For Quick Alerts
ALLOW NOTIFICATIONS  
For Daily Alerts

ನಗದು ವಹಿವಾಟು ಮಿತಿ 3 ಲಕ್ಷದಿಂದ 2 ಲಕ್ಷಕ್ಕೆ ಇಳಿಕೆ

ಕೇಂದ್ರ ಸರ್ಕಾರ ನಗದು ರೂಪದಲ್ಲಿ ನಡೆಸುವ ವಹಿವಾಟಿನ ಮಿತಿಯನ್ನು ರೂ. 3 ಲಕ್ಷದಿಂದ ರೂ. 2 ಲಕ್ಷಕ್ಕೆ ಇಳಿಸಿದ್ದು, ಏಪ್ರಿಲ್ 1ರಿಂದ ಈ ನಿಯಮ ಜಾರಿ ಬರಲಿದೆ.

By Siddu
|

ಕೇಂದ್ರ ಸರ್ಕಾರ ನಗದು ರೂಪದಲ್ಲಿ ನಡೆಸುವ ವಹಿವಾಟಿನ ಮಿತಿಯನ್ನು ರೂ. 3 ಲಕ್ಷದಿಂದ ರೂ. 2 ಲಕ್ಷಕ್ಕೆ ಇಳಿಸಿದ್ದು, ಏಪ್ರಿಲ್ 1ರಿಂದ ಈ ನಿಯಮ ಜಾರಿ ಬರಲಿದೆ.

 

2017-18ರ ಹಣಕಾಸು ವರ್ಷದ ಬಜೆಟ್ ಮಂಡನೆ ಸಂದರ್ಭದಲ್ಲಿ ನಗದು ವ್ಯವಹಾರದ ಮಿತಿಯನ್ನು ರೂ. 3 ಲಕ್ಷಕ್ಕೆ ನಿಗದಿಗೊಳಿಸಲಾಗಿತ್ತು.

 
ನಗದು ವಹಿವಾಟು ಮಿತಿ 3 ಲಕ್ಷದಿಂದ 2 ಲಕ್ಷಕ್ಕೆ ಇಳಿಕೆ

ಅಕ್ರಮವಾಗಿ ಸಂಗ್ರಹಿಸಿಡಲಾಗುವ ನಗದನ್ನು ತಡೆಯುವುದಕ್ಕಾಗಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಏಪ್ರಿಲ್ 1ರಿಂದ ಈ ನಿಯಮ ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬರಲಿದೆ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.

ನಗದು ವಹಿವಾಟು ಮಿತಿ 3 ಲಕ್ಷದಿಂದ 2 ಲಕ್ಷಕ್ಕೆ ಇಳಿಕೆ

ಇನ್ನಿತರ ತಿದ್ದುಪಡಿಗಳು
ನಗದು ವಹಿವಾಟು ಮಿತಿ ಸೇರಿದಂತೆ ಇನ್ನಿತರ ಪ್ರಮುಖ ತಿದ್ದುಪಡಿಗಳನ್ನು ಸೂಚಿಸಲಾಗಿದೆ. ಇದರಲ್ಲಿ ಕಂಪನಿ ಕಾಯ್ದೆ, ಭವಿಷ್ಯ ನಿಧಿ, ಕಳ್ಳಸಾಗಣೆ, ಟ್ರಾಯ್‌ ಕಾಯಿದೆ, ವಿದೇಶಿ ವಿನಿಮಯ ಕಾಯಿದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಗಳಲ್ಲಿ ತಿದ್ದುಪಡಿಗಳನ್ನು ಮಾಡಲಾಗಿದೆ.

English summary

Rs 2 lakh cash transaction limit

The government today proposed to lower cap for cash transactions to Rs 2 lakh from April 1, make biometric identifier Aadhaar mandatory for filing tax returns and allow cheque only contributions to electoral trusts as part of the tirade against blackmoney.
Story first published: Wednesday, March 22, 2017, 12:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X