For Quick Alerts
ALLOW NOTIFICATIONS  
For Daily Alerts

ಆನ್ ಲೈನ್ ನಲ್ಲಿ ಆದಾಯ ತೆರಿಗೆ ಪಾವತಿ ಮಾರ್ಗದರ್ಶಿ

By Mahesh
|

ಆದಾಯ ತೆರಿಗೆ ಕಟ್ಟಲು ಅನೇಕ ಸುಲಭ ವಿಧಾನಗಳಿವೆ. ವಾರ್ಷಿಕವಾಗಿ 5 ಲಕ್ಷ ರೂ.ಗಳಿಗಿಂತ ಹೆಚ್ಚಿನ ವರಮಾನವಿರುವ ತೆರಿಗೆ ಪಾವತಿದಾರರು ತಮ್ಮ ಆದಾಯ ವಿವರಗಳನ್ನು ವಿದ್ಯುನ್ಮಾನ ರೂಪದಲ್ಲಿ ಸಲ್ಲಿಸುವ ಆವಶ್ಯಕತೆಯಿರುವುದರಿಂದ ಆನ್ ಲೈನ್ ಮೂಲಕ ತೆರಿಗೆ ಕಟ್ಟುವವರ ಸಂಖ್ಯೆ ಹೆಚ್ಚಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಲವು ಬ್ಯಾಂಕುಗಳಿಗೆ ಇ ಪಾವತಿ ಸೌಲಭ್ಯ ಒದಗಿಸಲು ಮಾನ್ಯತೆ ನೀಡಿದೆ.

ಆದರೆ, ಐಟಿ ರಿಟರ್ನ್ಸ್ ಮಾಡುವಾಗ ಸರಿಯಾದ ದಾಖಲೆಗಳನ್ನು ಕೊಂಡೊಯ್ಯದಿದ್ದರೆ ಕಷ್ಟ ಕಷ್ಟ. ಆನ್ ಲೈನ್ ಮೂಲಕ ಇರಲಿ, ಅಥವಾ ಕಚೇರಿಗೆ ನೇರ ಹೋಗಿ ತೆರಿಗೆ ಕಟ್ಟುವುದಿರಲಿ ಕೆಲವು ಕಡ್ಡಾಯವಾದ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಆನ್ ಲೈನ್ ನಲ್ಲಿ ಆದಾಯ ತೆರಿಗೆ ಪಾವತಿ ಮಾಡುವವರಿಗೆ ಮಾರ್ಗದರ್ಶಿ ಇಲ್ಲಿದೆ...

* ಆನ್ ಲೈನ್ ಇರಲಿ, ಆಫ್ ಲೈನ್ ಇರಲಿ ತೆರಿಗೆ ಕಟ್ಟಲು ಹೊರಟುವ ಮುನ್ನ ನಿಮ್ಮ ಬಳಿ ಈ ಕೆಳಗಿನ ದಾಖಲೆಗಳು ಇದೆಯೆ ಎಂದು ಪರೀಕ್ಷಿಸಿಕೊಳ್ಳಿ.[ಯಾವ ಯಾವ ದಾಖಲೆ ಬೇಕು?]

* ಮೊದಲ ಬಾರಿಗೆ ಆನ್ ಲೈನ್ ಮೂಲಕ ಆದಾಯ ತೆರಿಗೆ ಪಾವತಿಸುತ್ತಿದ್ದರೆ, ಆದಾಯ ತೆರಿಗೆ ತಾಣದಲ್ಲಿ ನೋಂದಣಿ ಮಾಡಿಸಿಕೊಳ್ಳುವ ಅಗತ್ಯವಿದೆ. [ನೋಂದಣಿ ಹೇಗೆ?]

