For Quick Alerts
ALLOW NOTIFICATIONS  
For Daily Alerts

ಹೋಟೆಲು ಮತ್ತು ರೆಸ್ಟೋರೆಂಟುಗಳಿಗೆ ಪರವಾನಗಿ ಕಡ್ಡಾಯ: ಎಫ್‌ಎಸ್‌ಎಸ್‌ಎಐ

ಪರವಾನಗಿ ಇಲ್ಲದೆ ನಡೆಸಲಾಗುತ್ತಿರುವ ಹೋಟೆಲ್ ಮತ್ತು ರೆಸ್ಟೋರೆಂಟುಗಳಿಗೆ ಪರವಾನಗಿ ಪಡೆದುಕೊಳ್ಳಲು ಮೂರು ತಿಂಗಳ ಗಡುವನ್ನು ನೀಡಲಾಗಿದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಹೇಳಿದೆ.

By Siddu
|

ಪರವಾನಗಿ ಇಲ್ಲದೆ ನಡೆಸಲಾಗುತ್ತಿರುವ ಹೋಟೆಲ್ ಮತ್ತು ರೆಸ್ಟೋರೆಂಟುಗಳಿಗೆ ಪರವಾನಗಿ ಪಡೆದುಕೊಳ್ಳಲು ಮೂರು ತಿಂಗಳ ಗಡುವನ್ನು ನೀಡಲಾಗಿದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಹೇಳಿದೆ.

 
ಹೋಟೆಲು ಮತ್ತು ರೆಸ್ಟೋರೆಂಟುಗಳಿಗೆ ಪರವಾನಗಿ ಕಡ್ಡಾಯ: ಎಫ್‌ಎಸ್‌ಎಸ್‌ಎಐ

ಮೂರು ತಿಂಗಳೊಳಗಾಗಿ ಪರವಾನಗಿ ಪತ್ರಗಳನ್ನು ಪಡೆಯದ ಹೋಟೆಲು/ರೆಸ್ಟೋರೆಂಟ್ ಗಳನ್ನು ಮುಲಾಜಿಲ್ಲದೆ ಮುಚ್ಚಲಾಗುವುದು ಎಂದು ಎಫ್‌ಎಸ್‌ಎಸ್‌ಎಐ ಸೂಚಿಸಿದೆ.

 

ದೇಶದಲ್ಲಿನ ಸುಮಾರು ಶೇ. 30-40ರಷ್ಟು ಹೋಟೆಲು ಮತ್ತು ರೆಸ್ಟೋರೆಂಟ್ ಗಳಿಗೆ ಎಫ್‌ಎಸ್‌ಎಸ್‌ಎಐ ಪರವಾನಗಿ ಇಲ್ಲವಾಗಿದೆ. ಜಾಗೃತಿ ಮೂಡಿಸುವ ಸಲುವಾಗಿ ವಿಶೇಷ ಅಭಿಯಾನ ನಡೆಸಲು ರಾಜ್ಯ ಸರ್ಕಾರಗಳಿಗೆ ಮನವಿ ನೀಡಲಾಗುವುದು. ಕೊಟ್ಟ ಮೂರು ತಿಂಗಳ ಅವಧಿಯ ಬಳಿಕವೂ ಎಫ್‌ಎಸ್‌ಎಸ್‌ಎಐ ಪರವಾನಗಿ ಪಡೆದುಕೊಳ್ಳದ ಹೋಟೆಲು ಮತ್ತು ರೆಸ್ಟೋರೆಂಟ್‌ಗಳನ್ನು ರಾಜ್ಯ ಸರ್ಕಾರಗಳು ಮುಚ್ಚಿಸಬೇಕು ಎಂದು ಎಫ್‌ಎಸ್‌ಎಸ್‌ಎಐ ಮುಖ್ಯ ಕಾರ್ಯನಿರ್ಹವಣಾಧಿಕಾರಿ ಪವನ್‌ ಕುಮಾರ್‌ ಅಗರ್‌ವಾಲ್‌ ಹೇಳಿದ್ದಾರೆ.

Read more about: business gst money finance news
English summary

“FSSAI License is mandatory for hotel and restaurants,” says FSSAI CEO

FSSAI is keen to simplify the compliance processes with active industry support and consultation, said Mr. Pawan Kumar Agarwal, CEO, FSSAI FSSAI (Food Safety and Standards Authority of India) while inaugurating FICCI’s food service retail conclave ‘Foodzania 2017’
Story first published: Wednesday, November 15, 2017, 17:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X