For Quick Alerts
ALLOW NOTIFICATIONS  
For Daily Alerts

ಆಧಾರ್ ದಾಖಲು ಮತ್ತು ರವಾನೆ ಪ್ರಕ್ರಿಯೆಗಾಗಿ 9000 ಕೋಟಿ ವೆಚ್ಚ

ಕಳೆದ 8 ವರ್ಷಗಳಲ್ಲಿ ಸುಮಾರು ರೂ. 9000 ಕೋಟಿಗೂ ಹೆಚ್ಚಿನ ಮೊತ್ತವನ್ನು ಆಧಾರ್ ಸಂಖ್ಯೆಗಳ ದಾಖಲು ಮತ್ತು ರವಾನೆ ಪ್ರಕ್ರಿಯೆಗಾಗಿ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಖರ್ಚು ಮಾಡಿದೆ ಎಂದು ಸಂಸತ್ತು ತಿಳಿಸಿದೆ.

|

ಯುಐಡಿಎಐ 2009-10 ರಿಂದ 2017-18(ಜುಲೈ 18, 2017 ರವರೆಗೆ) ಒಟ್ಟು 9,055.73 ಕೋಟಿ ಖರ್ಚು ಮಾಡಿದೆ ಎಂದು ಐಟಿ ಪಿ ಪಿ ಚೌಧರಿ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಇದರಲ್ಲಿ ರೂ. 3,819.97 ಕೋಟಿ ದಾಖಲು ಪ್ರಕ್ರಿಯೆ ಹಾಗೂ ರೂ. 1,171.45 ಕೋಟಿ ಲಾಜಿಸ್ಟಿಕ್ಸ್ (ಆಧಾರ್ ಪತ್ರಗಳ ಮುದ್ರಣ ಮತ್ತು ರವಾನೆ)ಗಾಗಿ ವ್ಯಯಿಸಲಾಗಿದೆ.

2017 ರ ಜುಲೈ 21 ರ ವರೆಗೆ ಸುಮಾರು 116.09 ಕೋಟಿ ಆಧಾರ್ ಸಂಖ್ಯೆಗಳನ್ನು ಜನರೇಟ್ ಮಾಡಲಾಗಿದ್ದು, ಇದಕ್ಕಾಗಿ 115.15 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಆಧಾರ್ ಲಿಂಕ್ ಮಾಡಿಲ್ಲವೆ? ಹಾಗಿದ್ದರೆ ಈ ಸೌಲಭ್ಯಗಳು ಸಿಗಲ್ಲ

Read more about: aadhar finance news taxes money india
English summary

UIDAI Spends Rs 9,055 Crore To Enrol, Dispatch Aadhaar Numbers

The Unique Identification Authority of India (UIDAI) spent more than Rs. 9,000 crore over the last eight years towards issuing Aadhaar numbers, Parliament was informed.
Story first published: Friday, July 28, 2017, 13:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X