Englishहिन्दी മലയാളം தமிழ் తెలుగు

ಎಚ್‌ಡಿಎಫ್‌ಸಿ ನಿವ್ವಳ ಆದಾಯ 3,894 ಕೋಟಿ

Posted By: Siddu
Subscribe to GoodReturns Kannada

ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ರೂ. 3,894 ಕೋಟಿ ನಿವ್ವಳ ಲಾಭ ಗಳಿಸಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಏಪ್ರಿಲ್-ಜೂನ್ ಗೆ ಅಂತ್ಯವಾದ ಮೊದಲ ತ್ರೈಮಾಸಿಕದಲ್ಲಿ ಶೇ. 20ರಷ್ಟು ನಿವ್ವಳ ಲಾಭ ಗಳಿಸಿದ್ದು, ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ರೂ. 3,239 ಕೋಟಿ ಆದಾಯ ಗಳಿಸಿತ್ತು.

ನಿವ್ವಳ ಬಡ್ಡಿ ಆದಾಯ ಶೇ. 20ರಷ್ಟು ಏರಿಕೆ ಕಂಡಿದ್ದು, ರೂ. 9371 ಕೋಟಿಯಷ್ಟಿದೆ. ಇತರೆ ಆದಾಯ ಶೇ. 25ರಷ್ಟು ಏರಿಕೆಯಾಗಿದೆ.

ಎಚ್‌ಡಿಎಫ್‌ಸಿ ನಿವ್ವಳ ಆದಾಯ 3,894 ಕೋಟಿ

English summary

HDFC Bank Q1 net up 20% at Rs. 3,894 crore

HDFC Bank has reported a 20 per cent increase in net profit at Rs. 3,894 crore for the first quarer ended June 30, 2017 against Rs. 3,239 crore in the year-ago quarter.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC