For Quick Alerts
ALLOW NOTIFICATIONS  
For Daily Alerts

ನೋಟು ರದ್ದತಿ ಎಫೆಕ್ಟ್: ನೇರ ತೆರಿಗೆ ಪಾವತಿ ಪ್ರಮಾಣ ಏರಿಕೆ

ನವೆಂಬರ್ 8ರ ಮಧ್ಯರಾತ್ರಿ ನೋಟು ರದ್ದು ಮಾಡಿದ ನಂತರ ದೇಶದಲ್ಲಿ ನೇರ ತೆರಿಗೆ ಪಾವತಿ ಮಾಡುವ ಪ್ರಮಾಣ ಏರಿಕೆಯಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

By Siddu
|

ನವೆಂಬರ್ 8ರ ಮಧ್ಯರಾತ್ರಿ ನೋಟು ರದ್ದು ಮಾಡಿದ ನಂತರ ದೇಶದಲ್ಲಿ ನೇರ ತೆರಿಗೆ ಪಾವತಿ ಮಾಡುವ ಪ್ರಮಾಣ ಏರಿಕೆಯಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಸರ್ಕಾರದ ನೋಟು ರದ್ದತಿ ಕ್ರಮವನ್ನು ದೇಶದ ಜನರು ಬೆಂಬಲಿಸಿದ್ದು, ತುಂಬಾ ಶಾಂತ ರೀತಿಯಲ್ಲಿ ಸ್ವೀಕರಿಸಿದ್ದಾರೆ. ಶಾಂತ ರೀತಿಯಿಂದ ವರ್ತಿಸಿದ ದೇಶದ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಹಳೆ ನೋಟು ನಿಷೇಧದ ನಂತರ ನೇರ ತೆರಿಗೆ ಪಾವತಿ ಪ್ರಮಾಣ ಹೆಚ್ಚಳವಾಗುತ್ತಿದ್ದು, ಶೇ. 14.4ರಷ್ಟು ನೇರ ತೆರಿಗೆ ಪಾವತಿ ಹೆಚ್ಚಳವಾಗಿದೆ. ಬರುವ ದಿನಗಳಲ್ಲಿ ನೋಟು ನಿಷೇಧದ ಪರಿಣಾಮಗಳೇನು ಎಂಬುದು ಗೊತ್ತಾಗಲಿದೆ ಎಂದರು.

ನೋಟು ರದ್ದತಿ ಎಫೆಕ್ಟ್: ನೇರ ತೆರಿಗೆ ಪಾವತಿ ಪ್ರಮಾಣ ಏರಿಕೆ

Read more about: rbi tax
English summary

Arun Jaitley on note ban: Tax collection up

Nearly 50 days after the implementation of demonetisation+ , finance minister Arun Jaitley said on Thursday that the critical phase for the economy is now over and the situation will only improve further.
Story first published: Thursday, December 29, 2016, 17:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X