ಭಾರತದ ಪ್ರಮುಖ ವಾಣಿಜ್ಯ ನಗರಗಳಲ್ಲಿ ಸೂರತ್ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಇದು ಗುಜರಾತಿನ ಆರ್ಥಿಕ ರಾಜಧಾನಿ ಹಾಗು ರಾಜವಂಶಕ್ಕೆ ಸೇರಿದ ನಗರವಾಗಿದೆ. ಇಲ್ಲಿ ವಜ್ರ, ಬಂಗಾರ, ಬೆಳ್ಳಿಗಳ ವ್ಯಾಪಾರ ತುಂಬಾ ಬೃಹತ್ ಪ್ರಮಾಣದಲ್ಲಿ ನಡೆಯುತ್ತದೆ. ದೇಶದ ಹೆಚ್ಚಿನ ಚಿನ್ನಾಭರಣ ತಯಾರಕರು, ಉತ್ಪಾದಕರು ಸೂರತ್ ನಲ್ಲಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ,ತುಲನಾತ್ಮಕವಾಗಿ ಸೂರತ್ ನಲ್ಲಿ ಬೆಳ್ಳಿ ದರಗಳುಕಡಿಮೆಯಾಗಿದೆ. ಇದರಿಂದಾಗಿ ಹೆಚ್ಚಿನ ಜನರು ಚಿನ್ನಕ್ಕಿಂತ ಬೆಳ್ಳಿ ಖರೀದಿ ಇಷ್ಟಪಡುತ್ತಾರೆ. ವಿವಾಹ ಮತ್ತು ಉತ್ಸವಗಳಲ್ಲಿ ಬೆಳ್ಳಿಯನ್ನು ಅಥವಾ ಬೆಳ್ಳಿ ಆಭರಣಗಳನ್ನು ವ್ಯಾಪಕವಾಗಿ ಬಳಸುತ್ತಾರೆ. ಸೂರತ್ ನಲ್ಲಿ ಚಿನ್ನಾಭರಣಗಳ ಮಾರಾಟಕ್ಕಾಗಿ ವಿವಿಧ ಪ್ರದರ್ಶನ ಏರ್ಪಡಿಸಲಾಗುತ್ತದೆ.
ಗ್ರಾಂ | ಇಂದಿನ ಬೆಳ್ಳಿ ಬೆಲೆ |
ನಿನ್ನೆಯ ಬೆಳ್ಳಿ ಬೆಲೆ |
ಬೆಳ್ಳಿಯ ಪ್ರತಿದಿನದ ಬೆಲೆ ಬದಲಾವಣೆ |
1 ಗ್ರಾಂ | ₹ 82.50 | ₹ 82.90 | ₹ -0.40 |
8 ಗ್ರಾಂ | ₹ 660 | ₹ 663.20 | ₹ -3.20 |
10 ಗ್ರಾಂ | ₹ 825 | ₹ 829 | ₹ -4 |
100 ಗ್ರಾಂ | ₹ 8,250 | ₹ 8,290 | ₹ -40 |
1 ಕೆಜಿ | ₹ 82,500 | ₹ 82,900 | ₹ -400 |
ದಿನಾಂಕ | 10 ಗ್ರಾಂ | 100 ಗ್ರಾಂ | 1 ಕೆಜಿ |
Apr 25, 2024 | ₹ 825.00 | ₹ 8,250.00 | ₹ 82500.00 -400 |
Apr 24, 2024 | ₹ 829.00 | ₹ 8,290.00 | ₹ 82900.00 -100 |
Apr 23, 2024 | ₹ 830.00 | ₹ 8,300.00 | ₹ 83000.00 -2500 |
Apr 22, 2024 | ₹ 855.00 | ₹ 8,550.00 | ₹ 85500.00 -1000 |
Apr 21, 2024 | ₹ 865.00 | ₹ 8,650.00 | ₹ 86500.00 0 |
Apr 20, 2024 | ₹ 865.00 | ₹ 8,650.00 | ₹ 86500.00 0 |
Apr 19, 2024 | ₹ 865.00 | ₹ 8,650.00 | ₹ 86500.00 0 |
Apr 18, 2024 | ₹ 865.00 | ₹ 8,650.00 | ₹ 86500.00 0 |
Apr 17, 2024 | ₹ 865.00 | ₹ 8,650.00 | ₹ 86500.00 -500 |
Apr 16, 2024 | ₹ 870.00 | ₹ 8,700.00 | ₹ 87000.00 1000 |
ಟಿಪ್ಪಣಿ: ನಿಮಗೆ ನೀಡಿರುವ ಬೆಳ್ಳಿಯ ಬೆಲೆಯನ್ನು ಸ್ಥಳೀಯ ಆಭರಣದ ಅಂಗಡಿಗಳ ವಹಿವಾಟಿನ ಆಧಾರದಲ್ಲಿ ನೀಡಲಾಗಿದೆ. ಕೆಲವು ಕಡೆ ಬೆಲೆಯಲ್ಲಿ ಕೊಂಚ ವ್ಯತ್ಯಾಸಗಳು ಇರಬಹುದು. ಗುಡ್ ರಿಟರ್ನ್ಸ್ ನಿಮಗೆ ನಿಖರವಾದ ಮಾಹಿತಿ ನೀಡಲು ಸದಾ ಶ್ರಮಿಸುತ್ತಿರುತ್ತದೆ. ಈ ಮಾಹಿತಿ ತಪ್ಪಾದಲ್ಲಿ Greynium Information Technologies Pvt Ltd ಜವಾಬ್ದಾರನಾಗಿರುವುದಿಲ್ಲ. ಈ ಬೆಲೆ ಮಾಹಿತಿಗೆ ಮಾತ್ರ. ಆಭರಣದ ನಷ್ಟ ಅಥವಾ ಇನ್ನಿತರ ಪ್ರಮಾದಗಳಿಗೂ ನಾವು ನೀಡುವ ಮಾಹಿತಿಗೂ ಯಾವುದೆ ಸಂಬಂಧ ಇರುವುದಿಲ್ಲ.