For Quick Alerts
ALLOW NOTIFICATIONS  
For Daily Alerts

ಶ್ರೀಮಂತರಾಗೋದು ಹೇಗೆ..?

ಶ್ರೀಮಂತರಾಗಲು ಹಣವನ್ನು ಸಮೃದ್ದಿಗೊಳಿಸುವ ಕೆಲವು ವೃತ್ತಿಪರ ಹಾದಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ನಂತರ ಗಳಿಸಿದ ಹಣವನ್ನು ಸರಿಯಾಗಿ ಮತ್ತು ಬುದ್ದಿವಂತಿಕೆಯಿಂದ ಹೂಡಿಕೆ ಮಾಡುವುದು ಮತ್ತು ಉಳಿಸುವುದನ್ನು ಅರಿತಿರಬೇಕು.

By Siddu Thoravat
|

'ಸಂಪತ್ತು' ಇದನ್ನು ಹೆಚ್ಚಾಗಿ ಎಲ್ಲರೂ ಬಯಸುತ್ತಾರೆ. ಇದನ್ನು ಬಯಸದೇ ಇರುವವರು ಯಾರು? ಆದರೆ, ಕೆಲವರು ಮಾತ್ರ ಇದನ್ನು ಪಡೆಯಲು ಏನು ಮಾಡಬೇಕೆಂಬುದನ್ನು ಅರಿತಿರುವವರಾಗಿರುತ್ತಾರೆ. ಶ್ರೀಮಂತಿಕೆಯನ್ನು ಹೊಂದಲು ಅದೃಷ್ಟ, ಜಾಣ್ಮೆ ಮತ್ತು ತಾಳ್ಮೆ ಇವೆಲ್ಲದರ ಸಂಯೋಜನೆಯ ಅಗತ್ಯವಿರುತ್ತದೆ.

 

ಶ್ರೀಮಂತರಾಗಲು ಹಣವನ್ನು ಸಮೃದ್ದಿಗೊಳಿಸುವ ಕೆಲವು ವೃತ್ತಿಪರ ಹಾದಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ನಂತರ ಗಳಿಸಿದ ಹಣವನ್ನು ಸರಿಯಾಗಿ ಮತ್ತು ಬುದ್ದಿವಂತಿಕೆಯಿಂದ ಹೂಡಿಕೆ ಮಾಡುವುದು ಮತ್ತು ಉಳಿಸುವುದನ್ನು ಅರಿತಿರಬೇಕು ಮತ್ತು ನಿಮ್ಮ ಜೀವನದ ಖರ್ಚುವೆಚ್ಚಗಳನ್ನು ಕಡಿಮೆ ಮಾಡಬೇಕಾಗುತ್ತದೆ. ಕೋಟ್ಯಾಧಿಪತಿ ಆಗುವುದು ಹೇಗೆ ಗೊತ್ತೆ?

1. ಹಣವನ್ನು ಷೇರು ಮಾರುಕಟ್ಟೆಯಲ್ಲಿ ವ್ಯಯಿಸಿ

1. ಹಣವನ್ನು ಷೇರು ಮಾರುಕಟ್ಟೆಯಲ್ಲಿ ವ್ಯಯಿಸಿ

ಷೇರುಗಳಲ್ಲಿ ಹಣವನ್ನು ತೊಡಗಿಸಿ. ಬಾಂಡ್ ಗಳು ಅಥವಾ ಇನ್ನಿತರ ಹೂಡಿಕೆಯ ಮಾರ್ಗಗಳನ್ನು ಆಯ್ದುಕೊಂಡಲ್ಲಿ ಇದರಿಂದ ನಿಮಗೆ ತೊಡಗಿಸಿದ ಹಣದ ಮೇಲೆ ವಾರ್ಷಿಕ ಲಾಭವನ್ನು ಪಡೆಯಬಹುದಾಗಿದೆ (ಆರ್ಒಐ). ಇದು ಅವರವರ ನಿವೃತ್ತಿ ಜೀವನವು ಸರಾಗವಾಗಿ ಕಳೆಯಲು ಅನುಕೂಲಕರವಾಗುವಂತೆ ಮಾಡುತ್ತದೆ.

