For Quick Alerts
ALLOW NOTIFICATIONS  
For Daily Alerts

ಶೀಘ್ರದಲ್ಲೇ 2000 ಮುಖಬೆಲೆಯ ನೋಟುಗಳು ನಿಷೇಧ

ಭಾರತೀಯ ರಿಸರ್ವ್ ಬ್ಯಾಂಕ್ ರೂ. 2000 ಮುಖಬೆಲೆ ನೋಟುಗಳನ್ನು ಮುದ್ರಣ ಮಾಡುವುದನ್ನು ಶೀಘ್ರದಲ್ಲಿ ಸ್ಥಗಿತಗೊಳಿಸಲಾಗುವುದು ಎಂದು ಹೇಳಿದೆ.

By Siddu
|

ಭಾರತೀಯ ರಿಸರ್ವ್ ಬ್ಯಾಂಕ್ ರೂ. 2000 ಮುಖಬೆಲೆ ನೋಟುಗಳನ್ನು ಮುದ್ರಣ ಮಾಡುವುದನ್ನು ಶೀಘ್ರದಲ್ಲಿ ಸ್ಥಗಿತಗೊಳಿಸಲಾಗುವುದು ಎಂದು ಹೇಳಿದೆ.

 
ಶೀಘ್ರದಲ್ಲೇ 2000 ಮುಖಬೆಲೆಯ ನೋಟುಗಳು ನಿಷೇಧ

ಇದರ ಬೆನ್ನಲೇ ಹೊಸ ರೂ. 200 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲಿದೆ. ಅಗಸ್ಟ್ ತಿಂಗಳಲ್ಲಿ ರೂ. 200 ಹೊಸ ನೋಟುಗಳು ಜನರ ಕೈ ಸೇರುವ ಸಾಧ್ಯತೆ ಇದ್ದು, ಮೈಸೂರು ನೋಟು ಮುದ್ರಣ ಘಟಕದಲ್ಲಿ ಮುದ್ರಣ ಕಾರ್ಯ ಜೋರಾಗಿ ನಡೆದಿದೆ.

 

ಕೇಂದ್ರ ಸರ್ಕಾರ ಹಳೆ ರೂ. 500, 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ನಂತರ ರೂ. 500, 2000 ಮುಖಬೆಲೆಯ ಹೊಸ ನೋಟುಗಳನ್ನು ಜಾರಿ ತಂದಿತ್ತು. ಇದೀಗ ರೂ. 200 ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ತರುತ್ತಿದೆ. ನೋಟು ನಿಷೇಧದಿಂದ ದೇಶದ ಮೇಲಾಗುವ ಪರಿಣಾಮಗಳೇನು?

English summary

RBI stops printing Rs 2000 notes, focus turns to Rs 200 notes

The new batches of 500-rupee notes are expected to ease the shortage of 2,000-rupee notes in circulation that is being reported in certain parts of the country. The RBI’s Mysore press has started printing the new 200-rupee bills, which are likely to come into circulation next month.
Story first published: Wednesday, July 26, 2017, 15:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X