ಆನ್ ಲೈನ್ ನಲ್ಲಿ ಆದಾಯ ತೆರಿಗೆ ಪಾವತಿ ಗೈಡ್

* ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ ಹೊರತುಪಡಿಸಿ ನಂಬಿಕೆ ಅರ್ಹವಾದ ಮಾನ್ಯತೆ ಪಡೆದ ತೆರಿಗೆ ಪಾವತಿ ಮಾಡಬಲ್ಲ ವೆಬ್ ಸೈಟ್ ಗಳು ಹಾಗೂ ಐಟಿ ರಿಟರ್ನ್ಸ್ ಗೆ ತಗುಲುವ ವೆಚ್ಚಗಳ ವಿವರ ಇಲ್ಲಿದೆ ತಪ್ಪದೇ ಓದಿ, ಬಳಸಿಕೊಳ್ಳಿ..

* ಆನ್ ಲೈನ್ ಮೂಲಕ ತೆರಿಗೆ ಪಾವತಿಯಿಂದ ಅನೇಕ ಅನುಕೂಲಗಳಿದೆ ಏನು ಅನುಕೂಲ? ಆನ್ ಲೈನ್ ಮೂಲಕ ಪಾವತಿ ಮಾಡುವುದು ಎಷ್ಟು ಸುರಕ್ಷಿತ? ಎಂಬ ಚಿಂತೆ ಕಾಡುತ್ತಿದ್ದರೆ ಅದಕ್ಕೆ ಇಲ್ಲಿದೆ ಪರಿಹಾರ.

* ವೆಬ್ ಸೈಟ್ ಗೆ ಲಾಗಿನ್ ಆಗಿ ಅಗತ್ಯ ದಾಖಲೆಗಳನ್ನು ಒದಗಿಸಿ ಚಲನ್ ಭರ್ತಿ ಮಾಡಿ.
* ಹಣ ಪಾವತಿ ನಂತರ CIN (challan identification number) ಜೊತೆಗೆ ಚಲನ್ ಸಿಗಲಿದೆ.

* CIN ಐಡಿ ಸಂಖ್ಯೆಯನ್ನು ರಿಟರ್ನ್ ಫೈಲ್ ಮಾಡುವಾಗ ಬಳಸಬೇಕಾಗುತ್ತದೆ
* ಚಲನ್ ರಸೀತಿ ಮುದ್ರಿಸಿಕೊಳ್ಳಬಹುದು ಅಥವಾ ಗಣಕದಲ್ಲಿ ಸೇವ್ ಮಾಡಿಕೊಟ್ಟುಕೊಳ್ಳಬಹುದು
* ನಿಮ್ಮ ಹಣ ಸರಿಯಾಗಿ ಪಾವತಿಯಾಗಿದೆಯೇ ಎಂದು ಆದಾಯ ತೆರಿಗೆ ಇಲಾಖೆ ತಾಣದಲ್ಲಿ ಪರೀಕ್ಷಿಸಿಕೊಳ್ಳಿ.
* ನಿಮ್ಮ ಮನೆ ಅಡ್ರೆಸ್,ಸಂಪರ್ಕ ಸಂಖ್ಯೆ ಬದಲಾವಣೆ ಮಾಡಿದ್ದರೆ ಅದನ್ನು ಆದಾಯ ತೆರಿಗೆ ತಾಣದಲ್ಲಿ ನೋಂದಣಿ ಮಾಡಲು ಮಾತ್ರ ಮರೆಯಬೇಡಿ.

* ಆದಾಯ ತೆರಿಗೆ ಪಾವತಿ ಕೊನೆ ದಿನಾಂಕ ಮೀರಿದರೆ ಏನು ಮಾಡುವುದು ಮತ್ತೆ ಆದಾಯ ತೆರಿಗೆ ಯಾವಾಗ ಕಟ್ಟಬಹುದು. ಹೇಗೆ ಎಂಬುದರ ಬಗ್ಗೆ ವಿವರ ಇಲ್ಲಿ ಓದಿ.

English summary

How to file Income Tax returns online Here are the guidelines

Here are a few steps and guideline that would help you make your income tax payments online and save you the hassle of submitting your returns physically.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X