For Quick Alerts
ALLOW NOTIFICATIONS  
For Daily Alerts

ಆಧಾರ್ ಜತೆ ಪ್ಯಾನ್ ಕಾರ್ಡ್ ಲಿಂಕ್ ಈಗ ಸುಲಭ!

ಹೆಸರುಗಳಲ್ಲಿನ ಕಾಗುಣಿತ ತಪ್ಪಿನಿಂದಾಗಿ ಗ್ರಾಹಕರು ಆಧಾರ್ ಜತೆ ತಮ್ಮ ಪ್ಯಾನ್ ಕಾರ್ಡ್ ನಂಬರ್ ಲಿಂಕ್ ಮಾಡಲು ಹರಸಾಹಸ ಪಡುವಂತಾಗಿದೆ.

|

ಹೆಸರುಗಳಲ್ಲಿನ ಕಾಗುಣಿತ ತಪ್ಪಿನಿಂದಾಗಿ ಗ್ರಾಹಕರು ಆಧಾರ್ ಜತೆ ತಮ್ಮ ಪ್ಯಾನ್ ಕಾರ್ಡ್ ನಂಬರ್ ಲಿಂಕ್ ಮಾಡಲು ಹರಸಾಹಸ ಪಡುವಂತಾಗಿದೆ.

 
ಆಧಾರ್ ಜತೆ ಪ್ಯಾನ್ ಕಾರ್ಡ್ ಲಿಂಕ್ ಈಗ ಸುಲಭ!

ಸರ್ಕಾರ ಆಧಾರ್ ಜತೆ ಪ್ಯಾನ್ ಕಾರ್ಡ್ ನಂಬರ್ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಇನ್ನೂ ಸರಳಗೊಳಿಸಿದ್ದು, ಗ್ರಾಹಕರು ಪ್ಯಾನ್ ಕಾರ್ಡ್ ಸ್ಕ್ಯಾನ್ ಮಾಡಿರುವ ಪ್ರತಿಯನ್ನು ಅಪ್ಲೋಡ್ ಮಾಡುವ ಮೂಲಕ ಲಿಂಕ್ ಮಾಡಬಹುದು.

 

ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕಿಂಗ್ ಕಡ್ಡಾಯ ಮಾಡಲಾಗಿದ್ದು, ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್ಸೈಟ್ ಲಾಗ್ ಆನ್ ಆಗಬಹುದು. ಎರಡೂ ಕಾರ್ಡ್ ಗಳ ಮೇಲೆ ಹೆಸರಿನ ಅಕ್ಷರಗಳು ವಿಭಿನ್ನವಾಗಿ ಬರೆಯಲ್ಪಟ್ಟರೂ ಸಮಸ್ಯೆಯಿಲ್ಲ. ಪ್ಯಾನ್ ಕಾರ್ಡ್ ನಲ್ಲಿನ ಪೂರ್ಣ ಹೆಸರು ಮತ್ತು ಆಧಾರ್ ನಲ್ಲಿನ ಮೊದಲಕ್ಷರಗಳನ್ನು ಬಳಸಿ.

ಕೆಲ ಸಂದರ್ಭಗಳಲ್ಲಿ ಆಧಾರ್ ವೆಬ್ಸೈಟ್ ನಲ್ಲಿ ಪ್ಯಾನ್ ಪ್ರತಿಯನ್ನು ಅಪ್ಲೋಡ್ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ.

English summary

Now, link Aadhaar with PAN through ID proof scan

Individuals struggling to link their Permanent Account Number with Aadhaar because of differently spelt names can now simply upload a scanned copy of PAN to get the work done.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X