ಹೋಮ್  » ವಿಷಯ

Stock News in Kannada

ಕೃಷಿ ವಲಯ: ಶೇ. 40 ರಷ್ಟು ಲಾಭಕ್ಕಾಗಿ ಈ ರಸಗೊಬ್ಬರ ಸ್ಟಾಕ್‌ ಖರೀದಿಸಿ
ಕೊರೊನಾ ವೈರಸ್‌ ಸಾಂಕ್ರಾಮಿಕವು ಹಲವಾರು ಕ್ಷೇತ್ರಗಳಿಗೆ ಭಾರೀ ಹೊಡೆತವನ್ನು ನೀಡಿದೆ. ಉತ್ಪಾದನೆ, ಜವಳಿ, ಪ್ರವಾಸೋದ್ಯಮ ಇತ್ಯಾದಿಗಳಂತಹ ಇತರ ಪ್ರಮುಖ ಕ್ಷೇತ್ರಗಳು ಕೊರೊನಾ ವೈರಸ...

ಭಾರತದ ಟಾಪ್‌ 7 ಗೋಲ್ಡ್‌ ಕಂಪನಿಗಳ ಸ್ಟಾಕ್‌ಗಳು, ಇಲ್ಲಿದೆ ಸಂಪೂರ್ಣ ಮಾಹಿತಿ..
ಭಾರತದಲ್ಲಿ ಚಿನ್ನ ಎಂದರೆ ಒಂದು ಮೌಲ್ಯಯುತ ಸಂಪತ್ತು. ಹಲವಾರು ಮಂದಿ ಚಿನ್ನವನ್ನು ಒಂದು ಮೌಲ್ಯಯುತವಾದ ಸಂಪತ್ತು ಎಂದು ಮಾತ್ರವಲ್ಲದೇ ಭಾರತದ ಸಂಸ್ಕೃತಿಯ ಪ್ರತೀಕ ಕೂಡಾ ತಿಳಿದಿದ್...
ಕೋವಿಡ್‌ ಲಸಿಕೆಯಿಂದಾಗಿ ಕಾರ್ಯ ನಿರ್ವಹಿಸುತ್ತಿದೆ ಈ ಸಂಸ್ಥೆಗಳ ಸ್ಟಾಕ್‌ಗಳು!
ವಿಶ್ವದಲ್ಲಿ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡ ಆರಂಭದಲ್ಲಿ ಯಾವುದೇ ನಿಗದಿತ ಚಿಕಿತ್ಸೆ ಹಾಗೂ ಔಷಧಿಗಳು ಇರಲಿಲ್ಲ. ಈ ಕಾರಣದಿಂದಾಗಿ ಕೊರೊನಾ ವೈರಸ್‌ ಸೋಂಕಿನಿಂದ ಜನರನ್ನು ರ...
2.9 ಬಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ದೇಣಿಗೆ ನೀಡಿದ ವಾರೆನ್ ಬಫೆಟ್
ಜಗತ್ತಿನ ಆರನೇ ಅತಿದೊಡ್ಡ ಶ್ರೀಮಂತ, ಹೂಡಿಕೆ ದೈತ್ಯ ವಾರೆನ್ ಬಫೆಟ್ ತಮ್ಮ ವಾರ್ಷಿಕ ಯೋಜನೆಯ ಭಾಗವಾಗಿ ಬಿಲ್ ಹಾಗೂ ಮೆಲಿಂಡಾ ಗೇಟ್ಸ್ ಫೌಂಡೇಶನ್ ಸೇರಿದಂತೆ ಇತರ ದತ್ತಿ ಸಂಸ್ಥೆಗಳಿ...
25 ಸಾವಿರ ಹೂಡಿಕೆ ಬರೋಬ್ಬರಿ 1.6 ಕೋಟಿ ಆಗಿದೆ! ಕೋಟ್ಯಾಧಿಪತಿ ಆಗಲು ಬಯಸಿದ್ರೆ ಇಲ್ಲಿ ನೋಡಿ..
ಶ್ರೀಮಂತರಾಗುವುದು ಹೇಗೆ ಎಂಬ ಪ್ರಶ್ನೆ ಇಂದಿನ ಜನಮಾನಸದಲ್ಲಿ ಕಾಣುವುಉದ ಸಹಜ! ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ, ಬಂಡವಾಳದ ವೈವಿಧ್ಯೀಕರಣವು ಅತ್ಯಗತ್ಯವಾಗಿರುತ್ತದೆ. ವ...
ಷೇರುಪೇಟೆಯಲ್ಲಿ ಸುದ್ದಿಗಳ ದರ್ಬಾರು ಹೆಚ್ಚಿಸಿವೆ ಏರುಪೇರು
ಷೇರುಪೇಟೆಯ ಸೂಚ್ಯಂಕಗಳು ಶುಕ್ರವಾರದಂದು ವಿತ್ತ ಸಚಿವೆ ಪ್ರಕಟಿಸಿದ ತೆರಿಗೆ ರಿಯಾಯಿತಿ ಸೌಲಭ್ಯಗಳ ಕಾರಣ ಭಾರಿ ಜಿಗಿತ ಕಂಡವು. ಆದರೆ ಕೆಲವು ಅಗ್ರಮಾನ್ಯ ಕಂಪನಿಗಳು ಅಲ್ಪಕಾಲೀನದಲ...
