For Quick Alerts
ALLOW NOTIFICATIONS  
For Daily Alerts

ಇಂಡಿಗೊ ಸಮ್ಮರ್ ಸೇಲ್ ಆರಂಭ ದರ ರೂ. 899

By Siddu
|

ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೊ ರಿಯಾಯಿತಿ ದರದಲ್ಲಿ ಟಿಕೆಟ್ ಮಾರಾಟಕ್ಕಾಗಿ ಸಮ್ಮರ್ ಸೇಲ್ ಆಫರ್ ಘೋಷಿಸಿದೆ.

ರಿಯಾಯಿತಿ ಟಿಕೆಟ್ ದರ ರೂ. 899ರ ಅತಿ ಕಡಿಮೆ ಬೆಲೆಯಲ್ಲಿ ಸಿಗಲಿದ್ದು, ನಿಗದಿತ ದೇಶಿ ಮಾರ್ಗಗಳ ಮಧ್ಯೆ ಪ್ರಯಾಣ ಮಾಡಬಹುದು.

18 ಹೆಚ್ಚುವರಿ ವಿಮಾನ ಸೇವೆ
 

18 ಹೆಚ್ಚುವರಿ ವಿಮಾನ ಸೇವೆ

ಇತ್ತೀಚೆಗೆ ಗುರಗಾಂವ್ ಮೂಲದ ವಿಮಾನಯಾನ ಸಂಸ್ಥೆಯು ಸಮ್ಮರ್ ವೇಳಾಪಟ್ಟಿಯ ಭಾಗವಾಗಿ ಜೂನ್ ನಿಂದ 18 ಹೊಸ ಹೆಚ್ಚುವರಿ ವಿಮಾನಗಳನ್ನು ಆರಂಭಿಸಲಿದೆ ಎಂದು ಹೇಳಿದೆ.

ಆಫರ್ ಅವಧಿ

ಇಂಡಿಗೊ 899 ಆಫರ್ ಬಾಗ್ಡೋಗ್ರ-ಗುವಾಹಟಿ ಮಾರ್ಗ ಮಧ್ಯೆ ಅನ್ವಯವಾಗಲಿದೆ. ಗ್ರಾಹಕರು ಮೇ 10ರ ವರೆಗೆ ಟಿಕೆಟ್ ಗಳನ್ನು ಬುಕ್ ಮಾಡಬಹುದಾಗಿದ್ದು, ಜುನ್ 1 ರಿಂದ ಅಗಸ್ಟ್ 31ರ ನಡುವಿನ ಅವಧಿಯಲ್ಲಿ ಪ್ರಯಾಣಿಸಬಹುದಾಗಿದೆ.

ಇನ್ನಿತರ ಮಾರ್ಗ-ದರ

ಚೆನ್ನೈ-ಬೆಂಗಳೂರು- ರೂ. 999

ಚೆನ್ನೈ-ಕೊಯಮತ್ತೂರು- ರೂ. 1,099

ಚೆನ್ನೈ-ವಿಶಾಖಪಟ್ಟಣಂ- ರೂ. 1,099

ದೆಹಲಿ-ಜೈಪುರ- ರೂ. 1,099

ಗೋವಾ-ಬೆಂಗಳೂರು- ರೂ. 1,099

ದೆಹಲಿ-ಡೆಹ್ರಾಡೂನ್- ರೂ. 1,299

English summary

IndiGo Offers Summer Sale Starting Rs. 899

Budget carrier IndiGo is offering discounted tickets starting as low as Rs. 899 on select domestic routes in a fresh round of promotional scheme.
Company Search
Enter the first few characters of the company's name or the NSE symbol or BSE code and click 'Go'
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more