For Quick Alerts
ALLOW NOTIFICATIONS  
For Daily Alerts

ಇಂಡಿಯಾಫಸ್ಟ್ ಮೆಡಿಕ್ಲೇಮ್ ಯೋಜನೆ ಆಯ್ಕೆಗೆ ಕಾರಣ

By Mahesh
|

ಇಂಡಿಯಾಫಸ್ಟ್ ಮೆಡಿಕ್ಲೇಮ್ ಆಯ್ಕೆ ಏಕೆ?
ಅನಾರೋಗ್ಯದ ಕಾರಣ ಮನೆಯಲ್ಲಿ ಯಾರಾದರೂ ಆಸ್ಪತ್ರೆಗೆ ಸೇರಿದರೆ ದೈಹಿಕವಾಗಿ ಅಷ್ಟೇ ಅಲ್ಲ ಆರ್ಥಿಕವಾಗಿ ಕೂಡಾ ಹೊಡೆತ ಬೀಳಲಿದೆ. ಇಂಥ ಸಂದರ್ಭಗಳಲ್ಲಿ ಇಂಡಿಯಾಫಸ್ಟ್ ಮೆಡಿಕ್ಲೇಮ್ ಯೋಜನೆ ಕೈ ಹಿಡಿಯಲಿವೆ. ಇಂಡಿಯಾಫಸ್ಟ್ ಮೆಡಿಕ್ಲೇಮ್ ಯೋಜನೆಯೇ ಏಕೆ ಬೇಕು ಎಂಬುದಕ್ಕೆ 5 ಕಾರಣಗಳು ಇಲ್ಲಿವೆ

 

ಮೊದಲೇ ಹೇಳಿದಂತೆ ಆಸ್ಪತ್ರೆ ಸೇರುವುದು ದೈಹಿಕವಾಗಿ ಹೊಡೆತ ಅಷ್ಟೇ ಅಲ್ಲ ಮಾನಸಿಕವಾಗಿ, ಆರ್ಥಿಕವಾಗಿ ಕೂಡಾ ಹೊಡೆತ ನೀಡಬಲ್ಲದು. ದೈಹಿಕ ತೊಂದರೆ ನಿವಾರಿಸಲು ವೈದ್ಯರ ಸಮೂಹ ಇರುತ್ತದೆ. ಮಾನಸಿಕ, ಭಾವನಾತ್ಮಕ ಧೈರ್ಯ ಹೇಳಲು ಬಂಧು ಬಳಗ ಇರುತ್ತದೆ. ಆದರೆ, ಆರ್ಥಿಕ ಸಮಸ್ಯೆ ನಿವಾರಣೆಗೆ ಇಂಡಿಯಾಫಸ್ಟ್ ಮೆಡಿಕ್ಲೇಮ್ ಯೋಜನೆ ಸಹಾಯಕವಾಗಲಿದೆ.

ಇಂಡಿಯಾಫಸ್ಟ್ ಆರೋಗ್ಯ ವಿಮೆ ಆಯ್ಕೆಗೆ ಪ್ರಮುಖ ಕಾರಣಗಳು ಇಲ್ಲಿವೆ:

* ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಸಂಪೂರ್ಣ ಸುರಕ್ಷತೆ

ಈಗ ನೀವು ನಿಮ್ಮ ಕುಟುಂಬದವ ಎಲ್ಲರಿಗೂ ಆರೋಗ್ಯ ವಿಮೆಯ ಸುರಕ್ಷತೆ ಒದಗಿಸಬಹುದು. (ಪತ್ನಿ, 2 ಮಕ್ಕಳು ಹಾಗೂ ಪೋಷಕರಿಬ್ಬರಿಗೆ) ಈ ಯೋಜನೆ ಅನ್ವಯವಾಗಲಿದೆ.

* ಹೆಲ್ತ್ ಕ್ಲೇಮ್ ಕಾರ್ಡ್ ಸೌಲಭ್ಯ

ಇಂಡಿಯಾಫಸ್ಟ್ ಹೆಲ್ತ್ ಕ್ಲೇಮ್ ಕಾರ್ಡ್ ಅತ್ಯಂತ ಸುಲಭವಾಗಿ ನಿಮಗೆ ತುರ್ತು ಸಂದರ್ಭಗಳಲ್ಲಿ ಹಣ ಒದಗಿಸಬಲ್ಲದು. ಆಸ್ಪತ್ರೆಗೆ ಹಣ ಪಾವತಿಸಲು ನಗದು ಮೊತ್ತ ಹೊತ್ತುಕೊಂಡು ತಿರುಗಾಡುವ ಸಮಸ್ಯೆ ಇನ್ನಿಲ್ಲ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ರೀತಿಯಲ್ಲಿ ಈ ಹೆಲ್ತ್ ಕಾರ್ಡ್ ಅನ್ನು ಕೂಡಾ ಸ್ವೈಪ್ ಮಾಡುವ ಮೂಲಕ ತ್ವರಿತವಾಗಿ ಹಣ ಪಡೆಯಬಹುದಾಗಿದೆ.