ತೈಲ ಬೆಲೆ ಏರಿಕೆ - ರೂಪಾಯಿ ಕುಸಿತ, ಸೆನ್ಸೆಕ್ಸ್ 642 ಪಾಯಿಂಟ್ ನಷ್ಟ
ಭೌಗೋಳೀಕ ರಾಜಕೀಯ ಉದ್ವಿಗ್ನತೆ, ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತದ ಭೀತಿಯಿಂದ ಭಾರತೀಯ ಷೇರುಪೇಟೆ ಮಾರಾಟದ ಒತ್ತಡದ ಮಧ್ಯೆ ತೀವ್ರ ನಷ್ಟ...
ಕ್ಷೀಣಿತ ಬೇಡಿಕೆ ವಾಸ್ತವ - ನೀಡಲಾಗಿದೆ ಆರ್ಥಿಕ ಹಿಂಜರಿತದ ಪಟ್ಟವ
ಪ್ರಮುಖ ಫಾಸ್ಟ್ ಮೂವಿಂಗ್ ಕನ್ಸೂಮರ್ಸ್ ಗೂಡ್ಸ್ ವಲಯದ ಕಂಪನಿಗಳು ಇತ್ತೀಚಿಗೆ ತಮ್ಮ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದ್ದು ಆ ಅಂಕಿ ಅಂಶಗಳು ಪ್ರೋತ್ಸಾಹದಾಯಕವಾಗಿರದೆ ನಿರಾಶಾದಾಯ...
ಆರ್ಥಿಕ ಹಿಂಜರಿತ, ಬ್ಯಾಂಕಿಂಗ್ ಷೇರು ಹೂಡಿಕೆಗೆ ವರದಾನ
ಷೇರುಪೇಟೆಯ ಪರಿಸ್ಥಿತಿ ಹೇಗಿದೆ ಎಂದರೆ ಸೆನ್ಸೆಕ್ಸ್ ಮಾತ್ರ ಉತ್ತುಂಗದ ಹಂತದಲ್ಲಿದೆ ಆದರೆ ಹಲವಾರು ಅಗ್ರಮಾನ್ಯ ಕಂಪನಿಗಳು ಭಾರಿ ಕುಸಿತ ಕಂಡಿವೆ. ಅಂದರೆ ಹೆಸರು ಸಂಪತ್ತಯ್ಯ ಕಿಸೆ...
ಬಿಪಿಸಿಎಲ್ ನ್ನು ಐಒಸಿಗೆ ಮಾರಾಟದ ಡಿಸ್ ಇನ್ವೆಸ್ಟ್ ಮೆಂಟ್ ಪೂರಕವೊ - ಮಾರಕವೊ
ಸರ್ಕಾರಗಳು ತಮ್ಮ ವಿವಿಧ ಯೋಜನೆಗಳಿಗೆ ಸಂಪನ್ಮೂಲ ಸಂಗ್ರಹಣೆಗೆ ವೈವಿಧ್ಯಮಯ ರೀತಿಯಲ್ಲಿ ಪ್ರಯತ್ನಿಸುತ್ತವೆ. ಇದರಲ್ಲಿ ಕೇಂದ್ರ ಸರ್ಕಾರದ ಬಂಡವಾಳ ಹಿಂತೆಗೆತ ಯೋಜನೆಯು ಒಂದು. ಇದರ ...
ಪ್ರತಿ ತಿಂಗಳು 10000 ಹೂಡಿಕೆ ಮಾಡಲು ಯಾವ ಮ್ಯೂಚುವಲ್ ಫಂಡ್ ಉತ್ತಮ?
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಹೂಡಿಕೆದಾರರು ಮ್ಯೂಚುವಲ್ ಫಂಡ್ ಗಳತ್ತ ಆಕರ್ಷಿತರಾಗುತ್ತಿದ್ದಾರೆ. ಮ್ಯೂಚುವಲ್ ಫಂಡ್ ಸಿಪ್ ಗಳಲ್ಲಿ ಹೂಡಿಕೆ ಮಾಡಲು ಬಯಸುವವರು ಸೂಕ್ತ ಸಲಹೆ ಮಾ...
ಭಾರೀ ಷೇರು ಕುಸಿತ, ಮಾರುತಿ ಸುಜುಕಿಯ ಗುರುಗ್ರಾಮ್, ಮಾನೆಸರ್ ಘಟಕಗಳು ಬಂದ್
ಕೇಂದ್ರ ಸರ್ಕಾರ ಒಂದೇಡೆ ಆರ್ಥಿಕ ಕುಸಿತ ತಡೆಯಲು ಹೆಣಗಾಡುತ್ತಿದ್ದರೆ ಇನ್ನೊಂದೆಡೆ ವಾಹನ ವಲಯದ ಕಂಪನಿಗಳು ತಯಾರಿಕಾ ಘಟಕಗಳ ಬಾಗಿಲು ಮುಚ್ಚುತ್ತಿವೆ! ದೇಶದ ಪ್ರಸಿದ್ದ ಕಾರು ಉತ್ಪ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X