For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಇಂಡಸ್ಟ್ರೀಸ್ ಬೋನಸ್ ಷೇರು ಕೊಡುಗೆ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಪ್ರತಿ ಷೇರಿಗೆ ಒಂದು ಬೋನಸ್‌(1:1) ಷೇರು ನೀಡಲು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಿದೆ.

By Siddu
|

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಪ್ರತಿ ಷೇರಿಗೆ ಒಂದು ಬೋನಸ್‌(1:1) ಷೇರು ನೀಡಲು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಿದೆ.

 

ಆರ್‌ಐಎಲ್ ಎಂಟು ವರ್ಷಗಳ ನಂತರ ಈ ಘೋಷಣೆ ಮಾಡಿದ್ದು, ಪ್ರತಿ ಷೇರಿಗೆ ರೂ. 13ರಂತೆ ಲಾಭಾಂಶ ನೀಡುವ ಬಗ್ಗೆ ಕೂಡ ತಿರ್ಮಾನಿಸಲಾಗಿದೆ.

 
ರಿಲಯನ್ಸ್ ಇಂಡಸ್ಟ್ರೀಸ್ ಬೋನಸ್ ಷೇರು ಕೊಡುಗೆ

ಹಿಂದಿನ 40 ವರ್ಷಗಳ ಅವಧಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರುದಾರರ ಹಣವು ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ಎರಡುಪಟ್ಟು ಆಗುತ್ತಾ ಬಂದಿದೆ. ಇದು ದೇಶದಲ್ಲಿನ ಅತಿದೊಡ್ಡ ಬೋನಸ್‌ ಷೇರು ಆಗಿದೆ ಎಂದು ಮುಕೇಶ್ ಅಂಬಾನಿ ಸಭೆಯಲ್ಲಿ ಪ್ರಸ್ತಾಪಿಸಿದರು.
40ನೇ ವಾರ್ಷಿಕ ಸಾಮಾನ್ಯ ಸಭೆ (AGM) ಯಲ್ಲಿ ಮುಖ್ಯಸ್ಥ ಮುಖೇಶ್ ಅಂಬಾನಿ ಜಿಯೋ 4G ಸ್ಮಾರ್ಟ್ ಫೋನ್ ಕುರಿತು ಮಾತುಗಳನ್ನಾಡಿದ್ದು, ಗ್ರಾಹಕರಿಗೆ ಕೊಡುಗೆಗಳ ಮಹಾಪೂರವನ್ನೇ ಹರಿಸಿದ್ದಾರೆ.

ಜಿಯೋ ಫೋನ್ 0 ಬೆಲೆಯಲ್ಲಿ ಸಿಗಲಿದೆ. ಪ್ರತಿ ತಿಂಗಳಿಗೆ ರೂ. 153 ಮೊತ್ತದಲ್ಲಿ ಡೇಟಾ ಸೌಲಭ್ಯ ಒದಗಿಸಲಿದೆ. ಜಿಯೋ 4G ಸ್ಮಾರ್ಟ್ಫೋನ್ ಖರೀದಿಸುವಾಗ ರೂ. 1500 ಪಾವತಿಸಬೇಕು. ಫೋನ್ ಹಿಂದಿರುಗಿಸಿದ 36 ತಿಂಗಳ ನಂತರ ಪಾವತಿಸಲ್ಟಟ್ಟ ರೂ. 1500 ಮೊತ್ತ ಮರುಪಾವತಿಸಲಾಗುವುದು ಎಂದು ಅಂಬಾನಿ ಹೇಳಿದ್ದಾರೆ. ಜಿಯೋ 4G ಸ್ಮಾರ್ಟ್ಫೋನ್ ಲಾಂಚ್..! ಮುಖೇಶ್ ಅಂಬಾನಿ ಘೋಷಿಸಿರುವ ಉಚಿತ ಆಫರ್ ಗಳೇನು..?

ರಿಲಯನ್ಸ್ ಇಂಡಸ್ಟ್ರೀಸ್ ಬೋನಸ್ ಷೇರು ಕೊಡುಗೆ

Read more about: jio reliance jio telecom
English summary

Reliance Industries announces bonus share issue at 1:1

Reliance Industries(RIL) on Friday announced bonus shares in the ratio of 1:1. This is the country’s largest bonus issue in India.
Story first published: Saturday, July 22, 2017, 11:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X