ಅಡ್ಮಿಷನ್ ಸಂದರ್ಭದಲ್ಲಿ ಮೊದಲ ಸ್ವೈಪ್ ನಲ್ಲಿ ನಿಮ್ಮ ವೈಯಕ್ತಿಕ ದಾಖಲೆಗಳ ಮಾಹಿತಿ ರವಾನೆ ಮಾಡಬಹುದು. ಡಿಸಾರ್ಜ್ ಸಂದರ್ಭದಲ್ಲಿ ಎರಡನೇ ಸ್ವೈಪ್ ನಿಂದ ಕಾಲ್ ಸೆಂಟರ್ ಗೆ ಮಾಹಿತಿ ನೀಡಿ ತಕ್ಷಣವೇ ಕ್ಲೇಮುಗಳನ್ನು ಪಡೆಯಬಹುದಾಗಿದೆ.

* ಉತ್ತಮ ವೈದ್ಯರ ಸಂಪರ್ಕ

ಯೋಜನೆಯ ಮೊದಲ ವರ್ಷದಲ್ಲಿ ದೇಶದ ಸುಮಾರು 50,000ಕ್ಕೂ ಅಧಿಕ ಉತ್ತಮ ವೈದ್ಯರ ಸಂಪರ್ಕ ನೆರವನ್ನು ಈ ಹೆಲ್ತ್ ಯೋಜನೆ ನಿಮಗೆ ಒದಗಿಸಲಿದೆ.

* 200ಕ್ಕೂ ಅಧಿಕ ಡೇ ಕೇರ್ ಪ್ರಕ್ರಿಯೆ

200ಕ್ಕೂ ಅಧಿಕ ಡೇ ಕೇರ್ ಸೌಲಭ್ಯಗಳಿರುವುದರಿಂದ ಅನಗತ್ಯವಾಗಿ ಆಸ್ಪತ್ರೆಯಲ್ಲಿ ದಾಖಲಾಗುವುದನ್ನು ತಪ್ಪಿಸಲಾಗುತ್ತದೆ ಅದರೆ, ಸಂಪೂರ್ಣ ಆರೋಗ್ಯ ಭದ್ರತೆ ಸಿಗಲಿದೆ.

* ಎಲ್ಲಾ ಖರ್ಚು ವೆಚ್ಚ ಹಿಂಪಡೆಯಿರಿ

ಬೇರೆ ಮೆಡಿಕಲ್ ಕ್ಲೇಮುಗಳಂತೆ ಇದರಲ್ಲಿ ಹೆಚ್ಚಿನ ಕಡಿತಗಳಿರುವುದಿಲ್ಲ. ಆಸ್ಪತ್ರೆ ದಾಖಲಾತಿ ಮುನ್ನ ಹಾಗೂ ಡಿಸಾರ್ಚ್ ನಂತರದ ಸಂಪೂರ್ಣ ಖರ್ಚು ವೆಚ್ಚಗಳು ಇದರಲ್ಲಿ ಸೇರಿಸಬಹುದಾಗಿದೆ.

* ನಿಶ್ಚಿತ ಪ್ರಿಮಿಯಂ ದರ

ಮುಂದಿನ ಮೂರು ವರ್ಷಗಳಿಗೆ ಅನ್ವಯವಾಗುವಂತೆ ನಿಶ್ಚಿತ ಪ್ರಿಮಿಯಂ ದರ ಸಿಗಲಿದೆ. ಆರೋಗ್ಯದ ಏರುಪೇರುಗಳ ನಡುವೆ ಇದು ಖಾತ್ರಿಯಾಗಿ ಸಿಗಲಿದೆ.

* ದ್ವಿಗುಣ ಲಾಭ

ಜೀವ ವಿಮೆ+ ಆರೋಗ್ಯ ವಿಮೆ ಎರಡು ಅನುಕೂಲಗಳನ್ನು ಇಂಡಿಯಾ ಫಸ್ಟ್ ಯೋಜನೆ ನಿಮಗೆ ನೀಡಲಿದೆ.

* ತೆರಿಗೆ ವಿನಾಯಿತಿ

ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80 ಡಿ ಅಡಿಯಲ್ಲಿ ಹಾಗೂ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯತಿ ಪಡೆಯಬಹುದಾಗಿದೆ.

ಕೊನೆಯದಾಗಿ, ಇಂಡಿಯಾಫಸ್ಟ್ ಮೆಡಿಕ್ಲೇಮ್ ಯೋಜನೆಯಿಂದ ನೀವು ಆರೊಗ್ಯ ತುರ್ತು ಪರಿಸ್ಥಿತಿಯಲ್ಲಿ ಒಳ್ಳೆ ಚಿಕಿತ್ಸೆ ಉತ್ತಮ ಲಾಭ ಹಾಗೂ ಭದ್ರತೆಯನ್ನು ಪಡೆಯಬಹುದು.

Disclaimer: insurance is the subject matter of the solicitation. Please read the sales brochure carefully before buying the plan. Tax benefits are subject to change in law from time to time. You are advised to consult your tax consultant. IndiaFirst Life Insurance Company Limited. IRDA Registration No. 143. IndiaFirst Mediclaim Plan: Product UIN No. 143N021V01, IndiaFirst Term Rider Plan: 143B001V01. Registered and Corporate Office Address: 301, 'B' Wing, The Qube, Infinity Park, Dindoshi - Film City Road, Malad (East), Mumbai - 400 097. www.indiafirstlife.com. SMS to 5667735 SMS Charges apply. Toll free No - 1800 209 8700.

English summary

5 reasons why the IndiaFirst Mediclaim Plan is important…

Hospitalization not only affects us physically but it also has a deep impact on our finances. Here are 5 reasons why having the IndiaFirst Mediclaim Plan will help you safeguard your finances...
Company Search
Enter the first few characters of the company's name or the NSE symbol or BSE code and click 'Go'
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more