For Quick Alerts
ALLOW NOTIFICATIONS  
For Daily Alerts

ಆಸ್ತಿ ಮಾರಾಟ, ಖರೀದಿ ಮತ್ತು ಭೂ ದಾಖಲಾತಿಗಳಿಗೆ ಆಧಾರ್ ಲಿಂಕ್ ಕಡ್ಡಾಯ!

ಭಾರತದಲ್ಲಿ ಆಸ್ತಿ ಮಾರಾಟ ಮತ್ತು ಖರೀದಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗುವುದು. ಆಸ್ತಿ ವಿವಾದ ಮತ್ತು ಮೊಕದ್ದಮೆಗಳನ್ನು ಕಡಿಮೆ ಮಾಡಲು ಹೊಸ ಕ್ರಮ ನೆರವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

By Siddu
|

ಆಸ್ತಿ ವಿವಾದಗಳು ಮತ್ತು ಮೊಕದ್ದಮೆಗಳು ತಗ್ಗಿಸುವುದು ಸಾಮಾನ್ಯ ಸಂಗತಿ. ಆದರೆ ಬಯೋಮೆಟ್ರಿಕ್ ವ್ಯವಸ್ಥೆ ನಿಜವಾದ ಸಮಸ್ಯೆಗಳಿಗೆ ಕಡಿವಾಣ ಹಾಕಲಿದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಸಿಇಒ ಅಜಯ್ ಭೂಷನ್ ಪಾಂಡೆ ಹೇಳಿದ್ದಾರೆ.

ಶೀಘ್ರದಲ್ಲಿಯೇ ಆಸ್ತಿ ಮಾರಾಟ ಮತ್ತು ಖರೀದಿಗೆ ಆಧಾರ್ ಲಿಂಕ್ ಕಡ್ಡಾಯ ಮಾಡಲಾಗುವುದು. ಹೆಬ್ಬೆರಳ ಗುರುತು ರಿಯಲ್ ಎಸ್ಟೇಟ್ ನಲ್ಲಿರುವ ವಂಚನೆ ಮತ್ತು ಮೊಕದ್ದಮೆಗಳನ್ನು ನಿಗ್ರಹಿಸಲಿದೆ. ಅದಕ್ಕಾಗಿ ಭೂ ದಾಖಲಾತಿಗಳನ್ನು ಆಧಾರ್ ನೊಂದಿಗೆ ಜೋಡಣೆ ಮಾಡಲು ಸರ್ಕಾರ ಬಯಸುತ್ತಿದೆ ಎಂದರು. ಆಧಾರ್ ಲಿಂಕ್ ಮಾಡಿಲ್ಲವೆ? ಹಾಗಿದ್ದರೆ ಈ ಸೌಲಭ್ಯಗಳು ಸಿಗಲ್ಲ

ಆಸ್ತಿ ಮಾರಾಟ, ಖರೀದಿ ಮತ್ತು ಭೂ ದಾಖಲಾತಿಗಳಿಗೆ ಆಧಾರ್ ಲಿಂಕ್ ಕಡ್ಡಾಯ!

English summary

Aadhaar To Be Mandatory For Property Sale and purchase

Aadhaar will be made mandatory to buy and sell property in India. The new move will help reduce property disputes and litigation, a top government official said. Aadhaar is issued by the Unique Identification Authority of India (UIDAI) to a resident of India.
Story first published: Wednesday, July 12, 2017, 16:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X