For Quick Alerts
ALLOW NOTIFICATIONS  
For Daily Alerts

ಜಿಯೋಗೆ ತಿರುಗೇಟು! ವೋಡಾಫೋನ್ ಅನ್ ಲಿಮಿಡೆಟ್ ಕರೆ, ಡೇಟಾ ಆಫರ್...!!

ಜಿಯೋ ಘೋಷಿಸುತ್ತಿರುವ ಆಫರ್ ಗಳ ಮುಂದೆ ಟೆಲಿಕಾಂ ಕಂಪನಿಗಳು ಮಂಕಾಗಿದ್ದು, ಜಿಯೋ ಆಫರ್ ಗಳು ಎಲ್ಲ ಕಂಪನಿಗಳ ಮೇಲೆ ಭಾರೀ ಪರಿಣಾಮ ಬೀರಿದೆ. ಆದರೆ ಜಿಯೋ ನೀಡುತ್ತಿರುವ ಧನ್ ಧನಾ ಧನ್ ಆಪರ್ ಗೆ ವಿರುದ್ಧವಾಗಿ ವೋಡಾಫೋನ್ ಭರ್ಜರಿ ಆಫರ್ ಘೋಷಿಸಿದೆ.

By Siddu
|

ರಿಲಯನ್ಸ್ ಜಿಯೋ ಘೋಷಿಸುತ್ತಿರುವ ಆಫರ್ ಗಳ ಮುಂದೆ ಟೆಲಿಕಾಂ ಕಂಪನಿಗಳು ಮಂಕಾಗಿದ್ದು, ಜಿಯೋ ಆಫರ್ ಗಳು ಎಲ್ಲ ಕಂಪನಿಗಳ ಮೇಲೆ ಭಾರೀ ಪರಿಣಾಮ ಬೀರಿದೆ.

 

ಆದರೆ ಜಿಯೋ ನೀಡುತ್ತಿರುವ ಧನ್ ಧನಾ ಧನ್ ಆಪರ್ ಗೆ ವಿರುದ್ಧವಾಗಿ ವೋಡಾಫೋನ್ ಭರ್ಜರಿ ಆಫರ್ ಘೋಷಿಸಿದ್ದು, ಜಿಯೋಗೆ ತಿರುಗೇಟು ನೀಡಿದೆ! ಜಿಯೋ ಆಫರ್ ಸುರಿಮಳೆ... ಮುಂದಿನ ಪ್ಲಾನ್ ಗಳೇನು..?

ವೋಡಾಫೋನ್ ರೂ. 244 ಆಫರ್

ವೋಡಾಫೋನ್ ರೂ. 244 ಆಫರ್

ವೊಡಾಫೋನ್ ಸಂಸ್ಥೆ ತನ್ನ ಹೊಸ ಗ್ರಾಹಕರಿಗೆ ರೂ. 244 ಕ್ಕೆ ಹೊಸ ಆಫರ್ ಘೊಷಿಸಿದೆ. ಈ ಪ್ಲಾನ್ ಅಡಿಯಲ್ಲಿ 70 ದಿನಗಳ ವ್ಯಾಲಿಡಿಟಿಯೊಂದಿಗೆ 1GB ಉಚಿತ 3g/4g ಡೇಟಾ ಮತ್ತು ಅನ್ ಲಿಮಿಡೆಟ್ ಕರೆಗಳನ್ನು ನೀಡುತ್ತಿದೆ. ಇದೇ ಆಫರ್ ನಲ್ಲಿ ಹೊಸ ಗ್ರಾಹಕರಿಗೆ 2 ನೇ ಬಾರಿ ರೀಚಾರ್ಜ್ ನಲ್ಲಿ ಅನಿಯಮಿತ ಕರೆ ಮತ್ತು ಪ್ರತಿದಿನ 1gb ಡೇಟಾ ಒದಗಿಸುತ್ತಿದೆ. ಆದರೆ ವ್ಯಾಲಿಡಿಟಿ ಮಾತ್ರ 35 ದಿಗಳವರೆಗೆ ಇರುತ್ತದೆ. ಏನಿದು ಜಿಯೋಜಿಎಸ್ಟಿ(JioGST) ಸ್ಟಾರ್ಟರ್ ಕಿಟ್? ಉಚಿತ ಡೇಟಾ ಮತ್ತು ಕರೆ ಆಫರ್ ನಿಮ್ಮದಾಗಿಸಿ

ರೂ. 346 ಪ್ಲಾನ್

ರೂ. 346 ಪ್ಲಾನ್

ಈ ಮೇಲಿನ ಆಫರ್ ನೊಂದಿಗೆ ರೂ. 346 ಪ್ಲಾನ್ ಕೂಡ ಘೋಷಿಸಿದ್ದು, ಪ್ರತಿದಿನ 1gb ಡೇಟಾ ಮತ್ತು ಅನಿಯಮಿತ ಕರೆಗಳನ್ನು ಯಾವುದೇ ನೆಟ್ವರ್ಕ್ ಗೆ ಮಾಡಬಹುದಾಗಿದೆ. 56 ದಿನಗಳವರೆಗೆ ವ್ಯಾಲಿಡಿಟಿ ಇದ್ದು, ಪ್ರತಿದಿನ 300 ನಿಮಿಷ ಹಾಗೂ ವಾರಕ್ಕೆ 1200 ನಿಮಿಷ ವಾಯ್ಸ್ ಕಾಲ್ ಉಚಿತವಾಗಿರುತ್ತದೆ.

5% ಕ್ಯಾಶ್ ಬ್ಯಾಕ್
 

5% ಕ್ಯಾಶ್ ಬ್ಯಾಕ್

ಹೊಸ ಬಳಕೆದಾರರು ಮೈ ವೊಡಾಫೋನ್ ಆಪ್ (My Vodafone App) ಮೂಲಕ ರೂ. 244 ಕ್ಕೆ ಹೊಸ ಆಫರ್ ರೂ. 346 ಪ್ಲಾನ್ ಬಳಸಿದರೆ ಶೇ. 5 ಕ್ಯಾಶ್ ಬ್ಯಾಕ್ ಲಭ್ಯವಿರುತ್ತದೆ. ಕಂಪನಿ 5% ಕ್ಯಾಶ್ ಬ್ಯಾಕ್ ಸೌಲಭ್ಯವನ್ನು ಟಾಕ್ ಟೈಮ್ ರೂಪದಲ್ಲಿ ಒದಗಿಸಲಿದೆ. ಜಿಯೋ 4G ಸ್ಮಾರ್ಟ್ಫೋನ್ ಲಾಂಚ್..! ಮುಖೇಶ್ ಅಂಬಾನಿ ಘೋಷಿಸಿರುವ ಉಚಿತ ಆಫರ್ ಗಳೇನು..?

English summary

Jio Effect: Vodafone Now Launches 1GB/Day Plan For Rs 244

In a bid to counter Reliance Jio’s revamped Dhan Dhana Dhan tariff plans, Vodafone India has introduced a new plan of Rs 244 with benefits for 70 days.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X