For Quick Alerts
For Daily Alerts
ಎಚ್‌ಡಿಎಫ್‌ಸಿ ನಿವ್ವಳ ಆದಾಯ 3,894 ಕೋಟಿ
ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ರೂ. 3,894 ಕೋಟಿ ನಿವ್ವಳ ಲಾಭ ಗಳಿಸಿದೆ.
|
ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ರೂ. 3,894 ಕೋಟಿ ನಿವ್ವಳ ಲಾಭ ಗಳಿಸಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಏಪ್ರಿಲ್-ಜೂನ್ ಗೆ ಅಂತ್ಯವಾದ ಮೊದಲ ತ್ರೈಮಾಸಿಕದಲ್ಲಿ ಶೇ. 20ರಷ್ಟು ನಿವ್ವಳ ಲಾಭ ಗಳಿಸಿದ್ದು, ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ರೂ. 3,239 ಕೋಟಿ ಆದಾಯ ಗಳಿಸಿತ್ತು.
ನಿವ್ವಳ ಬಡ್ಡಿ ಆದಾಯ ಶೇ. 20ರಷ್ಟು ಏರಿಕೆ ಕಂಡಿದ್ದು, ರೂ. 9371 ಕೋಟಿಯಷ್ಟಿದೆ. ಇತರೆ ಆದಾಯ ಶೇ. 25ರಷ್ಟು ಏರಿಕೆಯಾಗಿದೆ.
English summary