For Quick Alerts
ALLOW NOTIFICATIONS  
For Daily Alerts

ಹಿರಿಯ ನಾಗರೀಕರು ಓದಲೇಬೇಕಾದ ಸಂಗತಿ

|

ಭಾರತದಲ್ಲಿ ಹಿರಿಯ ನಾಗರೀಕರಿಗೆ ಸರ್ಕಾರ , ಸ್ವಯಂ ಸೇವಾ ಸಂಸ್ಥೆಗಳು ಮತ್ತು ಬ್ಯಾಂಕ್ ಗಳು ವಿವಿಧ ಸೌಲಭ್ಯ ಒದಗಿಸುತ್ತಾ ಬಂದಿವೆ. ಇತರೇ ವ್ಯಕ್ತಿಗಳಿಗೆ ಹೋಲಿಸಿದರೆ ಹಿರಿಯ ನಾಗರೀಕರಿಗೆ ಬ್ಯಾಂಕ್ ನೀಡುವ ಬಡ್ಡಿ ಪ್ರಮಾಣವೂ ಹೆಚ್ಚಿರುತ್ತದೆ.

ಹಿರಿಯ ನಾಗರೀಕರು ಇಡುವ ಫಿಕ್ಸೆಡ್ ಡಿಪಾಸಿಟ್ ಗೆ ಶೇ. 0.5 ಬಡ್ಡಿ ದರವನ್ನು ಹೆಚ್ಚಿಗೆ ನೀಡಲಾಗುತ್ತಿದೆ. ಟಿಡಿಎಸ್ ಮತ್ತು ಇತರೆ ಸೌಲಭ್ಯಗಳಲ್ಲಿಯೂ ಹಿರಿಯ ನಾಗರೀಕರಿಗೆ ವಿನಾಯಿತಿ ನೀಡಲಾಗುತ್ತಿದೆ.[ಈ ಸುದ್ದಿ ಮನೆ ಹಿರಿಯರಿಗೆ ತಪ್ಪದೇ ತಿಳಿಸಿ]

ಇತ್ತೀಚೆಗೆ ಕೇಂದ್ರ ಸರ್ಕಾರ ಹಿರಿಯ ನಾಗರೀಕರ ಡಿಪಾಸಿಟ್ ಗೆ ನೀಡುವ ಬಡ್ಡಿ ಪ್ರಮಾಣ ಏರಿಸಲು ಎಲ್ಲ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ. 1 ಮತ್ತು 2 ವರ್ಷ ಅವಧಿಗೆ ಇಡುವ ಠೇವಣಿಗೆ ವಿವಿಧ ಬ್ಯಾಂಕ್ ಗಳು ಯಾವ ಪ್ರಮಾಣದ ಬಡ್ಡಿ ನೀಡುತ್ತವೆ ಎಂಬುದನ್ನು ನೋಡೋಣ...

ಹಿರಿಯ ನಾಗರೀಕರು ಓದಲೇಬೇಕಾದ ಸಂಗತಿ

* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಶೇ. 8.75(ತ್ರೈಮಾಸಿಕ)
* ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಶೇ. 9.35(ತ್ರೈಮಾಸಿಕ)
* ಬ್ಯಾಂಕ್ ಆಫ್ ಮಹಾರಾಷ್ಟ್ರ ಶೇ. 9.25(ತ್ರೈಮಾಸಿಕ)
* ಯುಸಿಒ ಬ್ಯಾಂಕ್, ಶೇ. 9.25 (ತ್ರೈಮಾಸಿಕ) [ಯಾವುದೆ ವಿಮೆ ಮಾಡಿಸುವ ಮುನ್ನ ಇದನ್ನೊಮ್ಮೆ ಓದಿ]
* ಬ್ಯಾಂಕ್ ಆಫ್ ಇಂಡಿಯಾ, ಶೇ. 9.25 (ತ್ರೈಮಾಸಿಕ)
* ಸಿಂಡಿಕೇಟ್ ಬ್ಯಾಂಕ್, ಶೇ. 9 (ತ್ರೈಮಾಸಿಕ)
* ಪಂಜಾಬ್ ನ್ಯಾಶನಲ್ ಬ್ಯಾಂಕ್, ಶೇ. 9.25 (ತ್ರೈಮಾಸಿಕ)
* ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಶೇ. 9.25 (ತ್ರೈಮಾಸಿಕ)
* ಬ್ಯಾಂಕ್ ಆಫ್ ಬರೋಡಾ, ಶೇ. 9.25 (ತ್ರೈಮಾಸಿಕ)
* ಎಸ್ ಬಿಎಚ್, ಶೇ. 8.8 (ಮಾಸಿಕ)
* ಕೆನರಾ ಬ್ಯಾಂಕ್, ಶೇ. 9.3 (ವಾರ್ಷಿಕ)

ಒಟ್ಟಿನಲ್ಲಿ ಪ್ರಮುಖ ಬ್ಯಾಂಕ್ ಗಳು ಹಿರಿಯ ನಾಗರೀಕರಿಗೆ ಅಪರಿಮಿತ ಕೊಡುಗೆಗಳನ್ನು ನೀಡುತ್ತಿವೆ. ಎಲ್ಲಿಯಾದರೂ ಠೇವಣಿ ಇಡುವ ಮುನ್ನ ಈ ಪಟ್ಟಿ ಓದಿಕೊಂಡಿ ಕಾಲಿಡುವುದು ಇತ್ತಮ.(ಗುಡ್ ರಿಟರ್ನ್ಸ್. ಇನ್)

English summary

Senior Citizens: Interest Rates Offered by Government Banks

In India, senior citizens are entitled to receive some additional benefits than most of the other individuals do not and rightly so. On bank fixed deposits senior citizens receive an extra interest rate of 0.5 per cent. Interest rates could vary when it comes to company fixed deposits, but it is certainly more than other individuals.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X