For Quick Alerts
ALLOW NOTIFICATIONS  
For Daily Alerts

ಷೇರುಪೇಟೆಯಲ್ಲಿ ಅನಿಶ್ಚಿತತೆ

ಅಮೆರಿಕಾ ಅಧ್ಯಕ್ಷಿಯ ಚುನಾವಣೆಯ ಅನಿಶ್ಚಿತತೆ ಹಿನ್ನಲೆಯಲ್ಲಿ ಸೆನ್ಸೆಕ್ಸ್ ಮತ್ತು ನಿಪ್ಟಿ ಕಡಿಮೆ ಮಟ್ಟದಲ್ಲಿ ವಹಿವಾಟು ನಡೆಸಿತು.

By Siddu
|

ಅಮೆರಿಕಾ ಅಧ್ಯಕ್ಷಿಯ ಚುನಾವಣೆಯ ಅನಿಶ್ಚಿತತೆ ಹಿನ್ನಲೆಯಲ್ಲಿ ಸೆನ್ಸೆಕ್ಸ್ ಮತ್ತು ನಿಪ್ಟಿ ಕಡಿಮೆ ಮಟ್ಟದಲ್ಲಿ ವಹಿವಾಟು ನಡೆಸಿತು.

ಮಧ್ಯಾಹ್ನದ ಹೊತ್ತಿಗೆ 30 ಷೇರುಗಳ ಬಿಎಸ್ಇ ಸೂಚ್ಯಂಕ 27492.91 ಅಂಶಗಳೊಂದಿಗೆ 34.31 ಅಂಕಗಳಷ್ಟು ಇಳಿಕೆ ಕಂಡಿತು. ಎನ್ಎಸ್ಇ ಸೂಚ್ಯಂಕ 8,510.45 ಅಂಶಗಳೊಂದಿಗೆ 3.6 ಅಂಕಗಳಷ್ಟು ಕುಸಿತ ಕಂಡಿದೆ.

ಹೀರೋ ಮೋಟೊಕಾರ್ಪ್(+ 1.71%), ಐಟಿಸಿ (+0.97%), ಎಚ್ಡಿಎಫ್ಸಿ ಬ್ಯಾಂಕ್(+0.58%), ಭಾರ್ತಿ ಏರ್ಟೆಲ್(+0.48%) ಮತ್ತು ಬಜಾಜ್ ಆಟೋ(+0.45%)ಇವು ಅಗ್ರ ಐದು ಸೆನ್ಸೆಕ್ಸ್ ಲಾಭದಾರರಾಗಿದ್ದು, ಟಾಟಾ ಸ್ಟೀಲ್(-3.17%), ಒಎನ್ಜಿಸಿ(-2.63%), ಅದಾನಿ ಪೋರ್ಟ್ಸ್(-2.22%), ಏಷ್ಯನ್ ಪೇಂಟ್ಸ್(-1.79%) ಮತ್ತು ವಿಪ್ರೋ(-1.52%) ಈ ಕಂಪನಿಗಳು ನಷ್ಟವನ್ನು ಎದುರಿಸಿವೆ.

ಷೇರುಪೇಟೆಯಲ್ಲಿ ಅನಿಶ್ಚಿತತೆ

English summary

Sensex trading marginally lower as uncertainty

The Sensex and Nifty were trading marginally lower due to uncertainty over a tight US presidential election.
Story first published: Thursday, November 3, 2016, 14:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X