For Quick Alerts
ALLOW NOTIFICATIONS  
For Daily Alerts

ಪರ್ಸನಲ್ ಲೋನ್ ಗೆ ವಿವಿಧ ಬ್ಯಾಂಕ್ ಬಡ್ಡಿದರ ಎಷ್ಟು?

|

ಯಾವುದೆ ಸಾಲ ಪಡೆದ ನಂತರ ಅದಕ್ಕೆ ಬಡಿ ಕಟ್ಟಬೇಕಾದ್ದು ಹಿಂದಿನಿಂದ ನಡೆದುಕೊಂಡು ಬಂದ ಪ್ರಕ್ರಿಯೆ. ಈ ಬಡ್ಡಿ ಪ್ರಮಾಣ ಬ್ಯಾಂಕ್ ನಿಂದ ಬ್ಯಾಂಕ್ ಗೆ ಭಿನ್ನವಾಗಿರುತ್ತದೆ. ಪರ್ಸನಲ್ ಲೋನ್ ಪಡೆದವನ ಆದಾಯ, ಕಂತು ತುಂಬುವ ಸಾಮರ್ಥ್ಯ ಎಲ್ಲವೂ ಇಲ್ಲಿ ಗಣನೆಗೆ ಬರುತ್ತವೆ.

ಉದಾಹರಣೆಯೊಂದಿಗೆ ಇದನ್ನು ನೋಡಿದರೆ ಸರಳವಾಗಿ ಅರ್ಥವಾಗುತ್ತದೆ. ಬೆಂಗಳೂರಿನಲ್ಲಿ ಕಳೆದ ಐದು ವರ್ಷಗಳಿಂದ ವಾಸವಿರುವ ಸಂಜಯ್ ತಿಂಗಳಿಗೆ 50 ಸಾವಿರ ರೂ. ವೇತನ ಪಡೆಯುತ್ತಿದ್ದಾರೆ. 30 ವರ್ಷದ ಸಂಜಯ್ ಸದ್ಯ ಯಾವುದೇ ಇಎಮ್ ಐ ತುಂಬುತ್ತಿಲ್ಲ. ಆತನ ಕುಟುಂಬದೊಂದಿಗೆ ವಾಸವಿದ್ದು ತಂದೆ ಫ್ಯಾಮಿಲಿಯನ್ನು ನೋಡಿಕೊಳ್ಳುತ್ತಿದ್ದಾರೆ. ಈತನಿಗೆ ಪರ್ಸನಲ್ ಲೋನ್ ಬೇಕಾದರೆ ವಿವಿಧ ಬ್ಯಾಂಕ್ ಗಳು ಯಾವ ರೀತಿಯ ಆಫರ್ ಗಳನ್ನು ನೀಡುತ್ತವೆ? ಮುಂದೆ ಓದಿ...[ಪರ್ಸನಲ್ ಲೋನ್ ಪಡೆಯಲು ಬೇಕಾದ ದಾಖಲೆಗಳೇನು?]

ಎಚ್ ಡಿ ಎಫ್ ಸಿ ಬ್ಯಾಂಕ್

ಎಚ್ ಡಿ ಎಫ್ ಸಿ ಬ್ಯಾಂಕ್

ಎಚ್ ಡಿ ಎಫ್ ಸಿ ಸಂಜಯ್ ಗೆ ಅತಿ ಹೆಚ್ಚು ಸಾಲದ ಆಫರ್ ನೀಡುತ್ತದೆ.
ಸಾಲದ ಮೊತ್ತ: 7 ಲಕ್ಷ ರೂ.
ಅವಧಿ: ನಾಲ್ಕು ವರ್ಷ
ಬಡ್ಡಿ ದರ: ಶೇ. 16.25
ಇಎಮ್ ಐ: 19,928 ರೂ.

ಐಸಿಐಸಿಐ ಬ್ಯಾಂಕ್

ಐಸಿಐಸಿಐ ಬ್ಯಾಂಕ್

ಸಾಲದ ಮೊತ್ತ: 5.5 ಲಕ್ಷ ರೂ.
ಅವಧಿ: 4 ವರ್ಷ
ಬಡ್ಡಿ ದರ: ಶೇ. 17.25
ಇಎಮ್ ಐ: 12,360 ರೂ.

ಕೊಟಕ್ ಮಹೀಂದ್ರಾ ಬ್ಯಾಂಕ್
 

ಕೊಟಕ್ ಮಹೀಂದ್ರಾ ಬ್ಯಾಂಕ್

ಸಂಜಯ್ ಎಂಎನ್ ಸಿ ಅಥವಾ ಬೃಹತ್ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಪರಿಗಣಿಸಿದರೆ..
ಸಾಲದ ಮೊತ್ತ: 50 ಸಾವಿರದಿಂದ 15 ಲಕ್ಷ ರೂ.
ಅವಧಿ: 1ರಿಂದ 5 ವರ್ಷ (12-60 ತಿಂಗಳು)
ಬಡ್ಡಿ ದರ: ಶೇ. 13 ರಿಂದ 24
ಇಎಮ್ ಐ: 5 ಸಾವಿರ ರೂ. ಗಿಂತ ಹೆಚ್ಚು

ಎಕ್ಸಿಸ್ ಬ್ಯಾಂಕ್

ಎಕ್ಸಿಸ್ ಬ್ಯಾಂಕ್

ಸಾಲದ ಮೊತ್ತ: 50 ಸಾವಿರದಿಂದ 15 ಲಕ್ಷ ರೂ.
ಅವಧಿ: 1ರಿಂದ 5 ವರ್ಷ (12-60 ತಿಂಗಳು)
ಬಡ್ಡಿ ದರ: ಶೇ. 15.50 ರಿಂದ 24
ಸಾಲ ನೀಡಿಕೆ ಶುಲ್ಕ: ಶೇ. 1.50 ದಿಂದ 2, ಇದಕ್ಕೆ ಸೇವಾ ಶುಲ್ಕವೂ ಸೇರುತ್ತದೆ.

ಎಚ್ ಎಸ್ ಬಿಸಿ

ಎಚ್ ಎಸ್ ಬಿಸಿ

ಸಾಲದ ಮೊತ್ತ: 15 ಲಕ್ಷ ರೂ. ವರೆಗೆ
ಅವಧಿ: 1ರಿಂದ 5 ವರ್ಷ (12-60 ತಿಂಗಳು)
ಬಡ್ಡಿ ದರ: ಶೇ. 13.50 ರಿಂದ 17.5
ಸಾಲ ನೀಡಿಕೆ ಶುಲ್ಕ: ಸಾಲದ ಮೊತ್ತದ ಮೇಲೆ ಶೇ. 1.

English summary

A Comparison of Interest Rates on Personal Loans in India

Interest rates on any loan varies depending on the bank, and income paying capacity of individual and other eligibility criteria. To make it simple, let's consider how various leading banks in the country would charge for a personal loan needed for Sanjay who is staying in Bangalore since the last 5 years, who is 30 years old and his take home salary is Rs 50,000. He is salaried person and there are no EMI.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X