For Quick Alerts
ALLOW NOTIFICATIONS  
For Daily Alerts

ಪೇಟಿಎಂ 1 ಲಕ್ಷ ಎಟಿಎಂಗಳನ್ನು ತೆರೆಯಲಿದೆ

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನದೇ ಆದ 1 ಲಕ್ಷ ಎಟಿಎಂಗಳನ್ನು ತೆರೆಯಲು ಸಿದ್ದತೆ ನಡೆಸಿದೆ ಎಂದು ಪೇಟಿಎಂ ಸಂಸ್ಥೆ ಹೇಳಿದೆ.

|

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನದೇ ಆದ 1 ಲಕ್ಷ ಎಟಿಎಂ ಗಳನ್ನು ತೆರೆಯಲು ಸಿದ್ದತೆ ನಡೆಸಿದೆ ಎಂದು ಪೇಟಿಎಂ ಸಂಸ್ಥೆ ಹೇಳಿದೆ.

ಪೇಟಿಎಂ ಎಟಿಎಂಗಳ ಮೂಲಕ ತನ್ನದೇಯಾದ ವೇದಿಕೆಯಡಿ ಗ್ರಾಹಕರಿಗೆ ವಹಿವಾಟು ನಿರ್ವಹಿಸಲು ಅನುಕೂಲ ಮಾಡಿಕೊಡುವುದು ಇದರ ಉದ್ದೇಶವಾಗಿದೆ.

ಕಳೆದ ವಾರ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸೇವೆಗಳಿಗೆ ಚಾಲನೆ ನೀಡಿದ್ದರು. 'ಪೇಟಿಎಂ ಪೇಮೆಂಟ್ಸ್ ಬ್ಯಾಂಕ್' ಪ್ರಯೋಜನಗಳೇನು?

ಬ್ಯಾಂಕ್ ಪ್ರತಿನಿಧಿಗಳ ಸಹಕಾರ

ಬ್ಯಾಂಕ್ ಪ್ರತಿನಿಧಿಗಳ ಸಹಕಾರ

ಪೇಟಿಎಂ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡುವಾಗ ಹಾಗು ವಿತ್ ಡ್ರಾ ಮಾಡುವಾಗ ಗ್ರಾಹಕರಿಗೆ ಆಯಾ ಶಾಖೆಗಳ ಬ್ಯಾಂಕ್ ಪ್ರತಿನಿಧಿಗಳು ಸಹಕರಿಸುತ್ತಾರೆ.

ಎಟಿಎಂ ಸೇವೆ ಲಭ್ಯ

ಎಟಿಎಂ ಸೇವೆ ಲಭ್ಯ

ಈಗಾಗಲೇ ದೇಶದ ರಾಜಧಾನಿ ದೆಹಲಿ (ಎನ್ಸಿಆರ್), ಲಖ್ನೋ, ಕಾನ್ಪುರ, ಅಲಹಾಬಾದ್, ವಾರಣಾಸಿ, ಅಲಿಗಢ ಸೇರಿದಂತೆ ವಿವಿಧ ನಗರಗಳಲ್ಲಿ 3000 ಎಟಿಎಂಗಳನ್ನು ತೆರೆಯಲಾಗಿದೆ.

ಪೇಟಿಎಂ ಆಪ್ ನಲ್ಲಿ ಸೇವೆ

ಪೇಟಿಎಂ ಆಪ್ ನಲ್ಲಿ ಸೇವೆ

ಪೇಟಿಎಂ ಆಪ್ ನಲ್ಲಿ ಬ್ಯಾಂಕ್ ವಿಭಾಗವನ್ನು ಪ್ರತ್ಯೇಕವಾಗಿ ಪರಿಚಯಿಸಲಾಗಿದೆ. ಇದರಲ್ಲಿ ಪೇಮೆಂಟ್, ಡಿಜಿಟಲ್ ಡೆಬಿಟ್ ಕಾರ್ಡ್, ಪಾಸ್ಬುಕ್ ಇತ್ಯಾದಿ ಸೌಲಭ್ಯ ಸಿಗಲಿದೆ. ನಗದು ರಹಿತ ವ್ಯವಹಾರ ಉತ್ತೇಜಿಸಲು ಪೇಟಿಎಂ ಪ್ರಮುಖ ಪಾತ್ರ ವಹಿಸಲಿದೆ.

English summary

100,000 'Paytm Ka ATMs' to be set up across India

Paytm Payments Bank today said it will set up 100,000 'Paytm Ka ATMs' across the country to enable its customers to transact on its platform.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X