For Quick Alerts
ALLOW NOTIFICATIONS  
For Daily Alerts

7ನೇ ವೇತನ ಆಯೋಗ: ವೇತನ ಹೆಚ್ಚಳಕ್ಕೆ ಕೇಂದ್ರ ಗ್ರೀನ್ ಸಿಗ್ನಲ್

ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಕನಿಷ್ಟ ವೇತನ ಹೆಚ್ಚಿಸುವ ಬಗ್ಗೆ ನರೇಂದ್ರ ಮೋದಿ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

By Siddu
|

ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಕನಿಷ್ಟ ವೇತನ ಹೆಚ್ಚಿಸುವ ಬಗ್ಗೆ ನರೇಂದ್ರ ಮೋದಿ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ನ್ಯಾಷನಲ್ ಅನಾಮಲಿ ಕಮಿಟಿ(NAC)ಮತ್ತು ಎಕ್ಸಪೆಂಡಿಚರ್ ಡಿಪಾರ್ಟ್ಮೆಂಟ್ ಈ ವಿಷಯದ ಬಗ್ಗೆ ಅಂತಿಮ ರೂಪುರೇಷೆ ಸಿದ್ದಗೊಳಿಸಲಿದ್ದು, 2018ರ ಜನೆವರಿಯಲ್ಲಿ ಕ್ಯಾಬಿನೆಟ್ ಅನುಮೋದನೆ ಮಾಡಲಿದೆ.

ಕನಿಷ್ಟ ವೇತನ

ಕನಿಷ್ಟ ವೇತನ

ಕೇಂದ್ರ ನೌಕರರ ಬೇಡಿಕೆಯನುಸಾರ ಕನಿಷ್ಟ ವೇತನ ರೂ. 18,000 ರೂ. 21,000ಕ್ಕೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರಾಧ್ಯಾಪಕರಿಗೆ ಬಂಪರ್

ಪ್ರಾಧ್ಯಾಪಕರಿಗೆ ಬಂಪರ್

ಶಿಕ್ಷಕರಿಗೆ ಸಿಹಿಸುದ್ದಿ ನೀಡಿರುವ ಕೇಂದ್ರ ಸರ್ಕಾರ ವೇತನ ಪರಿಷ್ಕರಣೆಗೆ ಅನುಮೋದನೆ ನೀಡಿದೆ. ಉನ್ನತ ಶಿಕ್ಷಣ ಸಂಸ್ಥೆಗಳ ಪ್ರಾಧ್ಯಾಪಕರು ಮತ್ತು ಅವರಿಗೆ ಸರಿಸಮಾನ ಹುದ್ದೆಯಲ್ಲಿರುವ ಸಿಬ್ಬಂದಿಗಳ ವೇತನವನ್ನು 7ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಹೆಚ್ಚಿಸಲಾಗಿದೆ. 7ನೇ ವೇತನ ಆಯೋಗದ ಹೊಸ ವೇತನದಿಂದ 7.58 ಲಕ್ಷ ಪ್ರಾಧ್ಯಾಪಕರಿಗೆ ಪ್ರಯೋಜನ ಸಿಗಲಿದೆ. ಹೊಸ ವೇತನ ಜನವರಿ 1, 2016ರಿಂದ ಪೂರ್ವಾನ್ವಯವಾಗುವಂತೆ ಜಾರಿಯಾಗಲಿದೆ. 7ನೇ ವೇತನ ಆಯೋಗ ದೀಪಾವಳಿ ಕೊಡುಗೆ, ಶಿಕ್ಷಕರ ವೇತನ ಹೆಚ್ಚಳ

ಫಂಡ್ ಮೊತ್ತ

ಫಂಡ್ ಮೊತ್ತ

ವರದಿಗಳ ಪ್ರಕಾರ, ಕೇಂದ್ರ ಸರ್ಕಾರ ಫಂಡ್ ಮೊತ್ತ ಹೊಂದಿದ್ದರಿಂದ ಕನಿಷ್ಟ ವೇತನ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದೆ ಎಂದು ಸಚಿವಾಲಯದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿಗಳ ಅಧಿಕಾರಿಗಳು ಹೇಳಿದ್ದಾರೆ. ಫಂಡ್ ಇರುವುದರಿಂದ ಕೇಂದ್ರ ನೌಕರರ ವೇತನ ಹೆಚ್ಚಿಸಬೇಕೆಂದು ಸರ್ಕಾರಕ್ಕೆ ಮನವರಿಕೆಯಾಗಿದೆ.

English summary

7th Pay Commission: Government Gives Green Signal For Pay Hike

The Union Government has finally given a green signal to hike the minimum pay and fitment factor beyond the recommendation of the 7th Pay Commission, a news report said.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X