ಜಿಯೋ ಹೊಸ ಅವತಾರ! 100% ಕ್ಯಾಶ್ ಬ್ಯಾಕ್ ಬಂಪರ್ ಆಫರ್!! ರಿಲಯನ್ಸ್ ಜಿಯೋ ಆಫರ್ ಗಳ ಸರಣಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ವೆಲ್ಕಮ್ ಆಫರ್ ನಿಂದ ಹಿಡಿದು ಇಲ್ಲಿಯವರೆಗೆ ಹತ್ತು ಹಲವು ಕೊಡುಗೆಗಳನ್ನು ಘೋಷಿಸುತ್ತಾ.. ಗ್ರಾಹಕರನ್ನು ಪೋಷಿ...