ಉದಾಹರಣೆಗೆ ನೀವು ಒಂದು ಮಿಲಿಯನ್ ಡಾಲರ್ ಅನ್ನು ತೊಡಗಿಸಿದ್ದೀರಿ ಎಂದಾದರೆ, ಅದರ ಮೇಲೆ ಶೇ. 7ರಷ್ಟು ಬಡ್ಡಿಯನ್ನು (ರೇಟ್ ಆಫ್ ಇಂಟರೆಸ್ಟ್) ಪಡೆಯುವಿರಿ. ಅಂದರೆ ಅದು ಸರಿ ಸುಮಾರು ವರ್ಷಕ್ಕೆ 70,000 ಡಾಲರ್ ಆಗಿರುತ್ತದೆ. ಇದು ಕಡಿಮೆ ಹಣದುಬ್ಬರಕ್ಕೆ ಅನುಗುಣವಾಗಿ ಇರುತ್ತದೆ ಎನ್ನುವುದು ಗಮನಿಸಬೇಕಾದ ಅಂಶ.

ತ್ವರಿತವಾಗಿ ಧನಿಕರಾಗಬೇಕೆಂದು ಷೇರು ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಹೇಳುವ ಸುಲಭ ವಿಧಾನಗಳ ಕಡೆಗೆ ಆಕರ್ಷಿತರಾಗಬೇಡಿ. ಡಜನ್ ಗಟ್ಟಲೆ ಷೇರುಗಳನ್ನು ಪ್ರತೀದಿನ ಖರೀದಿಸುವುದು ಮತ್ತು ಮಾರುವುದೆಂದರೆ ಅದೊಂದು ರೀತಿಯ ಜೂಜು ಇದ್ದಂತೆಯೇ ಎಂದು ಹೇಳಬಹುದು.

ಕೆಲವೊಂದು ಗುಣಮಟ್ಟವಲ್ಲದ ವ್ಯವಹಾರವನ್ನು ಮಾಡಿದಲ್ಲಿ - ಅದು ಊಹಿಸಲಾಗದಷ್ಟು ಸುಲಭವಾಗಿದ್ದರೂ ಕೂಡಾ ಅದರಿಂದ ಹೆಚ್ಚಿನ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಇದು ಧನಿಕರಾಗಲು ಆಗಿರುವ ಉತ್ತಮ ಮಾರ್ಗ ಖಂಡಿತವಾಗಿಯೂ ಅಲ್ಲ.

ಬದಲಿಗೆ, ಹೆಚ್ಚಿನ ಕಾಲ ಉಳಿಯುವಂತಹ ಜಾಗದಲ್ಲಿ ಹಣವನ್ನು ತೊಡಗಿಸುವುದು ಉತ್ತಮ. ಭವಿಷ್ಯದಲ್ಲಿ ಬೆಳವಣಿಗೆಗೆ ಆಧಾರವಾಗಿರುವ ಕೈಗಾರಿಕೆಗಳಲ್ಲಿ ಹಾಗೂ ಕೆಲವು ಮೂಲಭೂತ ಮತ್ತು ಉತ್ತಮ ನಾಯಕತ್ವವನ್ನು ಹೊಂದಿರುವ ಷೇರುಗಳನ್ನು ಖರೀದಿಸಿ ಇಟ್ಟುಕೊಳ್ಳಿ. ಅದರ ಬೆಲೆ ಏರಲಿ ಅಥವಾ ಇಳಿಯಲಿ ಅದನ್ನು ಏನೂ ಮಾಡಲು ಹೋಗಬೇಡಿ. ನೀವು ಬುದ್ದಿವಂತಿಕೆಯಿಂದ ಹಣವನ್ನು ಇಂತಹ ಷೇರುಗಳಲ್ಲಿ ತೊಡಗಿಸಿದಲ್ಲಿ ಮುಂದೆ ಭವಿಷ್ಯದಲ್ಲಿ ಉತ್ತಮ ಸ್ಥಿತಿಯನ್ನು ತಲುಪುವುದರಲ್ಲಿ ಸಂಶಯವೇ ಬೇಡ. ತಿಂಗಳಿಗೊಮ್ಮೆ ಈ 7 ಕೆಲಸ ಮಾಡದಿದ್ದರೆ ಕೋಟ್ಯಾಧಿಶರಾಗಬಹುದು! ಆಶ್ಚರ್ಯವಾಯಿತಾ? ಮುಂದೆ ಓದಿ..

