For Quick Alerts
ALLOW NOTIFICATIONS  
For Daily Alerts

ಆದಾಯ ತೆರಿಗೆ ಸಲ್ಲಿಕೆಗೆ ಗಡುವು ವಿಸ್ತಾರ ಇಲ್ಲ: ತೆರಿಗೆ ಇಲಾಖೆ

ಡಿಸೆಂಬರ್ ನಂತರ ಆದಾಯ ತೆರಿಗೆ ಸಲ್ಲಿಸಲು ಅವಧಿ ವಿಸ್ತರಣೆ ಇರುವುದಿಲ್ಲ ಎಂದು ತೆರಿಗೆ ಇಲಾಖೆ ಹೇಳಿದೆ.

|

ಡಿಸೆಂಬರ್ ನಂತರ ಆದಾಯ ತೆರಿಗೆ ಸಲ್ಲಿಸಲು ಅವಧಿ ವಿಸ್ತರಣೆ ಇರುವುದಿಲ್ಲ ಎಂದು ತೆರಿಗೆ ಇಲಾಖೆ ಹೇಳಿದೆ.

ಪ್ರಸ್ತುತ ತೆರಿಗೆ ಸಲ್ಲಿಕೆಗೆ ದೀರ್ಘ ಅವಧಿ ನೀಡಲಾಗಿದೆ. ಐಟಿಆರ್ ಸಲ್ಲಿಕೆಗೆ ಕೊನೆ ದಿನದವರೆಗೆ ಕಾಯಬೇಕಾಗಿಲ್ಲ. ತೆರಿಗೆದಾರರು ಮುಂಚಿತವಾಗಿಯೇ ಸಲ್ಲಿಸಬೇಕು ಎಂದು ಕಂದಾಯ ಕಾರ್ಯದರ್ಶಿ ಹಸ್ಮುಖ್ ಆದಿಯಾ ಹೇಳಿದ್ದಾರೆ.

ಸಾಮಾನ್ಯವಾಗಿ ತೆರಿಗೆದಾರರು ಕೊನೆ ದಿನದವರೆಗೆ ಕಾಯುವುದರಿಂದ ಕೊನೆ ಘಳಿಗೆಯಲ್ಲಿ ಅಡಚಣೆಯುಂಟಾಗುತ್ತದೆ. ಅದಕ್ಕಾಗಿ ತೆರಿಗೆ ಸಲ್ಲಿಕೆಗಾಗಿ ಕೊನೆ ದಿನಾಂಕದವರೆಗೆ ಕಾಯಬೇಡಿ ಎಂದು ಸೂಚಿಸಲಾಗಿದೆ.

ಆದಾಯ ತೆರಿಗೆ ಸಲ್ಲಿಕೆಗೆ ಗಡುವು ವಿಸ್ತಾರ ಇಲ್ಲ: ತೆರಿಗೆ ಇಲಾಖೆ

English summary

No further extension in filing of returns after December

Government on Saturday ruled out any further extension in filing of returns under GST after December and advised the taxpayers to file them in advance and not wait for the last day.
Story first published: Saturday, September 16, 2017, 15:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X