For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ 'ಗೂಗಲ್ ಪೇಮೆಂಟ್ ಆಪ್ ತೇಜ್ (Tez)' ಸೇವೆಗೆ ಚಾಲನೆ

ಗೂಗಲ್ ಸಂಸ್ಥೆ ಭಾರತದಲ್ಲಿ ಹೊಸ ಡಿಜಿಟಲ್ ಪಾವತಿ ಸೇವೆಗೆ ಚಾಲನೆ ನೀಡಲಿದೆ.

|

ಗೂಗಲ್ ಸಂಸ್ಥೆ ಭಾರತದಲ್ಲಿ ಹೊಸ ಡಿಜಿಟಲ್ ಪಾವತಿ ಸೇವೆಗೆ ಚಾಲನೆ ನೀಡಲಿದೆ.

ಶೀಘ್ರದಲ್ಲೇ ಗೂಗಲ್ 'ತೇಜ್' ಎಂಬ ಹೆಸರಿನಲ್ಲಿ ಹಣ ಪಾವತಿ ಸೇವೆಯನ್ನು ಪ್ರಾರಂಭಿಸಲಿದ್ದು, ಹಿಂದಿ ಭಾಷೆಯಲ್ಲಿ ತೇಜ್ ಎಂದರೆ ವೇಗ ಎಂದಾಗಿದೆ.

ಭಾರತದಲ್ಲಿ 'ಗೂಗಲ್ ಪೇಮೆಂಟ್ ಆಪ್ ತೇಜ್ (Tez)' ಸೇವೆಗೆ ಚಾಲನೆ

ಗೂಗಲ್ ತನ್ನ ಯುಪಿಐ ಪಾವತಿ ಸೇವೆಯ ಪರೀಕ್ಷೆಯನ್ನು ಪೂರ್ಣಗೊಳಿಸಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಹೇಳಿದೆ. ತೇಜ್ ತನ್ನ ಸೇವೆಯನ್ನು ಪ್ರಾರಂಭಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮೋದನೆಗೆ ಕಾಯುತ್ತಿದೆ.
ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಕಂಪನಿಗಳಾದ ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್ ಕೂಡ ಯುಪಿಐ ಆಧಾರಿತ ಪಾವತಿ ಸೌಲಭ್ಯ ಒದಗಿಸಲು ಮುಂದಾಗಿವೆ.

ಭಾರತದಲ್ಲಿ 'ಗೂಗಲ್ ಪೇಮೆಂಟ್ ಆಪ್ ತೇಜ್ (Tez)' ಸೇವೆಗೆ ಚಾಲನೆ

English summary

Google to launch mobile payment service in India

Tech giant Google is slated to unveil a digital payment service in India next week that has been developed for the local market, according to industry sources
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X