For Quick Alerts
ALLOW NOTIFICATIONS  
For Daily Alerts

ವಿಪ್ರೋ ನಿವ್ವಳ ಲಾಭ 2,076 ಕೋಟಿ

ದೇಶದ ಪ್ರಮುಖ ಐಟಿ ಸಂಸ್ಥೆ ವಿಪ್ರೊ ಪ್ರಸ್ತುತ ಸಾಲಿನ ಹಣಕಾಸು ವರ್ಷದ ಪ್ರಥಮ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ರೂ. 2,076 ಕೋಟಿ ನಿವ್ವಳ ಲಾಭ ಗಳಿಸಿದೆ.

By Siddu
|

ದೇಶದ ಪ್ರಮುಖ ಐಟಿ ಸಂಸ್ಥೆ ವಿಪ್ರೊ ಪ್ರಸ್ತುತ ಸಾಲಿನ ಹಣಕಾಸು ವರ್ಷದ ಪ್ರಥಮ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ರೂ. 2,076 ಕೋಟಿ ನಿವ್ವಳ ಲಾಭ ಗಳಿಸಿದೆ.

 

ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ ರೂ. 2,059 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ ಈ ಬಾರಿ ಶೇ. 1.2ರಷ್ಟು ಮಾತ್ರ ಹೆಚ್ಚಳ ದಾಖಲಾಗಿದೆ.

 

ಮೊದಲ ತ್ರೈಮಾಸಿಕದ (ಏಪ್ರಿಲ್‌-ಜೂನ್‌) ಒಟ್ಟು ಆದಾಯ ರೂ. 14,281 ಕೋಟಿಗಳಷ್ಟಾಗಿದ್ದು, ಇದು ಶೇ. 2.1ರಷ್ಟು ಏರಿಕೆ ಕಂಡಿದೆ ಎಂದು ಸಿಇಒ ಅಬಿದಾಲಿ ನಿಮೂಚವಾಲಾ ಹೇಳಿದ್ದಾರೆ.

ಪ್ರತಿಯೊಂದು ಷೇರಿಗೆ ಬೋನಸ್‌ ಷೇರು ನೀಡಲು ಹಾಗೂ ಷೇರುಗಳ ಮರು ಖರೀದಿಗೆ ನಿರ್ಧರಿಸಿದೆ. ಜತೆಗೆ ರೂ. 11 ಸಾವಿರ ಕೋಟಿ ಮೌಲ್ಯದ ಷೇರುಗಳನ್ನು ಮರು ಖರೀದಿಸಲು ವಿಪ್ರೊ ನಿರ್ಧರಿಸಿದೆ.

ವಿಪ್ರೋ ನಿವ್ವಳ ಲಾಭ 2,076 ಕೋಟಿ

English summary

Wipro net profit up 1.2% at Rs 2,083 crore

Wipro, the country's third largest software company, on Thursday reported a 1.2 per cent growth in its net profit at Rs 2,083 crore during the first quarter (April- June 2017).
Story first published: Friday, July 21, 2017, 11:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X