ಹೋಮ್  »  ಬ್ಯಾಂಕಿಂಗ್  »  IFSC ಕೋಡ್  »  ಡಿಸಿಬಿ ಬ್ಯಾಂಕ್

Find DCB Bank IFSC & MICR Code

ಡಿಸಿಬಿ ಬ್ಯಾಂಕ್ ಐಎಫ್ ಎಸ್ ಸಿ ಕೋಡ್

ಆನ್ ಲೈನ್ ಮುಖಾಂತರ ಹಣ ರವಾನೆ ಮಾಡಲು ರಿಸರ್ವ್ ಬ್ಯಾಂಕ್ ಮೂರು ವಿಧದ ತಂತ್ರಗಳನ್ನು ಹೇಳಿದೆ. ಎನ್ ಇಎಫ್ ಟಿ, ಆರ್ ಟಿಜಿಎಸ್, ಮತ್ತು ಐಎಂಪಿಎಸ್ . ನಾವು ಈ ಯಾವುದೇ ಬಗೆಯ ಹಣ ರವಾನೆ ತಂತ್ರಗಳನ್ನು ಮಾಡುವ ಮುನ್ನ ಆರ್ ಬಿ ಐ ನಿಂದ ಮಾನ್ಯತೆ ಪಡೆದುಕೊಂಡಿರುವ ಐಎಫ್ ಎಸ್ ಸಿ ಕೋಡ್ ದಾಖಲು ಮಾಡಬೇಕಾಗುತ್ತದೆ.

ಡಿಸಿಬಿ ಬ್ಯಾಂಕ್ ಐಎಎಫ್ ಎಸ್ ಸಿ ಕೋಡ್ 11 ಅಂಕಿಗಳನ್ನು ಸಾಮಾನ್ಯವಾಗಿ ಹೊಂದಿರುತ್ತದೆ. ಮೊದಲು ನಾಲ್ಕು ಅಕ್ಷರಗಳು ಬ್ಯಾಂಕ್ ಹೆಸರನ್ನು ಸೂಚಿಸುತ್ತವೆ. 'DCBL', 5 ನೇ ಅಕ್ಷರ ಸೊನ್ನೆಯಾಗಿದ್ದು ಕೊನೆಯ ಆರು ಸಂಖ್ಯೆಗಳೂ ಬ್ಯಾಂಕ್ ನ ಶಾಖೆಯನ್ನು ತಿಳಿಸುತ್ತವೆ.

ಐಎಫ್ ಎಸ್ ಸಿ ಕೋಡ್ ಹುಡುಕುವುದು ಹೇಗೆ?

ನಿಮ್ಮ ಚೆಕ್ ಪುಸ್ತಕದ ಮೇಲೆ ಸಾಮಾನ್ಯವಾಗಿ ಐಎಫ್ ಎಸ್ ಸಿ ಕೋಡ್ ಇದ್ದೇ ಇರುತ್ತದೆ. ಆನ್ ಲೈನ್ ನಲ್ಲಿ ನಿಮಗೆ ಹುಡುಕುವ ಕೆಲಸವನ್ನು ಗುಡ್ ರಿಟರ್ನ್ಸ್ ಡಾಟ್ ಇನ್ ಬಹಳ ಸುಲಭ ಮಾಡಿದೆ. ಇಲ್ಲಿ ನಿಮಗೆ ಬೇಕಾದ ಬ್ಯಾಂಕ್ ನ ಐಎಫ್ ಎಸ್ ಸಿ ಸುಲಭವಾಗಿ ಪಡೆದುಕೊಳ್ಳಬಹುದು.

State Wise DCB Bank IFSC & MICR Code

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X