For Quick Alerts
ALLOW NOTIFICATIONS  
For Daily Alerts

ದೇಶದಾದ್ಯಂತ ಬಿಎಸ್ಎನ್ಎಲ್ ಸಿಬ್ಬಂದಿಗಳ ಮುಷ್ಕರ

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಸಿಬ್ಬಂದಿಗಳು ವೇತನ ಪರಿಷ್ಕರಣೆ ಒತ್ತಾಯಿಸಿ ನಾಳೆ (ಜುಲೈ 27) ಮುಷ್ಕರ ನಡೆಸಲಿದ್ದಾರೆ.

|

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಸಿಬ್ಬಂದಿಗಳು ವೇತನ ಪರಿಷ್ಕರಣೆ ಒತ್ತಾಯಿಸಿ ನಾಳೆ (ಜುಲೈ 27) ಮುಷ್ಕರ ನಡೆಸಲಿದ್ದಾರೆ.

 
ದೇಶದಾದ್ಯಂತ ಬಿಎಸ್ಎನ್ಎಲ್ ಸಿಬ್ಬಂದಿಗಳ ಮುಷ್ಕರ

ದೇಶದಾದ್ಯಂತ ಮೂರನೇ ವೇತನ ಪರಿಷ್ಕರಣೆ ಸಮಿತಿಯ ಶಿಫಾರಸಿನಂತೆ ಸಿಬ್ಬಂದಿಗಳ ಸ್ಯಾಲರಿ ಹೆಚ್ಚಿಸದಿರುವುದನ್ನು ಖಂಡಿಸಿ ಒಂದು ದಿನದ ಮುಷ್ಕರ ಹಮ್ಮಿಕೊಳ್ಳಲಾಗಿದೆ.

 

ಬಿಎಸ್ಎನ್ಎಲ್ ಕಂಪನಿ ನಷ್ಟ ಅನುಭವಿಸಲು ಉದ್ಯೋಗಿಗಳು ಕಾರಣವಲ್ಲ. ಬದಲಾಗಿ ಸರ್ಕಾರದ ಬಿಎಸ್ಎನ್ಎಲ್ ವಿರೋಧಿ ನೀತಿ ಮತ್ತು ಮಾನದಂಡಗಳಿಂದಾಗಿ ನಷ್ಟ ಸಂಭವಿಸಿದೆ ಎಂದು ಬಿಎಸ್ಎನ್ಎಲ್ ಸಂಘದ ಸಂಚಾಲಕ ಪಿ. ಅಭಿಮನ್ಯು ಹೇಳಿದ್ದಾರೆ.

English summary

BSNL employees to go on nationwide strike

Employees of state-owned telecom firm BSNL have called a day-long nationwide strike on July 27 for not being given wage hike by the third pay revision committee.
Story first published: Wednesday, July 26, 2017, 11:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X