For Quick Alerts
ALLOW NOTIFICATIONS  
For Daily Alerts

ಮಂಗಳೂರು-ಶಾರ್ಜಾ ನಡುವೆ ವಿಮಾನ ಸೇವೆ ಆರಂಭ

By Siddu
|

ಮಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಮತ್ತು ಶಾರ್ಜಾ ನಡುವೆ ಜೆಟ್ ಏರ್ವೇಸ್ ನೇರ ಸಂಪರ್ಕ ಸೇವೆ ನಿನ್ನೆಯಿಂದ ಪ್ರಾರಂಭವಾಗಿದೆ.

ಬೆಳಿಗ್ಗೆ 9.05 ಗಂಟೆಗೆ ಮಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ನಿಂದ ಶಾರ್ಜಾ ಗೆ ವಿಮಾನ ತೆರಳಲಿದ್ದು, ಶಾರ್ಜಾದಿಂದ ಹೋರಟ ವಿಮಾನವು ಮಂಗಳೂರು ಏರ್ಪೋರ್ಟ್ ಗೆ ಬೆಳಿಗ್ಗೆ 5.45ಕ್ಕೆ ಬಂದು ತಲುಪಲಿದೆ. ಜತೆಗೆ ಸರಕುಗಳನ್ನು ಸಹ ಒಯ್ಯಲಿದೆ.

ಮಂಗಳೂರು ಮತ್ತು ಶಾರ್ಜಾ ನಡುವೆ ಸಂಪರ್ಕ ಕಲ್ಪಿಸುವ ಈ ಜೆಟ್ ಏರ್ವೇಸ್ ಸೇವೆ 3ನೇ ಅಂತರಾಷ್ಟ್ರೀಯ ಸೇವೆ ಆಗಲಿದೆ. ಜೆಟ್ ಏರ್ವೇಸ್ ಈಗಾಗಲೇ ಮಂಗಳೂರಿನಿಂದ ದುಬೈ ಮತ್ತು ಅಬುದಾಬಿಗೆ ವಿಮಾನ ಸೇವೆ ನೀಡುತ್ತಿದೆ.

ಮಂಗಳೂರು-ಶಾರ್ಜಾ ನಡುವೆ ವಿಮಾನ ಸೇವೆ ಆರಂಭ

 

ಏರ್ ಇಂಡಿಯಾ ಎಕ್ಷಪ್ರೇಸ್ ದುಬೈ ಗೆ ದಿನಕ್ಕೆ ಎರಡು ವಿಮಾನಗಳ ಸೇವೆ ಒದಗಿಸುತ್ತಿದೆ. ಇದರ ಜತೆಗೆ ಅಬುದಾಬಿ, ಕುವೈತ್, ದೋಹಾ, ಬಹ್ರೇನ್, ಮಸ್ಕತ್, ದಮ್ಮಾಮ್ ಗೆ ವಾರದಲ್ಲಿ ಮೂರು ದಿನ ಸೇವೆಯನ್ನು ಒದಗಿಸುತ್ತಿದೆ.

ಈ ಸೇವೆಯ ಆರಂಭದೊಂದಿಗೆ ಮಂಗಳೂರರು ವಿಮಾನ ನಿಲ್ದಾಣದಿದ 8 ಅಂತರಾಷ್ಟ್ರೀಯ ವಿಮಾನಗಳು ಹಾರಾಟ ಮಾಡಿದಂತಾಗುತ್ತದೆ.

Read more about: jet airways
English summary

Mangalore-Sharjah: Jet airways service started from yesterday

Mangalore International Airport to Sharjah Jet Airways service started from yesterday. Moarning 9.05am it will depart from Mangalore International Airport to Sharjah.
Company Search
Enter the first few characters of the company's name or the NSE symbol or BSE code and click 'Go'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more