2. ನಿವೃತ್ತಿ ಜೀವನಕ್ಕಾಗಿ ಉಳಿತಾಯ
 

2. ನಿವೃತ್ತಿ ಜೀವನಕ್ಕಾಗಿ ಉಳಿತಾಯ

ಕೆಲವರು ತಮ್ಮ ನಿವೃತ್ತಿ ಜೀವನಕ್ಕಾಗಿ ಸಾಕಷ್ಟು ಹಣವನ್ನು ಉಳಿತಾಯ ಮಾಡಿಡುತ್ತಾರೆ. ಇನ್ನು ಕೆಲವರು ತಾವು ಎಂದಿಗೂ ನಿವೃತ್ತಿ ಹೊಂದಲು ಸಾಧ್ಯವೇ ಇಲ್ಲವೆಂದು ಭಾವಿಸುತ್ತಾರೆ. ಐಆರ್ಎ ಮತ್ತು 401ಕೆ ಎಸ್ ನಂತಹ ತೆರಿಗೆಯಲ್ಲಿ ಮುಂದೂಡಲ್ಪಡುವಂತಹ ನಿವೃತ್ತಿ ಯೋಜನೆಗಳ ಲಾಭವನ್ನು ಪಡೆಯಿರಿ. ನಿವೃತ್ತಿಯ ಸಮಯಕ್ಕಾಗಿ ಉಳಿತಾಯ ಮಾಡಲು ಈ ತೆರಿಗೆ ಯೋಜನೆಯು ನಿಮಗೆ ಸಹಾಯ ಮಾಡುತ್ತದೆ. ಸಾಮಾಜಿಕ ಭದ್ರತೆಗಳಲ್ಲಿ ನಿಮ್ಮ ಎಲ್ಲಾ ನಂಬಿಕೆಯನ್ನು ಇರಿಸಬೇಡಿ.
ಸಾಮಾಜಿಕ ಭದ್ರತೆಗಳು ಮುಂದಿನ 20 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳವರೆಗೆ ತಮ್ಮ ಕೆಲಸವನ್ನು ಮುಂದುವರೆಸಿಕೊಂಡು ಹೋಗುವ ಭರವಸೆಗಳನ್ನು ಕೊಡುವುದರಿಂದ ಅವುಗಳನ್ನು ಮುಂದುವರೆಸಿಕೊಂಡು ಹೋಗುವುದು ಒಳಿತು.
ಕೆಲವು ಡೇಟಾಗಳು ಸೂಚಿಸುವಂತೆ ಕಾಂಗ್ರೆಸ್ ತೆರಿಗೆಯ ಪ್ರಯೋಜನಗಳನ್ನು ಹೆಚ್ಚಿಸುವ ಅಥವಾ ತಗ್ಗಿಸುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮಾರ್ಪಡಿಸದಿದ್ದಲ್ಲಿ, ಅದರ ಪ್ರಸ್ತುತ ರೂಪದಲ್ಲಿ ಸಾಮಾಜಿಕ ಭದ್ರತೆ ಲಭ್ಯವಿರುವುದಿಲ್ಲ ಎಂದು ಹೇಳಲಾಗುತ್ತದೆ.

ಆದರೂ ಕಾಂಗ್ರೆಸ್ ಸಾಮಾಜಿಕ ಭದ್ರತೆಯನ್ನು ಸರಿಪಡಿಸಲು ಪ್ರಯತ್ನಿಸುತ್ತದೆ. ಸಾಮಾಜಿಕ ಭದ್ರತೆಯನ್ನು ಮುಂದಿನ ಯಾವುದೇ ಸಂದರ್ಭಗಳಲ್ಲಿ ಕೇವಲ ನಿವೃತ್ತರಿಗೆ ಮಾತ್ರವೆಂದು ವಿನ್ಯಾಸಗೊಳಿಸಲಾಗಿರುವುದಿಲ್ಲ. ಈ ವಿಷಯವು ನೀವು ಭವಿಷ್ಯದಲ್ಲಿ ಹಣವನ್ನು ತೊಡಗಿಸುವಲ್ಲಿ ತುಂಬಾ ಮುಖ್ಯವಾದುದಾಗಿರುತ್ತದೆ.

