For Quick Alerts
ALLOW NOTIFICATIONS  
For Daily Alerts

ಈ ವರ್ಷದ ಆರ್ಥಿಕ ಬೆಳವಣಿಗೆ ದರ 7.5%, ಉದ್ಯೋಗ ಸೃಷ್ಟಿ ದೊಡ್ಡ ಸವಾಲು: ನೀತಿ ಆಯೋಗ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ. 7.5ರಷ್ಟು ಇರಲಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಾಗರಿಯ ಹೇಳಿದ್ದಾರೆ.

By Siddu
|

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ. 7.5ರಷ್ಟು ಇರಲಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಾಗರಿಯ ಹೇಳಿದ್ದಾರೆ.

 

7.5% ಅಭಿವೃದ್ಧಿ ದರ ನಿರೀಕ್ಷೆ

7.5% ಅಭಿವೃದ್ಧಿ ದರ ನಿರೀಕ್ಷೆ

ಪ್ರಸ್ತುತ ಹಣಕಾಸು ವರ್ಷ 2017-18ರಲ್ಲಿ ಶೇ. 7.5ರಷ್ಟು ಅಭಿವೃದ್ಧಿ ದರ ಸಾಧಿಸುವ ನಿರೀಕ್ಷೆ ಇದ್ದು, ಬಹುಶಹ ಶೇ. 8ರಷ್ಟು ಮುಟ್ಟುವ ಪ್ರಯತ್ನ ಮಾಡಲಾಗುವುದು. ಆದರೆ ಸರಾಸರಿ ಬೆಳವಣಿಗೆ ದರ ಶೇ. 7.5ರಷ್ಟು ಇರಲಿದೆ ಎಂದಿದ್ದಾರೆ.

ಉತ್ತಮ ಉದ್ಯೋಗ ಇಲ್ಲ

ಉತ್ತಮ ಉದ್ಯೋಗ ಇಲ್ಲ

ದೇಶದಲ್ಲಿ 'ಉತ್ತಮ ಉದ್ಯೋಗ' ಸೃಷ್ಟಿ ಅತಿದೊಡ್ಡ ಸವಾಲಾಗಿದೆ. ಭಾರತವು ಆಟೋಮೊಬೈಲ್, ಇಂಜೀನಿಯರಿಂಗ್ ಸರಕುಗಳು, ಪೆಟ್ರೋಲಿಯಂ ರಿಫೈನರಿ, ಔಷಧೀಯ ಕ್ಷೇತ್ರ ಮತ್ತು ಐಟಿ ಸೇವಾ ಕ್ಷೇತ್ರಗಳಲ್ಲಿ ಉತ್ತಮ ಉದ್ಯೋಗವನ್ನು ಹೊಂದಿಲ್ಲ ಎಂದು ಹೇಳಿದರು.

ಕಾರಣಗಳೇನು?
 

ಕಾರಣಗಳೇನು?

ಈ ಎಲ್ಲಾ ವಲಯಗಳು ತುಂಬಾ ಬಂಡವಾಳಶಾಹಿ ಅಥವಾ ಕೌಶಲ್ಯ ಭರಿತ ನುರಿತ ಉದ್ಯೋಗಿಗಳನ್ನು ಬಯಸುತ್ತದೆ. ಆದರೆ ಕೆಳಮಟ್ಟದ, ಅರೆ-ನುರಿತ ಮಟ್ಟದಲ್ಲಿ ಉತ್ತಮ ಉದ್ಯೋಗಾವಕಾಶಗಳು ಬೇಕಾಗಿವೆ. ಹೀಗಾಗಿ ನಾವು ದೊಡ್ಡ ಸವಾಲನ್ನು ಹೊಂದಿದ್ದೇವೆ ಎಂದರು.

Read more about: gdp india income taxes finance news
English summary

India likely to clock 7.5% growth this fiscal: Niti aayog

India is likely to clock a 7.5 per cent economic growth in the current fiscal, NITI Aayog Vice Chairman Arvind Panagariya has said, even as he acknowledged that creation of "good jobs" in the country remains a big challenge.
Story first published: Monday, July 24, 2017, 14:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X