ್ರದಲ್ಲೇ ಮಾರುಕಟ್ಟೆಗೆ, ಬೆಲೆ ರೂ. 500

ಅತಿ ಕಡಿಮೆ ಬೆಲೆ 500 ರೂಪಾಯಿಗೆ ಫೋನ್ ಗಳನ್ನು ಪರಿಚಯಿಸಲಿದ್ದು, ಇದು ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡಲಿದೆ!

ಜುಲೈ 21 ರಂದು ನಡೆಯಲಿರುವ ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರಕಟಣೆಯನ್ನು ಪ್ರಕಟಿಸಲಾಗುವುದು. ಇದು ಪ್ರಕಟಿಸಲಿರುವ ಆಕ್ರಮಣಕಾರಿ ಬೆಲೆ, ಹೊಸ ಟ್ಯಾರಿಪ್ ಯೋಜನೆಗಳ ಬಗ್ಗೆ ಕುತೂಹಲವನ್ನುಂಟು ಮಾಡಿದೆ.

English summary

Reliance Jio may disrupt the market again with a Rs 500 4G VoLTE handset

Reliance Jio is likely to launch its much-awaited 4G VoLTE feature phone within this month, with brokerage HSBC putting the price at as low as Rs 500, a move which could bring in another wave of disruption in the telecom market.
Story first published: Wednesday, July 5, 2017, 16:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X