For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಪೇಪಾಲ್ (PayPal) ಸೇವೆ ಆರಂಭ

ಅಮೆರಿಕಾ ಮೂಲದ ಜಾಗತಿಕ ಡಿಜಿಟಲ್ ದೈತ್ಯ ಸಂಸ್ಥೆ ಪೇಪಾಲ್ ಹೋಲ್ಡಿಂಗ್ಸ್ ಇಂಕ್ ಭಾರತದಲ್ಲಿ ತನ್ನ ವ್ಯವಹಾರ ವಿಸ್ತರಿಸಲು ತಯಾರಿ ನಡೆಸಿದೆ.

By Siddu
|

ಅಮೆರಿಕಾ ಮೂಲದ ಜಾಗತಿಕ ಡಿಜಿಟಲ್ ದೈತ್ಯ ಸಂಸ್ಥೆ ಪೇಪಾಲ್ ಹೋಲ್ಡಿಂಗ್ಸ್ ಇಂಕ್ ಭಾರತದಲ್ಲಿ ತನ್ನ ವ್ಯವಹಾರ ವಿಸ್ತರಿಸಲು ತಯಾರಿ ನಡೆಸಿದೆ.

ಭಾರತದಲ್ಲಿ ಪೇಪಾಲ್ (PayPal) ಸೇವೆ ಆರಂಭ

ಇನ್ನುಮುಂದೆ ಭಾರತೀಯ ಗ್ರಾಹಕರು ಪೇಪಾಲ್ (PayPal) ಮೂಲಕ ದೇಶದ ಪ್ರಮುಖ ಆಯ್ದ ಆನ್ಲೈನ್ ತಾಣಗಳಲ್ಲಿ ಸರಕುಗಳನ್ನು ಖರೀದಿಸಬಹುದು.

ಪೇಪಾಲ್ ಭಾರತದ ನಗದು ರಹಿತ ಮಾರುಕಟ್ಟೆಯಲ್ಲಿ ಪ್ರಮುಖ ಪಾತ್ರ ವಹಿಸಿಲಿದ್ದು, ಪೇಟಿಎಂ ನಂತಹ ಸಂಸ್ಥೆಗಳಿಗೆ ಪೈಪೋಟಿ ನೀಡಲಿದೆ. ಮೊಬೈಲ್ ವಾಲೆಟ್ ಕೂಡ ಶೀಘ್ರದಲ್ಲೇ ಪರಿಚಯಿಸಲಿದೆ. ಭಾರತೀಯರು ಒಂದೇ ಪೇಪಾಲ್ ಖಾತೆಯ ಮೂಲಕ ದೇಶಿ ಮತ್ತು ವಿದೇಶಗಳಲ್ಲಿಯೂ ಆನ್‌ಲೈನ್‌ ವಹಿವಾಟು ನಡೆಸಲು ಸಾಧ್ಯವಾಗಲಿದೆ.

English summary

PayPal launches domestic payments in India

US-based technology giant PayPal Holdings, Inc. (Nasdaq: PYPL) on Wednesday launched its domestic operations in India.
Story first published: Thursday, November 9, 2017, 16:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X