For Quick Alerts
ALLOW NOTIFICATIONS  
For Daily Alerts

ಪ್ಯಾನ್-ಆಧಾರ್ ಲಿಂಕ್ ಕಡ್ಡಾಯ, ಜುಲೈ 31 ಕೊನೆ ದಿನ

ಆದಾಯ ತೆರಿಗೆ ಸಲ್ಲಿಕೆಗೆ ಜುಲೈ 31 ಕೊನೆ ದಿನವಾಗಿದೆ. ತೆರಿಗೆ ಇಲಾಖೆ ಕಾಯಿದೆಯ ಸೆಕ್ಷನ್ 139AA ಪ್ರಕಾರ, ಆಧಾರ್ ಪಡೆದುಕೊಳ್ಳಲು ಅರ್ಹರಾದವರು ತಮ್ಮ ಐ ಟಿ ರಿಟರ್ನ್ ನಲ್ಲಿ ಅದನ್ನು ಉಲ್ಲೇಖಿಸಬೇಕು.

|

ಆದಾಯ ತೆರಿಗೆ ಸಲ್ಲಿಕೆಗೆ ಜುಲೈ 31 ಕೊನೆ ದಿನವಾಗಿದೆ. ತೆರಿಗೆ ಇಲಾಖೆ ಕಾಯಿದೆಯ ಸೆಕ್ಷನ್ 139AA ಪ್ರಕಾರ, ಆಧಾರ್ ಪಡೆದುಕೊಳ್ಳಲು ಅರ್ಹರಾದವರು ತಮ್ಮ ಐ ಟಿ ರಿಟರ್ನ್ ನಲ್ಲಿ ಅದನ್ನು ಉಲ್ಲೇಖಿಸಬೇಕು. ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಲಿಂಕ್ ಮಾಡೋದು ಹೇಗೆ?

 
ಪ್ಯಾನ್-ಆಧಾರ್ ಲಿಂಕ್ ಕಡ್ಡಾಯ, ಜುಲೈ 31 ಕೊನೆ ದಿನ

ಅನಿವಾಸಿಗಳು, ವಿದೇಶಿ ನಾಗರಿಕರು ಅಥವಾ 80 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಒಳಗೊಂಡಂತೆ ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ ಮತ್ತು ಮೇಘಾಲಯದಲ್ಲಿ ವಾಸಿಸುವ ಜನರಿಗೆ ವಿನಾಯಿತಿ ನೀಡಲಾಗಿದೆ.

 

ಹಣಕಾಸು ಸಚಿವಾಲಯದ ಅಂಕಿಅಂಶಗಳ ಪ್ರಕಾರ ಒಟ್ಟು 32.41 ಕೋಟಿ ಪ್ಯಾನ್ ಕಾರ್ಡುಗಳಲ್ಲಿ ಕೇವಲ 8.19 ಪ್ಯಾನ್ ಕಾರ್ಡುದಾರರು ಆಧಾರ್ ನೊಂದಿಗೆ ಪಾನ್ ಜೋಡಣೆ ಮಾಡಿದ್ದಾರೆ ಎಂದು ಹೇಳಿದೆ.

ಜನರು ಆದಾಯ ತೆರಿಗೆ ಸಲ್ಲಿಕೆಗೆ ಪಾನ್ ಕಾರ್ಡ್ ನಂಬರ್ ಆಧಾರ್ ಜತೆ ಜೋಡಣೆ ಮಾಡುವುದು ಕಡ್ಡಾಯ ಎಂಬ ಸಂದೇಶಗಳನ್ನು ತೆರಿಗೆ ಇಲಾಖೆಯಿಂದ ಪಡೆಯುತ್ತಿದ್ದಾರೆ. ಬ್ಯಾಂಕು ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ?

English summary

Linking Aadhaar To PAN: Last Date july 31

The due date for filing I-T returns for individuals is July 31. According to section 139AA of the Income Tax Act, all those eligible to obtain the Aadhaar should quote it in their I-T returns after July 1.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X