ರೋಥ್ ಐಆರ್ಎ ನಲ್ಲಿ ಬಂಡವಾಳ ಹೂಡಿ
ರೋತ್ ಐಆರ್ಎ ಒಂದು ನಿವೃತ್ತಿಯ ಸಮಯದ ಖಾತೆಯಾಗಿದುದು. ಕೆಲಸದಲ್ಲಿರುವ ಒಬ್ಬ ವ್ಯಕ್ತಿಯು ವಾರ್ಷಿಕ ಮೊತ್ತವಾದ 5,500 ಡಾಲರ್ ಅನ್ನು ಕೊಡುಗೆ ನೀಡಬಹುದು. ಈ ಹಣವನ್ನು ಬಂಡವಾಳ ಹಾಕಲಾಗುತ್ತದೆ ಮತ್ತು ಇದು ಚಕ್ರಬಡ್ಡಿಯನ್ನು ಒಟ್ಟುಗೂಡಿಸುತ್ತದೆ.

ರೋತ್ ಐಆರ್ಎ ಯಿಂದ ನೀವು ಹಣವನ್ನು ಹಿಂಪಡೆಯಲು ನಿಮ್ಮ ನಿವೃತ್ತಿಯಾಗುವ ದಿನದವರೆಗೆ ಕಾದಲ್ಲಿ, ನೀವು ಹಣವನ್ನು ಹಿಂಪಡೆಯುವಾಗ ಅದರ ಮೇಲೆ ತೆರಿಗೆ ಅನ್ವಯವಾಗುವುದಿಲ್ಲ. ಏಕೆಂದರೆ ನೀವು ಮೊದಲ ಸಲ ಇದರಿಂದ ಗಳಿಸುವಾಗಲೇ ಇದರ ಮೇಲೆ ತೆರಿಗೆ ವಿಧಿಸಲಾಗಿರುತ್ತದೆ.

3. ರಿಯಲ್ ಎಸ್ಟೇಟ್ ನಲ್ಲಿ ಬಂಡವಾಳ ಹೂಡಿ

3. ರಿಯಲ್ ಎಸ್ಟೇಟ್ ನಲ್ಲಿ ಬಂಡವಾಳ ಹೂಡಿ

ಸಾಮಾನ್ಯವಾಗಿ ಅಚಲವಾದ ಬಾಡಿಗೆ ಗುಣಲಕ್ಷಣಗಳಿರುವ ಅಥವಾ ಸ್ಥಿರ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಲ್ಲಿ ಸಂಭಾವ್ಯ ಅಭಿವೃದ್ಧಿ ಭೂಮಿಯನ್ನು ಖರೀದಿಸಿ. ಸಂಪತ್ತು ವೃದ್ದಿಸಿಕೊಳ್ಳಲು ಇದು ಉತ್ತಮ ಮಾರ್ಗವಾಗಿದೆ.

ಇಲ್ಲಿ ಯಾವುದೇ ಗ್ಯಾರಂಟಿಗಳಿಲ್ಲದೇ ಇರುವ ಕಾರಣದಿಂದಾಗಿ ಅನೇಕ ಜನರು ರಿಯಲ್ ಎಸ್ಟೇಟ್ ಗಳಿಂದ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಇಂತಹ ಬಂಡವಾಳ ಹೂಡಿಕೆಗಳು ಮುಂದಿನ ದಿನಗಳಲ್ಲಿ ಅವುಗಳ ಮೌಲ್ಯದಲ್ಲಿ ಪ್ರಶಂಸನೀಯ ಹೆಚ್ಚಳವನ್ನು ಗಳಿಸುತ್ತದೆ.

