For Quick Alerts
ALLOW NOTIFICATIONS  
For Daily Alerts

ಜನವರಿ 23 ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

|

ಕರ್ನಾಟಕದಲ್ಲಿ ಭಾನುವಾರ (ಜನವರಿ 23) ಸಂಜೆ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ರಸಗೊಬ್ಬರ ಬೆಲೆ: ಪೊಟಾಶ್ -1,700, ಯೂರಿಯ- 266,ಡಿ ಎ ಪಿ - 1200,ಸೂಪರ್ -420 , IFFCO 10:26:26 - 1175, ಸುಫಲಾ - 1405

ರಬ್ಬರ್-ಕೊಚ್ಚಿ
RSS 4 - 162, RSS 5 - 158, ISNR 20 - 148, Latex -127,

ಏಕದಳ ಧಾನ್ಯಗಳು
ಸಜ್ಜೆ - 1721-1730, ಜೋಳ (ಬಿಳಿ) -2300-2340, ಮೆಕ್ಕೆಜೋಳ -1509-1579, ನವಣೆ -2209-3169, ಭತ್ತ (ಸೋನಾ ಮಸೂರಿ) - 1322-1963, ರಾಗಿ - 2800-3000, ಅಕ್ಕಿ (ಮಧ್ಯಮ)- 2800-4800, ಗೋಧಿ (ಸೋನಾ) -2600-2800

ದ್ವಿದಳ ಧಾನ್ಯಗಳು
ಅಲಸಂದೆ ಕಾಳು -4369-6189 ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -4200-7200, ಹೆಸರುಬೇಳೆ - 8500-9000, ಬಟಾಣಿ - 10000-16000, ಹೆಸರುಕಾಳು -1500-6821, ಹುರಳಿಕಾಳು - 2629-3329, ತೊಗರಿ - 5013-6611, ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು
ಕೊಬ್ಬರಿ - 17200, ಎಳ್ಳು - 7500-10000, ನೆಲಗಡಲೆ -3219-7379, ಸಾಸುವೆ - 8000-9000, ಸೋಯಾಬಿನ್ -5700-6310, ಸೂರ್ಯಕಾಂತಿ - 5011-5900
ಹತ್ತಿ(DCH)- 4688-15639

ಜನವರಿ 23 ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ತರಕಾರಿ
ಅಲಸಂದೆಕಾಯಿ-4200-4600 ಹುರಳಿಕಾಯಿ-4000-8000, ಬಿಟ್ರೋಟ್ -3800-4000, ಹಾಗಲಕಾಯಿ -2500-4000, ಸೋರೆಕಾಯಿ -1500-1600, ಬದನೇಕಾಯಿ -2200-2400, ಗ್ರೋಕಾಯಿ - 5000-5500, ಎಳೆಕೋಸು -1800-2000 ದಪ್ಪಮೆಣಸಿನಕಾಯಿ -4000-5000, ಕ್ಯಾರೇಟ್- 7800-8000, ಹೂಕೋಸ್ -3800-4000, ಚಪ್ಪರದವರೇ -3500-4000, ಬಜ್ಜಿ ಮೆಣಸಿನಕಾಯಿ - 3500-4000, ಸೌತೆಕಾಯಿ -600-1200, ನುಗ್ಗೆಕಾಯಿ -18000-20000,ಹಸಿರು ಮೆಣಸಿನಕಾಯಿ -5800-6000, ನವಿಲುಕೋಸ್ -1000-1200 ಬೆಂಡೆಕಾಯಿ - 4000-6000, ಈರುಳ್ಳಿ -2500-3500

ಆಲೂಗಡ್ಡೆ -1600-2600, ಹಿರೇಕಾಯಿ -3800-4000, ಸೀಮೆ ಬದನೇಕಾಯಿ -1100-1300, ಪಡವಲಕಾಯಿ -1200-1400, ಸುವರ್ಣಗಡ್ಡೆ -1000-1200, ಸಿಹಿ ಕುಂಬಳಕಾಯಿ -1800-2000, ತೊಂಡೆಕಾಯಿ -2200-2400, ಟೊಮೇಟೊ -1200-2000 ಬೂದು ಕುಂಬಳಕಾಯಿ -1200-1500, ಕೆಂಪು ಮೆಣಸಿನಕಾಯಿ -609-23997, ಕೊತ್ತಂಬರಿ ಬೀಜ -3510-7301, ಒಣ ಮೆಣಸಿನಕಾಯಿ -40000-44000, ಬೆಳ್ಳುಳ್ಳಿ -5000-6000,
ಮೆಂತೆ ಬೀಜ -7500-9500,

