ಹೋಮ್  » ವಿಷಯ

Demat Account News in Kannada

Money-Related Tasks: ಈ ಹಣಕಾಸು ಸಂಬಂಧಿತ ಕಾರ್ಯಗಳ ಗಡುವು ವಿಸ್ತರಣೆ, ಇಲ್ಲಿ ಪರಿಶೀಲಿಸಿ
ಸಾಮಾನ್ಯವಾಗಿ ಪ್ರತಿ ತಿಂಗಳು ಕೂಡಾ ಯಾವುದಾದರೂ ಒಂದು ಹಣಕಾಸು ಕಾರ್ಯವನ್ನು ಮಾಡಲು ಅಂತಿಮ ಗಡುವು ಇರಬಹುದು. ಅದಕ್ಕೂ ಮುಖ್ಯವಾಗಿ ಒಂದು ಹಣಕಾಸು ವರ್ಷದ ಕೊನೆ ಬಂದಾಗ ನಮಗೆ ಹಲವಾರು ...

Demat Account: ಮಾ.31ರೊಳಗೆ ನಾಮಿನೇಷನ್‌ ವಿವರ ಸಲ್ಲಿಸದಿದ್ದರೆ ನಿಮ್ಮ ಡಿಮ್ಯಾಟ್‌ ಖಾತೆ ಸ್ಥಗಿತ
ನೀವು ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್‌ ಫಂಡ್‌ ಹೂಡಿಕೆ ಮಾಡುತ್ತೀರಾ? ಸೆಬಿಯು 2023ರ ಮಾ.31ರೊಳಗೆ ಎಲ್ಲ ಡಿಮ್ಯಾಟ್‌ ಹಾಗೂ ಟ್ರೇಡಿಂಗ್‌ ಖಾತೆದಾರರಿಗೆ ನಾಮಿನಿಯನ್ನು ಸೇರಿಸು...
ಮುಂದಿನ ದಿನಗಳಲ್ಲಿ ಷೇರುಪೇಟೆ ಹೊಳಪು ಹೆಚ್ಚಳ? ಬಂದಿವೆ ಹೊಸ 48 ಲಕ್ಷ ಡೀಮ್ಯಾಟ್ ಖಾತೆಗಳು
ನವದೆಹಲಿ, ಅ. 25: ಭಾರತದಲ್ಲಿ ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ, ಅಂದರೆ ಜುಲೈನಿಂದ ಸೆಪ್ಟೆಂಬರ್‌ವರೆಗಿನ ಕ್ವಾರ್ಟರ್ ಅವಧಿಯಲ್ಲಿ 48 ಲಕ್ಷದಷ್ಟು ಹೊಸ ಡೀಮ್ಯಾಟ್ ಖಾತ...
ಗಮನಿಸಿ: ಡಿ. 31 ಕ್ಕೂ ಮುನ್ನ ಈ ಕೆಲಸಗಳನ್ನು ಮಾಡಿಬಿಡಿ
ನಾವು 2022 ರ ಹೊಸ ವರ್ಷಕ್ಕೆ ಕಾಲಿಡಲು ಇನ್ನು ಕೆಲವೇ ದಿನಗಳು ಇದೆ. ಆದರೆ ಹೊಸ ವರ್ಷ ಬರುವುದಕ್ಕೂ ಮುನ್ನ ನೀವು ಮುಗಿಸಬೇಕಾದ ಹಲವಾರು ಪ್ರಮುಖ ಕೆಲಸಗಳು ಇದೆ. ಇನ್ನು ಕೆಲವೇ ಒಂದು ವಾರವಷ...
ಸೆಪ್ಟೆಂಬರ್‌ 30 ಡೆಡ್‌ಲೈನ್‌: ಈ ಕೆಲಸಗಳನ್ನು ಮಾಡಿ ಬಿಡಿ
ಸೆಪ್ಟೆಂಬರ್‌ ತಿಂಗಳು ವೈಯಕ್ತಿಕ ಹಣಕಾಸು ವಿಚಾರದಲ್ಲಿ ಅತೀ ಮುಖ್ಯವಾದ ತಿಂಗಳು ಆಗಿದೆ. ಈ ಸೆಪ್ಟೆಂಬರ್‌ ತಿಂಗಳಿನಲ್ಲಿ ಜನರು ಪ್ರಮುಖವಾಗಿ ಐದು ವೈಯಕ್ತಿಕ ಹಣಕಾಸು ಕಾರ್ಯವನ್...
ಭಾರತದಲ್ಲಿ ಡಿಮ್ಯಾಟ್ ಖಾತೆ ತೆರೆಯುವುದು ಹೇಗೆ, ಹೂಡಿಕೆದಾರರಿಗೆ ಏನಿದೆ ಲಾಭ?, ಇಲ್ಲಿದೆ ಪ್ರಮುಖ ಮಾಹಿತಿ
