For Quick Alerts
ALLOW NOTIFICATIONS  
For Daily Alerts

ಎಂಆಧಾರ್ (MAadhaar) ಆಪ್ ಬಿಡುಗಡೆ

ಯುಐಡಿಎಐ (ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ) ಹೊಸ ಎಂಆಧಾರ್ (MAadhaar) ಮೊಬೈಲ್ ಆಪ್ ಬಿಡುಗಡೆಗೊಳಿಸಿದೆ.

By Siddu
|

ಯುಐಡಿಎಐ (ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ) ಹೊಸ ಎಂಆಧಾರ್ (MAadhaar) ಮೊಬೈಲ್ ಆಪ್ ಬಿಡುಗಡೆಗೊಳಿಸಿದೆ.

 

ಆಧಾರ್ ಕಾರ್ಡ್ ನ್ನು ಇನ್ನುಮುಂದೆ ಪರ್ಸ್ ನಲ್ಲಿಟ್ಟುಕೊಂಡು ತಿರುಗಾಡಬೇಕಾದ ಅಗತ್ಯವಿಲ್ಲ. ಕಾರ್ಡುದಾರರು ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಬಳಕೆದಾರರ ಹೆಸರು, ಜನ್ಮದಿನಾಂಕ, ಲಿಂಗ ಮತ್ತು ವಿಳಾಸ ಸೇರಿದಂತೆ ಹಲವು ಮಾಹಿತಿಗಳನ್ನು ಆಪ್ ಒಳಗೊಂಡಿರುತ್ತದೆ.

 

ಎಂಆಧಾರ್ ಆಪ್ ಗೂಗಲ್ ಪ್ಲೇ ನಲ್ಲಿ ಲಭ್ಯವಿದೆ. ಈ ಆಫ್ ಬಯೋಮೆಟ್ರಿಕ್ ಲಾಕ್ ಸೌಲಭ್ಯ ಹೊಂದಿದ್ದು, ಡೇಟಾ ಸರಂಕ್ಷಣೆ ತುಂಬಾ ಸುಲಭ.

ಎಂಆಧಾರ್ (MAadhaar) ಆಪ್ ಬಿಡುಗಡೆ

English summary

UIDAI Launches mAadhaar, An App That Lets You Carry Aadhaar On Mobile

The UIDAI or Unique Identification Authority of India has launched a new mobile app, called mAadhaar, that will negate the need to carry the Aadhaar card in wallets.
Story first published: Thursday, July 20, 2017, 16:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X