For Quick Alerts
ALLOW NOTIFICATIONS  
For Daily Alerts

'ಫೋನ್ ಪೇ ಆಪ್' ಮೂಲಕ 50% ಕ್ಯಾಶ್ ಬ್ಯಾಕ್ ಪಡೆಯುವುದು ಹೇಗೆ?

By Siddu
|

ಫೋನ್ ಪೇ ಆನ್ಲೈನ್ ವಾಲೆಟ್ ಆಪ್ ಆಗಿದ್ದು, ಹಣ ನಿರ್ವಹಣೆಗಾಗಿ ಬಳಸಲಾಗುತ್ತದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯ(NPCI) ಅಭಿವೃದ್ಧಿಪಡಿಸಿದೆ.

ಫೋನ್ ಪೇ ಮೂಲಕ ಬ್ಯಾಂಕು ಖಾತೆಗಳಿಂದ ಹಣ ವರ್ಗಾವಣೆ ಹಾಗೂ ಮೊಬೈಲ್, ಡೇಟಾ ಕಾರ್ಡ್, ಡಿಟಿಎಚ್ ರೀಚಾರ್ಜ್ ಮಾಡಬಹುದು.

ಫೋನ್ ಪೇ ಆಪ್ ಬಳಸಿ ಮಾಡುವ ಮೊದಲ ವ್ಯವಹಾರಗಳ ಮೇಲೆ ಶೇ. 50ರಷ್ಟು ಕ್ಯಾಶ್ ಬ್ಯಾಕ್ ಕೊಡುಗೆ ನೀಡಲಿದೆ. ಈ ಕೊಡುಗೆ ಎಲ್ಲ ಗ್ರಾಹಕರಿಗೆ ಮಾನ್ಯವಾಗುತ್ತದೆ. ಫೋನ್ ಪೇ ಮೂಲಕ ಫಂಡ್ ವರ್ಗಾವಣೆ ಹೇಗೆ?

ಆಫರ್ ಪಡೆಯುವುದು ಹೇಗೆ?
 

ಆಫರ್ ಪಡೆಯುವುದು ಹೇಗೆ?

* ಗೂಗಲ್ ಪ್ಲೇ ಸ್ಟೋರ್ ನಿಂದ ಫೋನ್ ಪೇ ಆಪ್ ಡೌನ್ಲೋಡ್ ಮಾಡಿ

* ಮೊಬೈಲ್ ನಂಬರ್ ಪರಿಶೀಲಿಸಿ

* ಫೋನ್ ಪೇ ಆಪ್ ಪಾಸ್ವರ್ಡ್ ಸೆಟ್ ಮಾಡಿ

* ವಾಸ್ತವ ಪಾವತಿ ವಿಳಾಸ(virtual Payment Address) ರಚಿಸಿ

* ವಾಲೆಟ್ ಸಕ್ರಿಯಗೊಳಿಸಿ

* ಬ್ಯಾಮಕ್ ಆಯ್ಕೆ ಮಾಡಿ

* ಬ್ಯಾಂಕ್ ಖಾತೆ ಲಿಂಕ್ ಮಾಡಿ

* ಆಪ್ ಹೋಮ್ ಸ್ಕ್ರೀನ್ ಮೇಲೆ ರೀಚಾರ್ಜ್ ಅಥವಾ ಬಿಲ್ ಪೇಮೆಂಟ್ಸ್ ಆಯ್ಕೆ ಮಾಡಿ

* ಅಪರೇಟರ್ ಮತ್ತು ಸರ್ಕಲ್ ಆಯ್ಕೆ ಮಾಡಿ

* ವ್ಯವಹಾರ ನಿರ್ವಹಿಸಲು ಯುಪಿಐ, ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಆಯ್ಕೆ ಮಾಡಿ

* ರೀಚಾರ್ಜ್ ಅಥವಾ ಬಿಲ್ ಪಾವತಿ ನಂತರ ನಿಮ್ಮ ಖಾತೆಗೆ ಮೊತ್ತ ಪಾವತಿಯಾಗುತ್ತದೆ.

ಆಫರ್ ವಿಶೇಷತೆ ಏನು?

ಆಫರ್ ವಿಶೇಷತೆ ಏನು?

* ಬಿಲ್ ಪಾವತಿ, ರೀಚಾರ್ಜ್ ಮತ್ತು ಹಣ ಕಳುಹಿಸುವುದಕ್ಕೆ ಮಾತ್ರ ಅವಕಾಶವಿರುತ್ತದೆ.

* ಗರಿಷ್ಠ ರೂ. 150ರ ವರೆಗೆ ಶೇ. 50ರಷ್ಟು ಕ್ಯಾಶ್ ಬ್ಯಾಕ್ ಸಿಗುತ್ತದೆ.

* ಒಂದು ದಿನದೊಳಗೆ ಕ್ಯಾಶ್ ಬ್ಯಾಕ್ ನೀಡಲಾಗುತ್ತದೆ.

* ಪ್ರತಿ ನೋಂದಾಯಿತ ಫೋನ್ ಪೇ ಬಳಕೆದಾರರಿಗೆ ಒಮ್ಮೆ ಮಾತ್ರ ಅವಕಾಶ

* ಪ್ರತಿ ಸ್ಮಾರ್ಟ್ ಫೋನ್ ಮೂಲಕ ಒಂದು ಬಾರಿ ಮಾತ್ರ ಅವಕಾಶ

* ಮಾರ್ಚ್ 21-28, 2017 ವರೆಗೆ ಮಾತ್ರ ಆಫರ್ ಲಭ್ಯ

* ಪ್ರತಿ ಬ್ಯಾಂಕ್ ಖಾತೆಗೆ ಒಂದು ಬಾರಿ ಮಾತ್ರ ಅವಕಾಶ

ಫೋನ್ ಪೇ ಮೂಲಕ ಏನು ಮಾಡಬಹುದು?

ಫೋನ್ ಪೇ ಮೂಲಕ ಏನು ಮಾಡಬಹುದು?

* ಯಾವ ಸಮಯದಲ್ಲಾದರೂ ಹಣ ಕಳುಹಿಸಬಹುದು ಮತ್ತು ಪಡೆಯಬಹುದು.

* ದೇಶದಾದ್ಯಂತ ಪ್ರಿಪೇಡ್ ಮೊಬೈಲ್, ಡೇಟಾ ಕಾರ್ಡ್, ಡಿಟಿಎಚ್ ರೀಚಾರ್ಜ್ ಮಾಡಬಹುದು.

* ಪೋಸ್ಟ್ ಪೇಯ್ಡ್ ಲ್ಯಾಂಡ್ ಲೈನ್ ಬಿಲ್, ಡೇಟಾಕಾರ್ಡ್, ಮೊಬೈಲ್ ಬಿಲ್ಲುಗಳನ್ನು ಪಾವತಿಸಬಹುದು.

* ಯುಟಿಲಿಟಿ ಬಿಲ್(ವಿದ್ಯುತ್, ಗ್ಯಾಸ್ ಬಿಲ್) ಪಾವತಿಸಬಹುದು.

* ಫ್ಲೀಕಾರ್ಟ್ ನಲ್ಲಿ ಶಾಪಿಂಗ್ ಮಾಡಬಹಹುದು.

English summary

How To Get 50% Cash Back Using PhonePe App?

UPI supported app PhonePe allows individuals to transfer money instantly from the bank account. PhonePe lets you transact on your favorite shopping sites including Flipkart, Jabong, Myntra and much more. Users can also recharge your mobile number, DTH quickly with PhonePe.
Story first published: Monday, March 27, 2017, 15:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more