ಡಿಮ್ಯಾಟ್ ಖಾತೆ ಎಂದರೆ ಡಿಮೆಟೀರಿಯಲೈಸೇಶನ್ ಖಾತೆ. ಡಿಮೆಟೀರಿಯಲೈಸೇಶನ್ ಎನ್ನುವುದು ವ್ಯಕ್ತಿಯ ಭೌತಿಕ ಪ್ರಮಾಣಪತ್ರಗಳನ್ನು ಎಲೆಕ್ಟ್ರಾನಿಕ್ ಬ್ಯಾಲೆನ್ಸ್ ಆಗಿ ಪರಿವರ್ತಿಸುವ ...
ಅಪ್ರಾಪ್ತರ ಹೆಸರಲ್ಲಿ ಡಿಮ್ಯಾಟ್ ಖಾತೆ ತೆರೆಯುವುದು ಹೇಗೆ?
ಅಪ್ರಾಪ್ತ ವಯಸ್ಕರ ಹೆಸರಲ್ಲಿ ಡಿಮ್ಯಾಟ್ ಖಾತೆ ತೆರೆಯುವುದು ಹೇಗೆ? ಹೀಗೊಂದು ಪ್ರಶ್ನೆ ನಿಮ್ಮಲ್ಲಿದ್ದರೆ ಇಲ್ಲಿದೆ ಉತ್ತರ. ಷೇರು, ಡಿಬೆಂಚರ್ಸ್ ಹಾಗೂ ಮ್ಯೂಚ್ಯುವಲ್ ಫಂಡ್ ಗಳಲ್ಲ...
ಉಚಿತವಾಗಿ ಡಿಮ್ಯಾಟ್ ಅಕೌಂಟ್ ತೆರೆಯಲು ಇಲ್ಲಿ ನೋಡಿ
ನೀವು ಷೇರುಗಳನ್ನು ಖರೀದಿ ಮಾಡಲು ಮತ್ತು ಹೊಂದಲು ಬಯಸಿದರೆ ಡಿಮ್ಯಾಟ್ ಖಾತೆಯ ಅವಶ್ಯಕತೆ ಇದೆ. ಯಾವುದೇ ಶುಲ್ಕವಿಲ್ಲದೆ ಡಿಮ್ಯಾಟ್ ಖಾತೆಯನ್ನು ತೆರೆಯಲು ಎದುರು ನೋಡುತ್ತಿದ್ದವರಿ...
ಈಗ ನಿಮ್ಮ ನೆಚ್ಚಿನ ದೇವಸ್ಥಾನಗಳಿಗೆ ಷೇರುಗಳನ್ನು ದೇಣಿಗೆ ನೀಡಬಹುದು
ಹೌದು, ದೇವರೆಂದರೆ ಭಾರತೀಯರಿಗೆ ಎಲ್ಲಿಲ್ಲದ ಶೃದ್ದೆ-ಭಕ್ತಿ. ದೇವರ ಅನುಗ್ರಹಕ್ಕೆ ಪಾತ್ರರಾಗಲು ಎಂತಹ ಪೂಜೆ-ಪುರಸ್ಕಾರ, ದೇಣಿಗೆ, ದಾನ ಧರ್ಮ, ತ್ಯಾಗಗಳಿಗೆ ಬೇಕಾದರೂ ನಾವು ಮುಂದಾಗು...
ಷೇರುಗಳನ್ನು ಒಂದು ಡಿಮ್ಯಾಟ್ ಖಾತೆಯಿಂದ ಇನ್ನೊಂದು ಖಾತೆಗೆ ವರ್ಗಾವಣೆ ಮಾಡುವುದು ಹೇಗೆ?
ಸ್ಟಾಕ್ ಎಕ್ಷ್ಚೆಂಜ್ ಮುಖಾಂತರ ಷೇರುಗಳನ್ನು ಕೊಳ್ಳಬೇಕಾದರೆ ಹಾಗೂ ಮಾರಬೇಕಾದರೆ ವಿದ್ಯುನ್ಮಾನ ಮಾದರಿಯಲ್ಲಿ ಪ್ರಕ್ರಿಯೆ ನಡೆಸಬೇಕಾಗುತ್ತದೆ ಇದನ್ನು ಡಿಮ್ಯಾಟ್ ಖಾತೆ ಎನ್ನಲಾ...
ಡಿಮಾಟ್ ಖಾತೆಗೂ ಮುನ್ನ ಈ 6 ಅಂಶ ತಿಳಿದುಕೊಂಡಿರಬೇಕು
ನೀವು ಷೇರು ಖರೀದಿ ಮತ್ತು ಒಡೆಯರಾಗಬೇಕಾದರೆ ಡಿಮಾಟ್ ಖಾತೆಯನ್ನು ಹೊಂದಿರಲೇ ಬೇಕಾಗುತ್ತದೆ. ಷೇರು ಖರೀದಿ, ಮಾರಾಟ ಎಲ್ಲವನ್ನು ಇಲ್ಲಿ ಮಾಡಬಹುದು. ಅಲ್ಲದೇ ಐಪಿಒ(ಇನಿಶಿಯಲ್ ಪಬ್ಲಿಕ...
ನಿಮ್ಮ ಡಿಮಾಟ್ ಖಾತೆಯನ್ನು ಎಲ್ಲಿ ತೆರೆಯಲಾಗುತ್ತದೆ?
ಷೇರು ಮಾರುಕಟ್ಟೆಯಲ್ಲಿ ತೊಡಗಿಕೊಳ್ಳುವವರಿಗೆ ಎಷ್ಟು ತಿಳಿವಳಿಕೆ ಇದ್ದರೂ ಸಾಕಾಗುವುದಿಲ್ಲ. ಸಾಮಾನ್ಯವಾಗಿ ಬಳಕೆ ಮಾಡುವ ಎನ್ಎಸ್ ಡಿಎಲ್ ಮತ್ತು ಸಿಡಿಎಎಸ್ ಎಲ್ ಎಂಬ ಡಿಪಾಸಟರಿಗ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X