For Quick Alerts
ALLOW NOTIFICATIONS  
For Daily Alerts

ಟಿಕೇಟ್ ಮೀಸಲಾತಿ, ತತ್ಕಾಲ್, ಕ್ಯಾನ್ಸಲೇಷನ್ ನಿಯಮ ಬದಲಾವಣೆ ಇಲ್ಲ: ರೇಲ್ವೆ ಇಲಾಖೆ

ಜುಲೈ 1ರಿಂದ ರೇಲ್ವೆ ಟಿಕೇಟ್ ಮೀಸಲಾತಿ, ತತ್ಕಾಲ್ ಬುಕಿಂಗ್ ಮತ್ತು ಟಿಕೇಟ್ ರದ್ದುಪಡಿಸುವಿಕೆ ಸೇರಿದಂತೆ ಹಲವು ನಿಯಮಗಳು ಬದಲಾಗಲಿವೆ ಎಂಬ ವದಂತಿಗಳನ್ನು ಭಾರತೀಯ ರೇಲ್ವೆ ತಳ್ಳಿ ಹಾಕಿದೆ.

By Siddu
|

ಜುಲೈ 1ರಿಂದ ರೇಲ್ವೆ ಟಿಕೇಟ್ ಮೀಸಲಾತಿ, ತತ್ಕಾಲ್ ಬುಕಿಂಗ್ ಮತ್ತು ಟಿಕೇಟ್ ರದ್ದುಪಡಿಸುವಿಕೆ ಸೇರಿದಂತೆ ಹಲವು ನಿಯಮಗಳು ಬದಲಾಗಲಿವೆ ಎಂಬ ವದಂತಿಗಳನ್ನು ಭಾರತೀಯ ರೇಲ್ವೆ ತಳ್ಳಿ ಹಾಕಿದೆ.

ಟಿಕೇಟ್ ಮೀಸಲಾತಿ, ತತ್ಕಾಲ್, ಕ್ಯಾನ್ಸಲೇಷನ್ ನಿಯಮ ಬದಲಾವಣೆ ಇಲ್ಲ:

ಸಾಮಾಜಿಕ ಜಾಲತಾಣ ಮತ್ತು ಕೆಲ ವೆಬ್ಸೈಟ್ ಗಳಲ್ಲಿ ರೇಲ್ವೆ ಇಲಾಖೆ ನಿಯಮ ಬದಲಾವಣೆ ಮತ್ತು ಹೊಸ ಸೌಕರ್ಯ ಪರಿಚಯಿಸುತ್ತಿದೆ ಎಂಬ ಮಾಹಿತಿ ಹರಿದಾಡಿತ್ತು. ಆದರೆ ಈ ಸುದ್ದಿ ಸಂಪೂರ್ಣ ತಪ್ಪು ಮತ್ತು ಆಧಾರರಹಿತವಾದದ್ದು ಎಂದು ರೇಲ್ವೆ ಇಲಾಖೆ ಸ್ಪಷ್ಟೀಕರಣ ನೀಡಿದೆ.

ಇಂತಹ ಸುದ್ದಿಗಳಿಂದಾಗಿ ರೇಲ್ವೆ ಪ್ರಯಾಣಿಕರಲ್ಲಿ ಗೊಂದಲ ಸೃಷ್ಟಿಯಾಗಿದೆ. ಟಿಕೇಟ್ ಮೀಸಲಾತಿ, ತತ್ಕಾಲ್ ಬುಕಿಂಗ್ ಮತ್ತು ಟಿಕೇಟ್ ರದ್ದುಪಡಿಸುವಿಕೆಯಲ್ಲಿ ಯಾವುದೇ ಹೊಸ ಬದಲಾವಣೆಗಳಿಲ್ಲ ಎಂದಿದೆ.

Read more about: money taxes finance news india
English summary

Railways Clarifies On Tatkal Reservation, Cancellation Rules

Following reports on social media and some websites that train reservation rules, including Tatkal booking and cancellation, will change from July 1, Indian Railways has issued a clarification, saying that there has been no changes.
Story first published: Wednesday, July 12, 2017, 15:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X