ಕೆಲವು ಜನರು ಉದಾಹರಣೆಗೆ, ಮ್ಯಾನ್ ಹಟನ್ ನಲ್ಲಿರುವ ಅಪಾರ್ಟ್ಮೆಂಟ್ ಗಳು ಐದು ವರ್ಷಗಳಲ್ಲಿ ಹೆಚ್ಚಿನ ಮೌಲ್ಯವನ್ನು ಪಡೆಯುತ್ತದೆ ಎನ್ನುವ ಭರವಸೆಯನ್ನು ಹೊಂದಿರುತ್ತಾರೆ.

4. ನಿಮ್ಮ ಸಮಯವನ್ನು ಹೂಡಿ

4. ನಿಮ್ಮ ಸಮಯವನ್ನು ಹೂಡಿ

ಉದಾಹರಣೆಗೆ, ನೀವು ಉಚಿತ ಸಮಯವನ್ನು ಹೊಂದಿದ್ದಲ್ಲಿ, ದಿನದ ಕೆಲವು ಸಮಯಗಳನ್ನು ಏನೂ ಮಾಡದೆ ಕಳೆಯುವಿರಾದಲ್ಲಿ ಅಂತಹ ಸಮಯವನ್ನು ಶ್ರೀಮಂತಿಕೆಯನ್ನು ಪಡೆಯಲು ನಿಮ್ಮ 20 ವರ್ಷಗಳ ಉಚಿತ ಸಮಯವನ್ನು (24 ಗಂಟೆಗಳಂತೆ ದಿನಕ್ಕೆ) ಬೇಗ ನಿವೃತ್ತಿಯ ಜೊತೆಗೆ ಕೆಲಸ ಮಾಡಬಹುದಾಗಿದೆ.

ಈಗ ನೀವು ಯಾವುದನ್ನು ಕಳೆದುಕೊಳ್ಳುವಿರೋ ಅದಕ್ಕೆ ಬದಲಾಗಿ ಭವಿಷ್ಯದಲ್ಲಿ ಶ್ರೀಮಂತಿಕೆಯನ್ನು ಪಡೆಯಬಹುದಲ್ಲವೆ?

