For Quick Alerts
ALLOW NOTIFICATIONS  
For Daily Alerts

ಯುಪಿಐ ನಗದು ರಹಿತ ವಹಿವಾಟಿಗೆ ಶುಲ್ಕ

ಮೊಬೈಲ್ ಆಪ್ ಆಧಾರಿತ ನಗದು ರಹಿತ ವಹಿವಾಟು ಉತ್ತೇಜಿಸಲು ಉಚಿತವಾಗಿ ನೀಡಲಾಗುತ್ತಿದ್ದ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್‌(ಯುಪಿಐ) ಸೇವೆಗೆ ಚಾರ್ಜ್ ವಿಧಿಸಲು ಬ್ಯಾಂಕುಗಳು ನಿರ್ಧರಿಸಿವೆ.

|

ಮೊಬೈಲ್ ಆಪ್ ಆಧಾರಿತ ನಗದು ರಹಿತ ವಹಿವಾಟು ಉತ್ತೇಜಿಸಲು ಉಚಿತವಾಗಿ ನೀಡಲಾಗುತ್ತಿದ್ದ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್‌(ಯುಪಿಐ) ಸೇವೆಗೆ ಚಾರ್ಜ್ ವಿಧಿಸಲು ಬ್ಯಾಂಕುಗಳು ನಿರ್ಧರಿಸಿವೆ.

 
ಯುಪಿಐ ನಗದು ರಹಿತ ವಹಿವಾಟಿಗೆ ಶುಲ್ಕ

ಹೀಗಾಗಿ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್‌(UPI) ಉಚಿತ ಸೇವೆಗೆ ಇನ್ನು ಮುಂದೆ ಗ್ರಾಹಕರು ಶುಲ್ಕ ಭರಿಸಬೇಕಾಗುತ್ತದೆ.
ಯುಪಿಐ ಆಪ್ ಮೂಲಕ ಗ್ರಾಹಕರ ಮಧ್ಯೆ ನಡೆಯುವ ವಹಿವಾಟಿಗೆ(p2p) ಶುಲ್ಕ ವಿಧಿಸುವುದಾಗಿ ಎಸ್‌ಬಿಐ ಮತ್ತು ಎಚ್‌ಡಿಎಫ್ಸಿ ಬ್ಯಾಂಕುಗಳು ಹೇಳಿವೆ.

 

ಆದರೆ ಇಲ್ಲಿಯವರೆಗೆ ಯುಪಿಐ ನಗದು ರಹಿತ ವಹಿವಾಟಿಗೆ ಯಾವುದೇ ಶುಲ್ಕ ವಿಧಿಸುತ್ತಿರಲಿಲ್ಲ. ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಮೊಬೈಲ್‌ ಆಪ್ ಆಧಾರಿತ ನಗದು ರಹಿತ ವ್ಯವಹಾರಗಳಿಗೆ ಶುಲ್ಕ ವಿಧಿಸಲಾಗುತ್ತಿದೆ.
ನಗದು ರಹಿತ ವ್ಯವಹಾರ ಉತ್ತೇಜಿಸುವುದು ಕೇಂದ್ರ ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಯುಪಿಐ, ಭೀಮ್ ಮತ್ತು ಇನ್ನಿತರ ಮೊಬೈಲ್ ಆಪ್ ಸೇವೆಗಳಿಗೆ ಉತ್ತೇಜನ ನೀಡುತ್ತಿದೆ.

English summary

UPI App transaction charges

After many months of allowing customers transfer money for free via Unified Payment Interface (UPI), banks like HDFC Bank have now slowly announcing charges for the same.
Story first published: Tuesday, June 13, 2017, 11:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X