 

**

ಬೆಲ್ಲ - 3100-3350, ಎಳನೀರು -6000-24000

ಹಣ್ಣುಗಳು
ಬಾಳೆಹಣ್ಣು
ಏಲಕ್ಕಿ ಬಾಳೆ - 1000-3200, ನೇಂದ್ರ ಬಾಳೆ- 1000-2100, ಪಚ್ಚಬಾಳೆ-600-1100
ಸೇಬು - 5800-6500, ಕಿತ್ತಳೆ- 2000 -2300, ಅನಾನಸ್ - 1500-2000, ದ್ರಾಕ್ಷಿ -2500-3500, ಸಪೋಟ -1200-2000, ಪಪ್ಪಾಯಿ -900-1800, ಕಲ್ಲಂಗಡಿ - 1800-2000,ಮೂಸಂಬಿ-3500-4000, ಸೀಬೆಹಣ್ಣು - 300-400,ಕರಬೂಜ - 1400-1800, ದಾಳಿಂಬೆ - 3800-4000

ಜನವರಿ 23 ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ಮಂಗಳೂರು ಬಂದರಿನಲ್ಲಿ ಜನವರಿ 23, 2022ರಂದು ಮೀನುಗಳ ಬೆಲೆ

  • ಮೆಲುಗು ಮೀನು (Butter Fish) 350 ರೂ/ಕೆಜಿ
  • ಅಂಜಲ್‌ ಮೀನು (Kingfish or Seerfish) 600 ರೂ/ಕೆಜಿ
  • ಬಂಗುಡೆ (Mackerel) ಮೀನು 150 ರೂ/ಕೆಜಿ
  • ಬೂತಾಯಿ ( Sardine) ಮೀನು 100 ರೂ/ಕೆಜಿ
  • ಬೊಂಡಾಸ್‌ (Squid) 330 ರೂ/ಕೆಜಿ
  • ಡಿಸ್ಕೋ ಮೀನು (Disco) 120 ರೂ/ಕೆಜಿ
  • ತಾಟೆ ಮೀನು (Shark) 220 ರೂ/ಕೆಜಿ
  • ನೆಯ್‌ ಮೀನು 300 ರೂ/ಕೆಜಿ
  • ಮಾಂಜಿ 550 (Pomfret) 550 ರೂ/ಕೆಜಿ
  • ಗೊಲಾಯಿ ಮೀನು 70 ರೂ/ಕೆಜಿ
  • ಕಾಂಡಾಯಿ ಮೀನು 150 ರೂ/ಕೆಜಿ
  • ಮುರು ಮೀನು (Reef cod) 220 ರೂ/ಕೆಜಿ
  • ಮದ್ಮಲ್ ಮೀನು (Pink Perch/Fin Bream) 120 ರೂ/ಕೆಜಿ
  • ರಾಣಿ ಮೀನು 150 ರೂ/ಕೆಜಿ
  • ಕಡ್ವ ಮೀನು 160 ರೂ/ಕೆಜಿ
  • ಅರ್ನೆ ಮೀನು 60 ರೂ/ಕೆಜಿ
  • ರಿಬ್ಬಾನ್‌ ಮೀನು 85 ರೂ/ಕೆಜಿ
  • ನಂಗ್‌‌ ಮೀನು (Solefish) 160 ರೂ/ಕೆಜಿ
  • ಏಡಿ (Crab) 200 ರೂ/ಕೆಜಿ
  • ಸಿಗಡಿ ಮೀನು (Prawns) 350 ರೂ/ಕೆಜಿ
  • ತೇಡೆ ಮೀನು (Catfish) 200 ರೂ/ಕೆಜಿ
  • ಸ್ವಾಡಿ ಮೀನು (Ilish) 60 ರೂ/ಕೆಜಿ
  • ಕಾನೆ (Ladyfish) 600 ರೂ/ಕೆಜಿ
  • ಕೊಡ್ಡಾಯಿ (Croaker Fish) 150 ರೂ/ಕೆಜಿ

ಮಾಹಿತಿ: ರಫಿಕ್‌ ಪಿಜಿ

English summary

Rubber, Fertilizer, Fish and Vegetable Price in Karnataka Today 23 January, 2022

Check out the Rubber, Fertilizer, Fish and Vegetable latest market prices in Karnataka today 23 January, 2022. Take a look
Story first published: Sunday, January 23, 2022, 19:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X