5. ನಿಮ್ಮ ಹಣವನ್ನು ಬೇಡದೇ ಇರುವ ಮೂರ್ಖ ವಸ್ತುಗಳಲ್ಲಿ ವ್ಯಯಿಸದಿರಿ

5. ನಿಮ್ಮ ಹಣವನ್ನು ಬೇಡದೇ ಇರುವ ಮೂರ್ಖ ವಸ್ತುಗಳಲ್ಲಿ ವ್ಯಯಿಸದಿರಿ

ಜೀವನವನ್ನು ರೂಪಿಸುವುದೆಂದರೆ ಅದು ಸುಲಭದ ಮಾತಲ್ಲ. ಆದರೆ ನೀವು ಕಷ್ಟಪಟ್ಟು ಗಳಿಸಿದ ಹಣವನ್ನು ಖರ್ಚು ಮಾಡುವುದೆಂದರೆ ಅಲ್ಲದೆ ಈ ಖರ್ಚುಗಳಿಂದ ನೀವು ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾದಲ್ಲಿ ಕಷ್ಟಕರ ಸಂಗತಿಯೇ ಸರಿ.
ನೀವು ಹಣವನ್ನು ವ್ಯಯಿಸುವಾಗ ಯಾವುದರ ಮೇಲೆ ಖರ್ಚು ಮಾಡುತ್ತಿರುವಿರಿ ಎಂಬುದನ್ನು ಪುನಃ ಮರು ಪರಿಶೀಲನೆ ಮಾಡುವುದು ಉತ್ತಮ. ಯಾವುದು ನಿಮಗೆ ನಿಜವಾಗಿಯೂ "ಮೌಲ್ಯಯುತ"ವಾದುದು ಎಂಬುದನ್ನು ಕಂಡುಕೊಳ್ಳಿ. ನೀವು ಶ್ರೀಮಂತರಾಗಲು ಯೋಜನೆ ಮಾಡಿದಲ್ಲಿ, ನಿಮ್ಮ ಹೆಚ್ಚು ಹಣವನ್ನು ಖರ್ಚು ಮಾಡಲು ಬಯಸದಿರುವ ಕೆಲವು ವಿಷಯಗಳು ಇಲ್ಲಿವೆ.
ಕ್ಯಾಸಿನೋ ಮತ್ತು ಲಾಟರಿ ಟಿಕೆಟುಗಳು: ಅದೃಷ್ಟವಂತರಾದ ಕೆಲವರು ಇದರಲ್ಲಿ ಹಣ ಗಳಿಸಿದ್ದರೆ, ಇನ್ನು ಕೆಲವರು ಕಳೆದುಕೊಳ್ಳುತ್ತಾರೆ.
ಸಿಗರೇಟುಗಳಂತಹ ದುರ್ಬಲತೆ: ನಿರಂತರವಾಗಿ ಧೂಮಪಾನ ಮಾಡುವವರು ತಮ್ಮ ಹಣವು ಹೊಗೆಯ ರೂಪದಲ್ಲಿ ಹೋಗುವುದನ್ನು ನೋಡುತ್ತಾರೆ.
ಕ್ಲಬ್ ಕುಡಿತ ಅಥವಾ ಚಲನಚಿತ್ರ ರಂಗ ಮಂದಿರದಲ್ಲಿ ದೊಡ್ಡ ದೊಡ್ಡ ವಿಷಯಗಳಲ್ಲಿಯೂ ಹಣವನ್ನು ಕಳೆದುಕೊಳ್ಳುತ್ತಾರೆ.
ಮೊದಲ ದರ್ಜೆಯ ವಿಮಾನ ಟಿಕೆಟ್ ಗಳು. ನೀವು ಇದಕ್ಕಾಗಿ ಕೊಡುವ ಹೆಚ್ಚುವರಿ ಹಣದಿಂದ ಏನು ಪಡೆಯುವಿರಿ? ಒಂದು ಬಿಸಿಯಾದ ಟವೆಲು ಮತ್ತು ಮತ್ತೊಂದು 4 ಅಂಗುಲ (10.2 ಸೆಂ) ಜಾಗವಿರುವ ಕೊಠಡಿಯನ್ನೇ? ಹಣವನ್ನು ಇಂತಹ ವಿಷಯಗಳಿಗೆ ವ್ಯಯಿಸುವ ಬದಲು ಅದನ್ನೇ ಉಪಯೋಗಕ್ಕೆ ಬರುವ ಕಡೆ ಬಳಸಿ.

6. ಶ್ರೀಮಂತರಾಗಿ

6. ಶ್ರೀಮಂತರಾಗಿ

ಶ್ರೀಮಂತರಾಗುವುದು ಕಷ್ಟಕರವಾದ ಸಂಗತಿ. ಅದಕ್ಕಿಂತಲೂ ಕಷ್ಟಕರವೆಂದರೆ ಶ್ರೀಮಂತರಾಗಿಯೇ ಉಳಿಯುವುದು. ನಿಮ್ಮ ಸಂಪತ್ತು ಮಾರುಕಟ್ಟೆಯ ಏರಿಳಿತಗಳಿಂದ ಯಾವಾಗ ಬೇಕಾದರೂ ಹಾನಿಗೊಳಗಾಗಬಹುದು ಮತ್ತು ಮಾರುಕಟ್ಟೆಗಳು ಯಾವಾಗ ಬೇಕಾದರೂ ಮೇಲೆ ಕೆಳಗೆ ಆಗುತ್ತಾ ಇರಬಹುದು. ನೀವು ಸಂಧರ್ಭ ಉತ್ತಮವಾಗಿರುವಾಗಲೇ ಆರಾಮದಾಯಕವಾಗಿ ಗಳಿಸಿದರೆ ಉತ್ತಮ ಇಲ್ಲವಾದಲ್ಲಿ ಮಾರುಕಟ್ಟೆಯಲ್ಲಿ ಕುಸಿತ ಕಂಡುಬಂದಲ್ಲಿ ನೀವು ನಷ್ಟವನ್ನು ಅನುಭವಿಸಬೇಕಾಗಬಹುದು.

English summary

How to Become Rich?

To get rich, you'll need to set yourself on a path that leads to a monetarily enriching career, then handle the money you earn wisely by investing it, saving it, and reducing your living expenses.
Story first published: Thursday, June 28, 2018, 10:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X