For Quick Alerts
ALLOW NOTIFICATIONS  
For Daily Alerts

ಮೈಕ್ರೊಸಾಫ್ಟ್ 3 ಸಾವಿರಕ್ಕಿಂತ ಹೆಚ್ಚು ಉದ್ಯೋಗ ಕಡಿತ

ಮೈಕ್ರೊಸಾಫ್ಟ್ ಕಂಪನಿ ಪುನರ್ ರಚನೆ ಯೋಜನೆಯಲ್ಲಿ ತೊಡಗಿದ್ದು, ಈ ಹಿಂದೆಯೇ ವರದಿ ಮಾಡಿರುವಂತೆ ಉದ್ಯೋಗಿಗಳನ್ನು ವಜಾ ಮಾಡಲಿದೆ. ಮಾರಾಟ ವಿಭಾಗದ ಸುಮಾರು 3000 ದಿಂದ 5000 ಉದ್ಯೋಗಿಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ.

By Siddu
|

ಮೈಕ್ರೊಸಾಫ್ಟ್ ಕಂಪನಿ ಪುನರ್ ರಚನೆ ಯೋಜನೆಯಲ್ಲಿ ತೊಡಗಿದ್ದು, ಈ ಹಿಂದೆಯೇ ವರದಿ ಮಾಡಿರುವಂತೆ ಉದ್ಯೋಗಿಗಳನ್ನು ವಜಾ ಮಾಡಲಿದೆ.

ಮಾರಾಟ ವಿಭಾಗದ ಸುಮಾರು 3000 ದಿಂದ 5000 ಉದ್ಯೋಗಿಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ. (ಉದ್ಯೋಗ ಕಳೆದುಕೊಳ್ಳುವ ಭಯವೆ? ಹಾಗಿದ್ದರೆ ಈ 'ಜಾಬ್ ಲಾಸ್ ವಿಮೆ' ನಿಮಗಾಗಿ!)

ಮೈಕ್ರೊಸಾಫ್ಟ್ 3 ಸಾವಿರಕ್ಕಿಂತ ಹೆಚ್ಚು ಉದ್ಯೋಗ ಕಡಿತ

ಮೈಕ್ರೊಸಾಫ್ಟ್ ಸಂಸ್ಥೆ ತನ್ನ ಗ್ರಾಹಕರಿಗೆ ಮತ್ತು ಪಾಲುದಾರರಿಗೆ ಉತ್ತಮ ಸೇವೆ ಸಲ್ಲಿಸಲು ಬದಲಾವಣೆಗಳನ್ನು ಜಾರಿಗೆ ತರಲು ಮುಂದಾಗಿದೆ ಎಂದು ಮೈಕ್ರೋಸಾಫ್ಟ್ ವಕ್ತಾರರು ಹೇಳಿದ್ದಾರೆ. ಎಲ್ಲಾ ಕಂಪನಿಗಳಂತೆ, ಮೈಕ್ರೋಸಾಫ್ಟ್ ಕೂಡ ನಿಯಮಿತವಾಗಿ ವ್ಯವಹಾರವನ್ನು ಮೌಲ್ಯಮಾಪನ ಮಾಡುತ್ತದೆ. ಇದು ಸಮಯಕ್ಕನುಗುಣವಾಗಿ ಕೆಲವೊಂದು ಸ್ಥಳಗಳಲ್ಲಿ ಹೆಚ್ಚು ಬಂಡವಾಳ ಹೂಡಿಕೆಗೆ ಕಾರಣವಾಗಬಹುದು. ಜತೆಗೆ ಉದ್ಯೋಗಿಗಳ ಮರುನಿಯೋಜನೆಗೆ ಕಾರಣವಾಗಬಹುದು.

ಮೂಲಗಳ ಪ್ರಕಾರ ಅಮೆರಿಕಾದವರಿಗಿಂತ ಇತರ ದೇಶದ ಉದ್ಯೋಗಿಗಳೇ ಹೆಚ್ಚು ಕಳೆದುಕೊಳ್ಳಲಿದ್ದಾರೆ. ದೇಶದ ಈ 10 ಕಂಪನಿಗಳು ಉದ್ಯೋಗ ಕಡಿತ(Job Cut) ಮಾಡುತ್ತಿವೆ...?

ಮೈಕ್ರೊಸಾಫ್ಟ್ 3 ಸಾವಿರಕ್ಕಿಂತ ಹೆಚ್ಚು ಉದ್ಯೋಗ ಕಡಿತ

English summary

Microsoft confirms layoff reports, reorganization expected to impact thousands

After a week of reports, Microsoft has confirmed its restructuring plans. As we previously reported, the moves are expected to impact thousands at the company as it works to reorganize its sales team.
Story first published: Friday, July 7, 2017, 15:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X