For Quick Alerts
ALLOW NOTIFICATIONS  
For Daily Alerts

SEBI ಗೆ ಹೊಸ ಚೇರಮನ್ ನೇಮಕ

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಹೊಸ ಅಧ್ಯಕ್ಷರಾಗಿ ಹಿರಿಯ ಐಎಎಸ್‌ ಅಧಿಕಾರಿ ಅಜಯ್ ತ್ಯಾಗಿ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.

By Siddu
|

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಹೊಸ ಅಧ್ಯಕ್ಷರಾಗಿ ಹಿರಿಯ ಐಎಎಸ್‌ ಅಧಿಕಾರಿ ಅಜಯ್ ತ್ಯಾಗಿ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.

 

ಈ ಹಿಂದೆ 6 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಯು.ಕೆ. ಸಿನ್ಹಾ ಅಧಿಕಾರ ಅವಧಿ ಕೊನೆಗೊಂಡಿದೆ.

 

ಸೆಬಿಯ ಒಂಬತ್ತನೇ ಅಧ್ಯಕ್ಷರಾಗಿ 58 ವರ್ಷದ ಅಜಯ್ ತ್ಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ತ್ಯಾಗಿ ಅವರ ಅಧಿಕಾರ ಅವಧಿ ಮೂರು ವರ್ಷ ಇರಲಿದೆ.

SEBI ಗೆ ಹೊಸ ಚೇರಮನ್ ನೇಮಕ

Read more about: sebi nse
English summary

Sebi new chairman Ajay Tyagi

With senior IAS officer Ajay Tyagi taking charge as the chairman of Securities and Exchange Board of India (Sebi) today, he needs to immediately take a call on five key issues.
Story first published: Thursday, March 2, 2017, 16:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X